Indrajit Lankesh

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ: ಇಂದ್ರಜಿತ್ ಯಾವ ಮಾಹಿತಿ ಹೇಳುತ್ತಾರೋ ನೋಡೋಣ- ಬೊಮ್ಮಾಯಿ
ರಾಜ್ಯ

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ: ಇಂದ್ರಜಿತ್ ಯಾವ ಮಾಹಿತಿ ಹೇಳುತ್ತಾರೋ ನೋಡೋಣ- ಬೊಮ್ಮಾಯಿ

 ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಯಾವ ಮಾಹಿತಿ ನೀಡುತ್ತಾರೋ ನೋಡೋಣ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ‌ ತಿಳಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಸ್ಯಾಂಡಲ್ ವುಡ್ ನಟನ ಮದುವೆ ರದ್ದು?
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಸ್ಯಾಂಡಲ್ ವುಡ್ ನಟನ ಮದುವೆ ರದ್ದು?

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರಿವ ಕೆಲ ನಟ ನಟಿಯರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದ ಆರೋಪ ಸ್ಯಾಂಡಲ್ ವುಡ್ ನಟನೊಬ್ಬನ ಮದುವೆ ಮುರಿದು ಬೀಳಲು ಕಾರಣವಾಗಿದೆ! 

ಇಂದ್ರಜಿತ್‌ ಲಂಕೇಶ್ ಡ್ರಗ್ಸ್‌ ಮಾಫಿಯಾ ಬಗ್ಗೆ ಮಾಹಿತಿ ನೀಡಲಿ, ಅವರ ರಕ್ಷಣೆಯ ಹೊಣೆ ನಮ್ಮದು; ಸಿ.ಟಿ. ರವಿ
ರಾಜ್ಯ

ಇಂದ್ರಜಿತ್‌ ಲಂಕೇಶ್ ಡ್ರಗ್ಸ್‌ ಮಾಫಿಯಾ ಬಗ್ಗೆ ಮಾಹಿತಿ ನೀಡಲಿ, ಅವರ ರಕ್ಷಣೆಯ ಹೊಣೆ ನಮ್ಮದು; ಸಿ.ಟಿ. ರವಿ

ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಚಾರ ಬಹಿರಂಗವಾಗಿದ್ದು, ಈ ವಿಷಯವಾಗಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ: ಇಂದ್ರಜಿತ್ ಲಂಕೇಶ್ ಗೆ ನೋಟಿಸ್ ನೀಡಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ: ಇಂದ್ರಜಿತ್ ಲಂಕೇಶ್ ಗೆ ನೋಟಿಸ್ ನೀಡಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ನೋಟಿಸ್ ನೀಡಿದೆ.

ಶಕೀಲಾ ಬಯೋಪಿಕ್ ಹಕ್ಕು ನನ್ನದು: ಇಂದ್ರಜಿತ್ ಲಂಕೇಶ್
ಸಿನಿಮಾ ಸುದ್ದಿ

ಶಕೀಲಾ ಬಯೋಪಿಕ್ ಹಕ್ಕು ನನ್ನದು: ಇಂದ್ರಜಿತ್ ಲಂಕೇಶ್

ಸುಗೇಶ್ ನಿರ್ದೇಶನದ 'ಶಕೀಲಾ' ಮಲೇಯಾಳಂ ಚಿತ್ರದ ಟ್ರೈಲರ್  ಜೂನ್ 28 ರಂದು ಬಿಡುಗಡೆಯಾಗಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.

ಗೌರಿ ಲಂಕೇಶ್ ಟ್ರಸ್ಟ್ ನ 7 ಕೋಟಿ ರೂ ಹಣದ ಬಗ್ಗೆ ತನಿಖೆಯಾಗಲಿ: ಇಂದ್ರಜಿತ್ ಲಂಕೇಶ್
ರಾಜ್ಯ

ಗೌರಿ ಲಂಕೇಶ್ ಟ್ರಸ್ಟ್ ನ 7 ಕೋಟಿ ರೂ ಹಣದ ಬಗ್ಗೆ ತನಿಖೆಯಾಗಲಿ: ಇಂದ್ರಜಿತ್ ಲಂಕೇಶ್

ಗೌರಿ ಲಂಕೇಶ್ ಟ್ರಸ್ಟ್ ನಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಂಗ್ರಹಿಸಲಾದ 7 ಕೋಟಿ ರೂ ಹಣದ ಬಗ್ಗೆ ಕೂಡಲೇ ಸರ್ಕಾರದಿಂದ  ತನಿಖೆ ನಡೆಸಬೇಕು ಎಂದು ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.

ಹಾಲಿವುಡ್ ಗೆ ಹಾರಲಿರೋ ಇಂದ್ರಜಿತ್ ಲಂಕೇಶ್, ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ಆಕ್ಷನ್ ಕಟ್!
ಸಿನಿಮಾ ಸುದ್ದಿ

ಹಾಲಿವುಡ್ ಗೆ ಹಾರಲಿರೋ ಇಂದ್ರಜಿತ್ ಲಂಕೇಶ್, ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ಆಕ್ಷನ್ ಕಟ್!

ಖ್ಯಾತ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ ಘೋಷಣೆಯಾಗಿದೆ ಹಾಗೆಂದ ಮಾತ್ರಕ್ಕೆ ಅದು ಸ್ಯಾಂಡಲ್ ವುಡ್ ಅಥವಾ ಬಾಲಿವುಡ್ ಚಿತ್ರ ಎಂದುಕೊಳ್ಳಬೇಡಿ ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವುದು ಹಾಲಿವುಡ್ ಚಿತ್ರವನ್ನು.

ಈಕೆ ಪೋರ್ನ್ ಸ್ಟಾರ್ ಅಲ್ಲ: ಮತ್ತೆ ಶಕೀಲಾ ಚಿತ್ರದಲ್ಲಿ ರಿಚಾ ಚಡ್ಡಾ ಬೋಲ್ಡ್ ಲುಕ್, ಫೋಟೋ ವೈರಲ್!
ಬಾಲಿವುಡ್

ಈಕೆ ಪೋರ್ನ್ ಸ್ಟಾರ್ ಅಲ್ಲ: ಮತ್ತೆ ಶಕೀಲಾ ಚಿತ್ರದಲ್ಲಿ ರಿಚಾ ಚಡ್ಡಾ ಬೋಲ್ಡ್ ಲುಕ್, ಫೋಟೋ ವೈರಲ್!

ಭಾರತದ ಪೋರ್ನ್ ಸ್ಟಾರ್ ಶಕೀಲಾ ಖಾನ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿರುವ ರಿಚಾ ಚಡ್ಡಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಫೋಟೋ ವೈರಲ್ ಆಗಿದೆ...

ಈಕೆ ಪೋರ್ನ್ ಸ್ಟಾರ್ ಅಲ್ಲ: ಶಕೀಲಾಗಾಗಿ ಬೋಲ್ಡ್ ಆಗಿ ಕಾಣಿಸಿಕೊಂಡ ರಿಚಾ ಚಡ್ಡಾ!
ಸಿನಿಮಾ ಸುದ್ದಿ

ಈಕೆ ಪೋರ್ನ್ ಸ್ಟಾರ್ ಅಲ್ಲ: ಶಕೀಲಾಗಾಗಿ ಬೋಲ್ಡ್ ಆಗಿ ಕಾಣಿಸಿಕೊಂಡ ರಿಚಾ ಚಡ್ಡಾ!

ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶಿಸುತ್ತಿರುವ ಶಕೀಲ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ನಟಿ ರಿಚಾ ಚಡ್ಡಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ...