ವಾಣಿಜ್ಯ

ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆ

ಸಗಟು ಬೆಲೆ ಆಧಾರಿತ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇಕಡಾ 0.33 ಕ್ಕೆ ಇಳಿದಿದೆ, ಆಹಾರೇತರ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಹಣದುಬ್ಬರ ಪ್ರಮಾಣ ಕುಸಿದಿದೆ. ಆಗಸ್ಟ್‌ನಲ್ಲಿ ಇದು 1.08 ರಷ್ಟಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ

ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆ
ಸಂಗ್ರಹ ಚಿತ್ರ
Published On :

ಸಗಟು ಬೆಲೆ ಆಧಾರಿತ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇಕಡಾ 0.33 ಕ್ಕೆ ಇಳಿದಿದೆ, ಆಹಾರೇತರ ಉತ್ಪನ್ನಗಳ ಬೆಲೆ  ಕುಸಿತದಿಂದಾಗಿ ಹಣದುಬ್ಬರ ಪ್ರಮಾಣ ಕುಸಿದಿದೆ. ಆಗಸ್ಟ್‌ನಲ್ಲಿ ಇದು 1.08 ರಷ್ಟಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ

ಮಾಸಿಕ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಸೆಪ್ಟೆಂಬರ್ 2018 ರಲ್ಲಿ ಶೇಕಡಾ 5.22 ರಷ್ಟಿತ್ತು.

ತಿಂಗಳಲ್ಲಿ ಆಹಾರಉತ್ಪನ್ನಗಳ ಬೆಲೆ  ಏರಿಕೆಯ ಪ್ರಮಾಣವು ಶೇಕಡಾ 7.47ರಷ್ಟಾಗಿದೆ. ಆಹರೇತರ ಉತ್ಪನ್ನಗಳ ಬೆಲೆ ಶೇಕಡಾ 2.18 ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗದಲ್ಲಿ ವಿವರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.