industrial production

ಕೈಗಾರಿಕ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆ
ವಾಣಿಜ್ಯ

ಕೈಗಾರಿಕ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆ

ಭಾರತದ ಕೈಗಾರಿಕ ಉತ್ಪನ್ನ ಏಪ್ರಿಲ್ ತಿಂಗಳಲ್ಲಿ ಶೇ.5 ರಷ್ಟು ಏರಿಕೆಯಾಗಿದೆ.

ಭಾರತೀಯ ಕೈಗಾರಿಕಾ ಉತ್ಪಾದನೆ ಪ್ರಮಾಣ ಶೇ. 7.1ಕ್ಕೆ ಏರಿಕೆ,  ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ
ವಾಣಿಜ್ಯ

ಭಾರತೀಯ ಕೈಗಾರಿಕಾ ಉತ್ಪಾದನೆ ಪ್ರಮಾಣ ಶೇ. 7.1ಕ್ಕೆ ಏರಿಕೆ, ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ

ಭಾರತೀಯ ಕೈಗಾರಿಕೋತ್ಪಾದನೆ ಕ್ಷೇತ್ರವು ಸತತ ನಾಲ್ಕನೇ ಮಾಹೆಯಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೈಗಾರಿಕಾ ಉತ್ಪನ್ನ ಬೆಳವಣಿಗೆ ದರ ಶೇ.7.1ನ್ನು ತಲುಪಿದೆ.

ಜನವರಿಯ ಕೈಗಾರಿಕಾ ಉತ್ಪಾದನೆ ಕುಸಿತ
ವಾಣಿಜ್ಯ

ಜನವರಿಯ ಕೈಗಾರಿಕಾ ಉತ್ಪಾದನೆ ಕುಸಿತ

ಕೈಗಾರಿಕಾ ಉತ್ಪಾದನೆ ಜನವರಿ ತಿಂಗಳಲ್ಲಿ ಶೇ.(-) 1 .53 ರಷ್ಟು ಕುಸಿದಿದ್ದು , ಶೇ. (-)1 .18 ರಿಂದ ಕುಸಿತ ಕಂಡಿದೆ.

ಡಿಸೆಂಬರ್ ನ ಕೈಗಾರಿಕಾ ಉತ್ಪಾದನೆ ಕುಸಿತ
ವಾಣಿಜ್ಯ

ಡಿಸೆಂಬರ್ ನ ಕೈಗಾರಿಕಾ ಉತ್ಪಾದನೆ ಕುಸಿತ

ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್‌ನಲ್ಲಿ ಶೇ.(-)1.3 ರಷ್ಟು ಕುಸಿದಿದೆ. 2014 ರ ಡಿಸೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.3 .6 ರಷ್ಟಿತ್ತು.