infection

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತ ಸಂಖ್ಯೆ 139ಕ್ಕೆ ಏರಿಕೆ
ದೇಶ

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತ ಸಂಖ್ಯೆ 139ಕ್ಕೆ ಏರಿಕೆ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತನ್ನ ಕಬಂಧ ಬಾಹುಗಳು ಭಾರತದ ಹಲವು ರಾಜ್ಯಗಳಿಗೆ ವಿಸ್ತರಿಸುತ್ತಿದ್ದು, ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವರಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ  ಭಾರತದಲ್ಲಿ ಸೋಂಕಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. 

ಕೊರೋನಾ ವೈರಸ್: ಸೋಂಕು ಪೀಡಿತರ ಸಂಖ್ಯೆ 125ಕ್ಕೆ ಏರಿಕೆ, ಹೆಚ್ಚಿದ ಆತಂಕ
ದೇಶ

ಕೊರೋನಾ ವೈರಸ್: ಸೋಂಕು ಪೀಡಿತರ ಸಂಖ್ಯೆ 125ಕ್ಕೆ ಏರಿಕೆ, ಹೆಚ್ಚಿದ ಆತಂಕ

ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಂಗಳವಾರ ಮತ್ತೋರ್ವರಲ್ಲಿ ಸೋಂಕು ದೃಢಪಟ್ಟಿದ್ದು, ಇದರಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. 

ಬೆಂಗಳೂರಿನಲ್ಲಿ ಇಬ್ಬರಲ್ಲಿ ಕೊರೋನಾ: ರಾಜ್ಯದಲ್ಲಿ 10ಕ್ಕೇರಿದ ಸೋಂಕಿತರ ಸಂಖ್ಯೆ
ರಾಜ್ಯ

ಬೆಂಗಳೂರಿನಲ್ಲಿ ಇಬ್ಬರಲ್ಲಿ ಕೊರೋನಾ: ರಾಜ್ಯದಲ್ಲಿ 10ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕಲಬುರಗಿಯಲ್ಲಿ ಒಬ್ಬರು ಸೇರಿದಂತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಬರೋಬ್ಬರಿ 10ಕ್ಕೆ ಏರಿಕೆಯಾಗಿದೆ. 

ಕೊರೋನಾ ವೈರಸ್ ಎಫೆಕ್ಟ್: ಕರ್ನಾಟಕವಷ್ಟೇ ಅಲ್ಲ, ದೇಶದ 20 ರಾಜ್ಯಗಳೂ ಕೂಡ ಬಂದ್!
ದೇಶ

ಕೊರೋನಾ ವೈರಸ್ ಎಫೆಕ್ಟ್: ಕರ್ನಾಟಕವಷ್ಟೇ ಅಲ್ಲ, ದೇಶದ 20 ರಾಜ್ಯಗಳೂ ಕೂಡ ಬಂದ್!

ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್'ಗೆ ಈ ಜಗತ್ತೇ ಬೆಚ್ಚಿಬೀಳುತ್ತಿದ್ದು, ಮಾರಕ ವೈರಸ್'ಗೆ ನಿಯಂತ್ರಣದ ನಿಟ್ಟಿನಲ್ಲಿ ಇದೀಗ ಇಡೀ ಭಾರತ ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದೆ. ದೇಶದ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ...

ಭಾರತದಲ್ಲಿ ಮತ್ತೆ 14 ಮಂದಿಯಲ್ಲಿ ಪತ್ತೆಯಾದ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ, ಕೇರಳದಲ್ಲಿ ಓರ್ವನ ಸ್ಥಿತಿ ಚಿಂತಾಜನಕ
ದೇಶ

ಭಾರತದಲ್ಲಿ ಮತ್ತೆ 14 ಮಂದಿಯಲ್ಲಿ ಪತ್ತೆಯಾದ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ, ಕೇರಳದಲ್ಲಿ ಓರ್ವನ ಸ್ಥಿತಿ ಚಿಂತಾಜನಕ

ಭಾರತದಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದ್ದು, ಮತ್ತೆ 14 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 8 ಪ್ರಕರಣಗಳು ಕೇರಳದಲ್ಲಿ, ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಮಕ್ಕಳಲ್ಲಿ ಆಂಟಿ ಬಯೊಟಿಕ್ಸ್ ಗಳ ಅಧಿಕ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು: ಅಧ್ಯಯನ
ಆರೋಗ್ಯ

ಮಕ್ಕಳಲ್ಲಿ ಆಂಟಿ ಬಯೊಟಿಕ್ಸ್ ಗಳ ಅಧಿಕ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು: ಅಧ್ಯಯನ

ಅಸ್ತಮಾ ಅಥವಾ ಉಬ್ಬಸದಿಂದ ಬಳಲುತ್ತಿರುವ ಮಕ್ಕಳಿಗೆ ಅನಗತ್ಯವಾಗಿ ಪ್ರತಿಜೀವಕಗಳನ್ನು...

ಸ್ಟೆತಾಸ್ಕೋಪ್ ಬಳಸುವ ಮುನ್ನ ನೋಡಿ, ಕೊಳಕಾಗಿದ್ದರೆ ರೋಗಾಣು ಹರಡುವುದು ಗ್ಯಾರಂಟಿ!
ಆರೋಗ್ಯ

ಸ್ಟೆತಾಸ್ಕೋಪ್ ಬಳಸುವ ಮುನ್ನ ನೋಡಿ, ಕೊಳಕಾಗಿದ್ದರೆ ರೋಗಾಣು ಹರಡುವುದು ಗ್ಯಾರಂಟಿ!

ನಿಮಗೆ ಆರೋಗ್ಯವಿಲ್ಲವೆಂದು ಆಸ್ಪತ್ರೆಗೆ ಹೋದಾಗ ವೈದ್ಯರು ಸ್ವಚ್ಛವಾಗಿರುವ ಸ್ಟೆತೊಸ್ಕೋಪ್ ನಿಂದ...

ಕಣ್ಣಿನ ಮೇಕಪ್ ನಿಂದ ಕಾಯಿಲೆ ಬರಬಹುದು ಹುಷಾರ್..!
ಆರೋಗ್ಯ-ಜೀವನಶೈಲಿ

ಕಣ್ಣಿನ ಮೇಕಪ್ ನಿಂದ ಕಾಯಿಲೆ ಬರಬಹುದು ಹುಷಾರ್..!

ಮುಖದ ಮೇಕಪ್ ಜೊತೆಗೆ ಯುವತಿಯರು ಕಣ್ಣಿನ ಮೇಕಪ್ ಗೂ ಪ್ರಾಮುಖ್ಯತೆ ಕೊಡುತ್ತಾರೆ. ಯುವತಿಯರ ಸೌಂದರ್ಯವನ್ನು ಐ ಮೇಕಪ್ ಹೆಚ್ಚಿಸಬಹುದು...

ಅತ್ಯಾಚಾರ ಸಂತ್ರಸ್ತರಿಗೆ ಪಿಇಪಿ ಚಿಕಿತ್ಸೆಯಿಂದ ಏಡ್ಸ್ ಸೋಂಕು ದೂರ
ದೇಶ

ಅತ್ಯಾಚಾರ ಸಂತ್ರಸ್ತರಿಗೆ ಪಿಇಪಿ ಚಿಕಿತ್ಸೆಯಿಂದ ಏಡ್ಸ್ ಸೋಂಕು ದೂರ

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 8 ಗಂಟೆಯ ಒಳಗೆ `ಪಿಇಪಿ' ಚಿಕಿತ್ಸೆಗೆ ಒಳಗಾದರೆ ಆಕೆ ಎಚ್‍ಐವಿ ಸೋಂಕಿಗೊಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ...