Indore

ಭಾರತದ ಈ ನಗರದಲ್ಲಿ ಭಿಕ್ಷುಕರಿಗೆ ಹಣ ನೀಡಿದರೆ ಬೀಳುತ್ತೆ ಕೇಸ್, ಜೈಲಿಗೆ ಹೋಗಬೇಕಾಗುತ್ತೆ ಎಚ್ಚರ!
ಭಿಕ್ಷಾಟನೆ ವಿರುದ್ಧ ಜಾಗೃತಿ ಅಭಿಯಾನವು ಡಿಸೆಂಬರ್ 2024 ರ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ.

Hit and Run: ರಂಗೋಲಿ ಹಾಕುತ್ತಿದ್ದ ಬಾಲಕಿಯರ ಮೇಲೆರಗಿದ ಕಾರು, ಇಬ್ಬರ ಸ್ಥಿತಿ ಗಂಭೀರ!
ಇಂದೋರ್‌ನ ಜೈಭವಾನಿ ನಗರದಲ್ಲಿ ಈ ಘಟನೆ ನಡೆದಿದ್ದು, ಕಿರಿದಾದ ರಸ್ತೆಯಲ್ಲಿ ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ.
Video: 'ಪ್ರೀತಿ ಬೇಕು ಅಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ'; ಯುವತಿಯರ ಹೊಸ Protest!
ಜನ ಎಂತೆಂಥ ವಿಚಾರಕ್ಕೆಲ್ಲಾ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಎಂದರೆ ಇದಕ್ಕೂ ಪ್ರತಿಭಟನೆ ಮಾಡುತ್ತಾರಾ? ಎಂದು ನೀವು ಪ್ರಶ್ನಿಸಬೇಕು.. ಅಂತಹುದೇ ವಿಚಾರವನ್ನು ಮುಂದಿಟ್ಟುಕೊಂಡು ಮಧ್ಯಪ್ರದೇಶದ ಇಂದೋರ್ ನಲ್ಲಿ ಯುವತಿಯರ ಗ್ಯಾಂಗ್ ವೊಂದು ಪ್ರತಿಭಟನೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Madhya Pradesh: ಒಳಉಡುಪಿನಲ್ಲಿ ಪರೇಡ್ ನಡೆಸಿದ್ದ ಯುವತಿ ಬಂಧನ
ಈ ವಿಡಿಯೋ ವ್ಯಾಪಕ ವೈರಲ್ ಆಗಿ ಸ್ಥಳೀಯ ರಾಜಕೀಯ ನಾಯಕರು ಹಾಗೂ ಸ್ಥಳೀಯರು ಯುವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ನನ್ನದೇನು ತಪ್ಪಿಲ್ಲ: ಪತಿ ಬೈದಿದ್ದಕ್ಕೆ ಮೂರನೇ ಮಹಡಿಯಿಂದ ಹಾರಿ ಗೃಹಿಣಿ ಆತ್ಮಹತ್ಯೆ, ವಿಡಿಯೋ ವೈರಲ್!
ಶಾಲೆಯೊಂದರಲ್ಲಿ ಕೇರ್ ಟೇಕರ್ ಆಗಿದ್ದ ಅಂಗೂರಿ ಆಗಾಗ್ಗೆ ಪತಿಯೊಂದಿಗೆ ಜಗಳವಾಡುತ್ತಿದ್ದಳು. ಭಾನುವಾರ ಸಂಜೆ ಕೂಡ ಪತಿಯೊಂದಿಗೆ ಜಗಳವಾಡಿದ್ದಳು.

ಒಂದೇ ದಿನ 11 ಲಕ್ಷ ಸಸಿಗಳನ್ನು ನೆಟ್ಟು Indore ದಾಖಲೆ, ದೇಶದ ಸ್ವಚ್ಛ ನಗರಕ್ಕೆ ಮತ್ತೊಂದು ಗರಿ!

Video: ಒಂದೇ ದಿನ 11 ಲಕ್ಷ ಸಸಿ ನೆಟ್ಟು Indore ದಾಖಲೆ, ದೇಶದ ಸ್ವಚ್ಛ ನಗರಕ್ಕೆ ಮತ್ತೊಂದು ಗರಿ!
ಈ ಹಿಂದೆ ಅಸ್ಸಾಂನಲ್ಲಿ ಒಂದೇ ದಿನ 9,26000 ಸಸಿಗಳನ್ನು ನೆಡಲಾಗಿತ್ತು. ಇದು ಈ ವರೆಗಿನ ಗರಿಷ್ಟ ಸಾಧನೆಯಾಗಿತ್ತು.

Bhojshala-Kamal Maula Mosque dispute; ಭೋಜಶಾಲಾ ಕಮಲ್ ಮೌಲಾ ಮಸೀದಿ ಅಲ್ಲ, ದೇಗುಲ: ASI ವರದಿ
ಎಎಸ್‌ಐನ ಅಧಿಕಾರಿ ಹಿಮಾಂಶು ಜೋಶಿ ಅವರು ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಿಗೆ ಹಸ್ತಾಂತರಿಸಿದ್ದು, ಹೈಕೋರ್ಟ್ ಜುಲೈ 22ರಿಂದ ಇದರ ವಿಚಾರಣೆ ಆರಂಭಿಸಲಿದೆ ಎಂದರು.

ಇಂದೋರ್ ನಲ್ಲಿ ಎರಡು ಚುನಾವಣಾ ದಾಖಲೆ; ಅತಿ ಹೆಚ್ಚು NOTA, ಮತ್ತೊಂದು 11 ಲಕ್ಷ ಮತಗಳ ಲೀಡ್!
ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ 2 ದಾಖಲೆಗಳು ನಿರ್ಮಾಣವಾಗಿವೆ.

