Indian students

ಬ್ರೆಕ್ಸಿಟ್ ನಂತರದ ಬ್ರಿಟನ್ ವೀಸಾ ಯೋಜನೆ ಭಾರತೀಯ ನೌಕರರು, ವಿದ್ಯಾರ್ಥಿಗಳಿಗೆ ವರದಾನ!
ಬ್ರೆಕ್ಸಿಟ್ ನಂತರದಲ್ಲಿ ಬ್ರಿಟನ್ ಹೊಸ ವೀಸಾ ನೀತಿ ರೂಪಿಸುತ್ತಿದ್ದು, ವಲಸೆ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿದೆ.

ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ!
ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾರತದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನದ ಪದಕ ಗೆದ್ದಿದ್ದಾರೆ.

ವೀಸಾ ಪ್ರಕ್ರಿಯೆ ಸರಳಗೊಳಿಸಿದ ಕೆನಡಾ, ವೀಸಾ ಸಂಬಂಧಿ ಪ್ರಕ್ರಿಯೆ ಇನ್ನಷ್ಟು ತ್ವರಿತ
ವಿದ್ಯಾರ್ಥಿಗಳ ವೀಸಾ ಮೇಲಿನ ನಿಯಮಾವಳಿಯನ್ನು ಸಡಿಲಗೊಳಿಸಿರುವ ಕೆನಡಾ ಸರ್ಕಾರ, ವೀಸಾ ಸಂಬಂಧಿ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತ ಹಾಗೂ ಸರಳಗೊಳಿಸಲು ಕ್ರಮಗಳನ್ನು ಕೈಗೊಂಡಿದೆ.

ವೀಸಾ ನೀಡಲು ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿ : ಭಾರತವನ್ನು ಹೊರಗಿಟ್ಟ ಬ್ರಿಟನ್ ವಿರುದ್ಧ ತೀವ್ರ ಅಸಮಾಧಾನ
ಬ್ರಿಟನ್ ನ ವಿಶ್ವವಿದ್ಯಾನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಡಿಮೆ ಅಪಾಯಕಾರಿ ದೇಶಗಳ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ನಂ.2
ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಂಖ್ಯೆ ಈ ವರ್ಷ ಶೇ.12.3ರಷ್ಟು ಹೆಚ್ಚಾಗಿದ್ದು, ಇದರೊಂದಿಗೆ....

ಮಿಲನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ
ಇಟಲಿಯ ಮಿಲನ್ ನಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ಜನಾಂಗೀಯ ದಾಳಿಗೆ ಒಳಗಾಗಿರುವ...

ಅಮೆರಿಕಾ: ಹೂಸ್ಟನ್ ಪ್ರವಾಹ; 200 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ- ಸುಷ್ಮಾ
ಅಮೆರಿಕದ ಟೆಕ್ಸಾಸ್ ರಾಜ್ಯಕ್ಕೆ 13 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಚಂಡಮಾರುತ ಅಪ್ಪಳಿಸಿದ್ದು, 1.3 ಕೋಟಿ ಜನ ಪ್ರವಾಹಕ್ಕೆ ಸಿಲುಕಿದ್ದಾರೆ. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ 200 ಭಾರತೀಯ ವಿದ್ಯಾರ್ಥಿಗಳು ನೆರೆ ಸಂತ್ರಸ್ತರಾಗಿದ್ದಾರೆಂದು ತಿಳಿದುಬಂದಿದೆ...

ಉಕ್ರೇನ್ ನಲ್ಲಿ ಕೊಲೆಯಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಅಗತ್ಯ ನೆರವು: ಅಖಿಲೇಶ್ ಯಾದವ್
ಉಕ್ರೇನ್ ನಲ್ಲಿ ಕೊಲೆಯಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ..

ನಕಲಿ ವೀಸಾ: 306 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಸಾಧ್ಯತೆ
ನಕಲಿ ವೀಸಾ ಹೊಂದಿರುವ ಆರೋಪದ ಮೇಲೆ ಸುಮಾರು 306 ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುತ್ತದೆ...

