ಹಣದುಬ್ಬರ

ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಪೂರೈಕೆ ವ್ಯತ್ಯಯದಿಂದ ಹಣದುಬ್ಬರ ಏರಿಕೆ ಭೀತಿ; ಭಾರತದ ಆರ್ಥಿಕತೆಗೆ ಹೊಡೆತ..?
ತೈಲ ಸರಬರಾಜು ಪುನರ್‌ನಿರ್ಮಾಣದಲ್ಲಿ ವಿಳಂಬ ಹಾಗೂ ದುರ್ಬಲ ಮಳೆಗಾಲ ಒಂದೇ ವೇಳೆ ಎದುರಾದರೆ, ದರ ಏರಿಕೆ ಹೆಚ್ಚಾಗಿ ‘ಕಾಸ್ಟ್-ಪುಶ್’ ಮಾದರಿಯತ್ತ ಸಾಗುವ ಸಾಧ್ಯತೆ ಇದೆ.

ಹೊರ್ಮುಸ್, ಹಣದುಬ್ಬರ, ಮತ್ತು ಚುನಾವಣೆಗಳು: ಸಮಸ್ಯೆಯ ಸುಳಿಯಲ್ಲಿ ಟ್ರಂಪ್ (ಜಾಗತಿಕ ಜಗಲಿ)
ಟ್ರಂಪ್ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲದಂತಹ ಪ್ರಬಲ ಕಾರಣಗಳನ್ನು ಇರಾನ್ ಹೊಂದಿದೆ ಎಂದು ಅಲ್ - ಜಜೀರಾ ಅಂಕಣಕಾರರಾದ ಜಾಸಿಮ್ ಅಲ್ ಅವಿ ಅವರು ಹೇಳಿದ್ದಾರೆ.

GST ಕಡಿತ, ಆಹಾರ ವಸ್ತುಗಳ ಬೆಲೆ ಇಳಿಕೆ; ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ(MoSPI) ಮಾಹಿತಿಯ ಪ್ರಕಾರ, ಆಹಾರವಸ್ತುಗಳ ಬೆಲೆಗಳು ಭರ್ಜರಿ ಇಳಿಕೆಯಾಗಿರುವುದು ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ.

ಒತ್ತಡ, ಹಣದುಬ್ಬರದ ಜೀವನ; ಕುಸಿಯುತ್ತಿದೆ ಜನನ ಪ್ರಮಾಣ! (ಹಣಕ್ಲಾಸು)
ಇವತ್ತಿನ ದಿನದಲ್ಲಿ 800 ಕೋಟಿಗೂ ಹೆಚ್ಚು ಜನರಿದ್ದಾರೆ ಅದರಲ್ಲಿ 10 ಪ್ರತಿಶತ ಜನರಿಗೆ ಮಾತ್ರ ಜಗತ್ತಿನ ಆಗುಹೋಗುಗಳ ಅರಿವಿದೆ.

ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ: ರೆಪೊ ದರ ಶೇ.6.5 ಯಥಾಸ್ಥಿತಿ ಮುಂದುವರಿಕೆ, ಜಿಡಿಪಿ ಶೇ.6.6ಕ್ಕೆ ಕಡಿತ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: 2024-25 ಆರ್ಥಿಕ ವರ್ಷದಲ್ಲಿ ಹಣದುಬ್ಬರ ಶೇ. 4.4ಕ್ಕೆ ಇಳಿಯುವ ಸಾಧ್ಯತೆ- IMF
ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ.

ಚಿಲ್ಲರೆ ಹಣದುಬ್ಬರ ಶೇ. 3.54ಕ್ಕೆ ಇಳಿಕೆ; ಇದು ಕಳೆದ ಐದು ವರ್ಷಗಳಲ್ಲೇ ಅತಿಕಡಿಮೆ
ಇದು 5 ವರ್ಷಗಳಲ್ಲಿ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇಕಡಾ 4 ಕ್ಕಿಂತ ಕಡಿಮೆಯಾಗಿದೆ.

ಜುಲೈ 23ಕ್ಕೆ ಕೇಂದ್ರ ಬಜೆಟ್ ಮಂಡನೆ: ನಿರುದ್ಯೋಗ, ಹಣದುಬ್ಬರ, ತೆರಿಗೆ ಸುಧಾರಣೆಗೆ ಮೋದಿ 3.0 ಸರ್ಕಾರ ಆದ್ಯತೆ?
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗವಾಗುವ ನಿರೀಕ್ಷೆ ಇದೆ.

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.1.26ಕ್ಕೆ ಏರಿಕೆ!
ಇಂಧನ ಮತ್ತು ವಿದ್ಯುತ್, ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ಬೆಲೆ ಹೆಚ್ಚಳದಿಂದಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 1.26 ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲೂ ಸಗಟು ಹಣದುಬ್ಬರವು ಏರಿಕೆಯಾಗಿತ್ತು.

