infection

ಭಾರತದಲ್ಲಿ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 650ಕ್ಕೇರಿದ ಸೋಂಕಿತರ ಸಂಖ್ಯೆ
ದೇಶ

ಭಾರತದಲ್ಲಿ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 650ಕ್ಕೇರಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ತನ್ನ ಮರಣಮೃದಂಗವನ್ನು ಮುಂದುವರೆಸಿರುವ ಕೊರೋನಾ ವೈರಸ್ 18 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಸೋಂಕಿತರ ಸಂಖ್ಯೆ 650ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಕೋವಿಡ್-19: ತ.ನಾಡಲ್ಲಿ ಹೊಸದಾಗಿ 8 ಮಂದಿಯಲ್ಲಿ ವೈರಸ್ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆ
ದೇಶ

ಕೋವಿಡ್-19: ತ.ನಾಡಲ್ಲಿ ಹೊಸದಾಗಿ 8 ಮಂದಿಯಲ್ಲಿ ವೈರಸ್ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ತಮಿಳುನಾಡಿನಲ್ಲಿ ಹೊಸದಾಗಿ ಮತ್ತೆ 8 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ವೈರಸ್: ಸೋಂಕಿಗೆ ಮುಂಬೈ ಮಹಿಳೆ ಬಲಿ, ಭಾರತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ
ದೇಶ

ಕೊರೋನಾ ವೈರಸ್: ಸೋಂಕಿಗೆ ಮುಂಬೈ ಮಹಿಳೆ ಬಲಿ, ಭಾರತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ಮುಂದುವರೆಸಿದೆ. ಸೋಂಕಿನಿಂದ ಬಳಲುತ್ತಿದ್ದ ಮುಂಬೈ ಮೂಲದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದು, ಈ ಮೂಲಕ ಭಾರತದಲ್ಲಿ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 

ಭಾರತದಲ್ಲಿ ಕೊರೋನಾ ಮರಣಮೃದಂಗ: ವೈರಸ್'ಗೆ 9 ಮಂದಿ ಬಲಿ, ಸೋಂಕಿತರ ಸಂಖ್ಯೆ 482ಕ್ಕೆ ಏರಿಕೆ
ದೇಶ

ಭಾರತದಲ್ಲಿ ಕೊರೋನಾ ಮರಣಮೃದಂಗ: ವೈರಸ್'ಗೆ 9 ಮಂದಿ ಬಲಿ, ಸೋಂಕಿತರ ಸಂಖ್ಯೆ 482ಕ್ಕೆ ಏರಿಕೆ

ಕೊರೋನಾ ದೇಶದಲ್ಲಿ ಮತ್ತಿಬ್ಬರನ್ನು ಬಲಿ ಪಡೆದುಕೊಂಡಿದ. ತಮಿಳುನಾಡು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜನರಲ್ಲಿ ಹೊಸದಾಗಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 482ಕ್ಕೆ ಏರಿಕೆಯಾಗಿದೆ. 

ಮಂಗಳೂರಿಗೂ ವ್ಯಾಪಿಸಿದ ಕೋವಿಡ್-19: ಭಟ್ಕಳದ ವ್ಯಕ್ತಿಯಲ್ಲಿ ಸೋಂಕು ಪತ್ತೆ 
ರಾಜ್ಯ

ಮಂಗಳೂರಿಗೂ ವ್ಯಾಪಿಸಿದ ಕೋವಿಡ್-19: ಭಟ್ಕಳದ ವ್ಯಕ್ತಿಯಲ್ಲಿ ಸೋಂಕು ಪತ್ತೆ 

ಕಡಲತಡಿ ಮಂಗಳೂರಿಗೆ ಕೊರೋನಾ ವೈರಸ್ ವ್ಯಾಪಿಸಿದೆ. ದುಬೈನಿಂದ ನಗರಕ್ಕೆ ಬಂದಿದ್ದ ಭಟ್ಕಳದ ವ್ಯಕ್ತಿಯೊಬ್ಬರಿಗೆ  ಸೋಂಕು ತಗುಲಿರುವುದು ಪತ್ತೆಯಾಗಿದೆ.

ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 10,000ಕ್ಕೆ ಏರಿಕೆ, ಚೀನಾ ಮೀರಿಸಿದ ಇಟಲಿ, ಒಂದೇ ದಿನ 427 ಮಂದಿ ಸಾವು
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 10,000ಕ್ಕೆ ಏರಿಕೆ, ಚೀನಾ ಮೀರಿಸಿದ ಇಟಲಿ, ಒಂದೇ ದಿನ 427 ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರುದ್ರತಾಂಡವವನ್ನು ಮುಂದುವರೆಸುತ್ತಿದ್ದು, ಮಹಾಮಾರಿ ವೈರಸ್'ಗೆ ಜಗತ್ತಿನಾದ್ಯಂದ 10,000 ಮಂದಿ ಬಲಿಯಾಗಿದ್ದಾರೆ. ಇದರಂತೆ ಸೋಂಕಿತರ ಸಂಖ್ಯೆ 244,421 ಕ್ಕೆ ಏರಿಕೆಯಾಗಿದೆ. 

ಕೊರೋನಾವೈರಸ್: ವಿದೇಶಗಳಲ್ಲಿ 276 ಮಂದಿ ಭಾರತೀಯರಲ್ಲಿ ಸೋಂಕು
ದೇಶ

ಕೊರೋನಾವೈರಸ್: ವಿದೇಶಗಳಲ್ಲಿ 276 ಮಂದಿ ಭಾರತೀಯರಲ್ಲಿ ಸೋಂಕು

ವಿದೇಶಗಳಲ್ಲಿ 276 ಮಂದಿ ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. 

ಕೋವಿಡ್-19: ಪುಣೆಯ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆ, ಸೋಂಕಿತ ಸಂಖ್ಯೆ 147ಕ್ಕೆ ಏರಿಕೆ
ದೇಶ

ಕೋವಿಡ್-19: ಪುಣೆಯ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆ, ಸೋಂಕಿತ ಸಂಖ್ಯೆ 147ಕ್ಕೆ ಏರಿಕೆ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತನ್ನ ಕಬಂಧ ಬಾಹುಗಳು ಭಾರತದ ಹಲವು ರಾಜ್ಯಗಳಿಗೆ ವಿಸ್ತರಿಸುತ್ತಿದ್ದು, ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. 

ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆ
ವಿದೇಶ

ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆ

ಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.