Indian Student

ಬ್ರಿಟನ್ ಬೀದಿಗಳನ್ನು ಸ್ವಚ್ಛಗೊಳಿಸುವ 'ಪ್ಲಾಗಿಂಗ್' ಮಿಷನ್‌ಗೆ ಭಾರತೀಯ ವಿದ್ಯಾರ್ಥಿ ವಿವೇಕ್ ಗುರವ್ ನೇತೃತ್ವ
ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಮತ್ತು ಪ್ರಶಸ್ತಿ ವಿಜೇತ ಪರಿಸರವಾದಿ ವಿವೇಕ್ ಗುರವ್ ಅವರು ವಿವಿಧ ನಗರಗಳಲ್ಲಿ ಕಸ ಆರಿಸುವುದರೊಂದಿಗೆ 'ಪ್ಲಾಗಿಂಗ್' ಅಥವಾ ಜಾಗಿಂಗ್ ಮಾಡುವ ಟ್ರೆಂಡ್ ಗೆ ಪ್ರೇರಣೆಯಾಗಿದ್ದಾರೆ.

ಗಡಿ ವಿವಾದ: ಅವಹೇಳನಕಾರಿ ಪೋಸ್ಟ್, ಭಾರತೀಯ ವಿದ್ಯಾರ್ಥಿ ವಿರುದ್ಧ ಕ್ರಮದ ಬೆದರಿಕೆ ಹಾಕಿದ ಚೀನಾ ವಿವಿ!
ಗಡಿ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಜನರ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿರುವ ಭಾರತೀಯ ವಿದ್ಯಾರ್ಥಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚೀನಾದ ವಿಶ್ವವಿದ್ಯಾನಿಲಯವೊಂದು ಬೆದರಿಕೆ ಹಾಕಿದೆ.

ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ
ಆಸ್ಟ್ರೇಲಿಯಾದಲ್ಲಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಭಾರತ ಮೂಲದ ಶರತ್ ಕೊಪ್ಪುನನ್ನು ಕೊಂದವನ ಎನ್‌ಕೌಂಟರ್ ಮಾಡಿದ ಅಮೆರಿಕಾ ಪೊಲೀಸರು!
ಜುಲೈ 6ರಂದು ಅಮೆರಿಕದ ಕನ್ಸಾಸ್ ನಗರದ ರೆಸ್ಟೋರೆಂಟ್ ಬಳಿ ಭಾರತೀಯ ವಿದ್ಯಾರ್ಥಿ ಶರತ್ ಕೊಪ್ಪು ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಶಂಕಿತ ಹಂತಕನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ...

ಜರ್ಮನಿಯಲ್ಲಿ ಬಾಗಲಕೋಟೆ ಮೂಲದ ವಿದ್ಯಾರ್ಥಿ ನಾಪತ್ತೆ!
ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ಜರ್ಮನಿಯಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜರ್ಮನಿಯಲ್ಲಿ ಬಾಗಲಕೋಟೆ ಇಂಜಿನಿಯರ್ ನಾಪತ್ತೆ, ವಿದೇಶಾಂಗ ಸಚಿವಾಲಯದ ಸಹಾಯ ಕೋರಿದ ಕುಟುಂಬ
ಕರ್ನಾಟಕದ ಬಾಗಲಕೋಟೆ ಮೂಲದ 26 ವರ್ಷದ ಇಂಜಿನಿಯರ್ ಮಂಜುನಾಥ್ ಅವರು ಕಳೆದ ಭಾನುವಾರದಿಂದ ಜರ್ಮನಿಯ ಹ್ಯಾಂಬರ್ಗ್ ನಲ್ಲಿ...

ಪೋಲ್ಯಾಂಡ್ ನಲ್ಲಿ ಹಲ್ಲೆಗೊಳಗಾದ ಭಾರತೀಯ ವಿದ್ಯಾರ್ಥಿ ಜೀವಂತವಾಗಿದ್ದಾನೆ: ಸುಷ್ಮಾ ಸ್ಪಷ್ಟನೆ
ಪೋಲ್ಯಾಂಡ್ ನಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಜೀವಂತವಾಗಿದ್ದಾನೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ...

ಮಾನದಂಡ ಈಡೇರಿಕೆಗೆ ವಿಫಲ: 25 ಮಂದಿ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವಿವಿ ಪ್ರವೇಶ ನಿರಾಕರಣೆ
ವಿಶ್ವವಿದ್ಯಾಲಯದ ಪ್ರವೇಶ ಮಾನದಂಡವನ್ನು ಈಡೇರಿಸಿಲ್ಲ ಎಂಬ ಕಾರಣಕ್ಕೆ ತಮ್ಮ ದೇಶಕ್ಕೆ ಹಿಂತಿರುಗುವಂತೆ ಅಥವಾ ಬೇರೆ...

ಉಕ್ರೇನ್'ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಚೂರಿ ಇರಿತ: 2 ಸಾವು, ಓರ್ವನ ಸ್ಥಿತಿ ಗಂಭೀರ
ಉಕ್ರೇನ್ ನ ಉಜ್ಗೊರೊದ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಅನಾಮಿಕ ವ್ಯಕ್ತಿಗಳು ಚೂರಿ ಇರಿದಿದ್ದು, ಪರಿಣಾಮ...

