inflation

ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು ನಮಗೆ ವಾಪಾಸ್ ಕೊಡಿ- ಕೇಂದ್ರವನ್ನು ಆಗ್ರಹಿಸಿದ ಶಿವಸೇನಾ
ದೇಶ

ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು ನಮಗೆ ವಾಪಾಸ್ ಕೊಡಿ- ಕೇಂದ್ರವನ್ನು ಆಗ್ರಹಿಸಿದ ಶಿವಸೇನಾ

ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ, ಪ್ರಧಾನಿ ಮೋದಿ ಭರವಸೆ ನೀಡಿದ್ದಂತೆ ಅಚ್ಚೇ ದಿನ್ ಎಲ್ಲೂ ಕಾಣುತ್ತಿಲ್ಲ. ಅಷ್ಟು ಒಳ್ಳೆಯ ದಿನಗಳು ಅಲ್ಲದ ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು  ನಮಗೆ ವಾಪಾಸ್ ಮರಳಿಸಿ ಎಂದು ಆಗ್ರಹಿಸಿದೆ.

ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆ
ವಾಣಿಜ್ಯ

ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆ

ಸಗಟು ಬೆಲೆ ಆಧಾರಿತ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇಕಡಾ 0.33 ಕ್ಕೆ ಇಳಿದಿದೆ, ಆಹಾರೇತರ ಉತ್ಪನ್ನಗಳ ಬೆಲೆ  ಕುಸಿತದಿಂದಾಗಿ ಹಣದುಬ್ಬರ ಪ್ರಮಾಣ ಕುಸಿದಿದೆ. ಆಗಸ್ಟ್‌ನಲ್ಲಿ ಇದು 1.08 ರಷ್ಟಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ

ರೀಟೇಲ್ ಹಣದುಬ್ಬರ ಶೇ.2.86ಕ್ಕೆ ಏರಿಕೆ
ವಾಣಿಜ್ಯ

ರೀಟೇಲ್ ಹಣದುಬ್ಬರ ಶೇ.2.86ಕ್ಕೆ ಏರಿಕೆ

ಇಂಧನ ತೈಲಗಳು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.

ತಗ್ಗಿದ ಆಹಾರ ಪದಾರ್ಥಗಳ ಬೆಲೆ: ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಇಳಿಕೆ
ವಾಣಿಜ್ಯ

ತಗ್ಗಿದ ಆಹಾರ ಪದಾರ್ಥಗಳ ಬೆಲೆ: ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಇಳಿಕೆ

ಆಹಾರ ಬೆಲೆ ಕಡಿಮೆಯಾಗಿದ್ದು, ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!
ವಾಣಿಜ್ಯ

ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!

ಡಿಸೆಂಬರ್ ತಿಂಗಳಲ್ಲಿ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಣಾಮವಾಗಿ ಡಿಸೆಂಬರ್ ನ ಸಗಟು ಹಣದುಬ್ಬರ ಶೇ.3.80 ಕ್ಕೆ ಇಳಿಕೆಯಾಗಿದೆ.

ಆರ್‏ಬಿಐ ರೆಪೋ ದರ ಶೇ.6.50ಕ್ಕೆ ಏರಿಕೆ, ಬ್ಯಾಂಕ್ ಸಾಲಗಳ ಇಎಂಐ ಹೆಚ್ಚಾಗುವ ಸಾಧ್ಯತೆ
ವಾಣಿಜ್ಯ

ಆರ್‏ಬಿಐ ರೆಪೋ ದರ ಶೇ.6.50ಕ್ಕೆ ಏರಿಕೆ, ಬ್ಯಾಂಕ್ ಸಾಲಗಳ ಇಎಂಐ ಹೆಚ್ಚಾಗುವ ಸಾಧ್ಯತೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ರೆಪೋ ದರವನ್ನು 25 ಮೂಲಾಂಶಗಳಷ್ಟು ಏರಿಸಿದ್ದು ಶೇ.6.50 ಕ್ಕೆ ಏರಿಕೆ ಮಾಡಿದೆ.

ಜೂನ್ ತಿಂಗಳಲ್ಲಿ ಭಾರತದ ಸಗಟು ಹಣದುಬ್ಬರ ಶೇಕಡಾ 5.77ರಷ್ಟು ಹೆಚ್ಚಳ
ವಾಣಿಜ್ಯ

ಜೂನ್ ತಿಂಗಳಲ್ಲಿ ಭಾರತದ ಸಗಟು ಹಣದುಬ್ಬರ ಶೇಕಡಾ 5.77ರಷ್ಟು ಹೆಚ್ಚಳ

ತರಕಾರಿ ಮತ್ತು ಇಂಧನ ಬೆಲೆ ಏರಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಸಗಟು ಬೆಲೆ ಸೂಚ್ಯಂಕ ...

ಸಗಟು ಹಣದುಬ್ಬರ ಕಳೆದ 14 ತಿಂಗಳ ಗರಿಷ್ಠ ಮಟ್ಟಕ್ಕೆ, ಶೇ. 4.43 ಪ್ರಮಾಣ ದಾಖಲು
ವಾಣಿಜ್ಯ

ಸಗಟು ಹಣದುಬ್ಬರ ಕಳೆದ 14 ತಿಂಗಳ ಗರಿಷ್ಠ ಮಟ್ಟಕ್ಕೆ, ಶೇ. 4.43 ಪ್ರಮಾಣ ದಾಖಲು

ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ 14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ ಹೆಚ್ಚಳವು ಇದಕ್ಕೆ ಕಾರಣವೆನ್ನಲಾಗಿದೆ.

ಜನವರಿಯಲ್ಲಿ ಭಾರತದ ಸಗಟುಬೆಲೆ ಸೂಚ್ಯಂಕ ಹಣದುಬ್ಬರ  ಶೇ.2.84ಕ್ಕೆ ಇಳಿಕೆ
ವಾಣಿಜ್ಯ

ಜನವರಿಯಲ್ಲಿ ಭಾರತದ ಸಗಟುಬೆಲೆ ಸೂಚ್ಯಂಕ ಹಣದುಬ್ಬರ ಶೇ.2.84ಕ್ಕೆ ಇಳಿಕೆ

ಕಳೆದ ನವೆಂಬರ್ ನಲ್ಲಿ 8 ತಿಂಗಳಿನಲ್ಲಿಯೇ ಗರಿಷ್ಟ ದಾಖಲೆ ಮುಟ್ಟಿದ ನಂತರ ಸತತ ಎರಡನೇ ಬಾರಿಗೆ...