Indian Student

ಅಮೆರಿಕದಿಂದ ಮತ್ತೆ ಅಮಾನವೀಯ ವರ್ತನೆ: ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೈಕೋಳ ಹಾಕಿ ವಿಕೃತಿ, Video!
ಅಮೆರಿಕದ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೈಕೋಳ ಹಾಕಿ ನೆಲಕ್ಕೆ ಕೆಡವಲಾಗಿದೆ. ಇದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

Vietnam Accident: ಭೀಕರ ಅಪಘಾತ; ಭಾರತೀಯ ಮೂಲದ ವಿದ್ಯಾರ್ಥಿ ಸಾವು, CCTV ದೃಶ್ಯ
ವಿಯೆಟ್ನಾಂನ (Vietnam) ಕ್ಯಾನ್ ಥೋ ನಗರದಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಕೆನಡಾ: ಒಂಟಾರಿಯೊದಲ್ಲಿ ಅಪರಿಚಿತನ ಗುಂಡೇಟಿಗೆ ಭಾರತೀಯ ವಿದ್ಯಾರ್ಥಿನಿ ಸಾವು
ಹ್ಯಾಮಿಲ್ಟನ್‌ನ ಕಿಂಗ್ ಸ್ಟ್ರೀಟ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಈ ಗುಂಡಿನ ದಾಳಿಯಲ್ಲಿ ಮೊಹಾಕ್ ಕಾಲೇಜಿನಲ್ಲಿ ಓದಿತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾಗೆ ಗುಂಡು ತಗುಲಿದೆ.

ಹಮಾಸ್ ಸಂಘಟನೆ ಬೆಂಬಲಿಸಿದ ಕೊಲಂಬಿಯಾ ವಿವಿ ಭಾರತೀಯ ವಿದ್ಯಾರ್ಥಿನಿ ವೀಸಾ ರದ್ದು: CBP Home App ಮೂಲಕ ಸ್ವಯಂ ಗಡೀಪಾರು
ಮಾರ್ಚ್ 5 ರಂದು ವಿದೇಶಾಂಗ ಇಲಾಖೆ ಅವರ ವೀಸಾವನ್ನು ರದ್ದುಗೊಳಿಸಿತ್ತು.

ಅಮೆರಿಕಾ: ಅಪಘಾತದಿಂದ ಕೋಮಾಗೆ ಜಾರಿದ ಭಾರತೀಯ ವಿದ್ಯಾರ್ಥಿ; ತುರ್ತು ವೀಸಾಕ್ಕಾಗಿ ಕುಟುಂಬದ ಅರ್ಜಿ
ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನೀಲಂ ಶಿಂದೆಗೆ ಸದ್ಯ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಸಂಬಂಧ ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಹೈದರಾಬಾದ್ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ; ಕುಟುಂಬಕ್ಕೆ ಆಘಾತ
ಹೈದರಾಬಾದ್‌ನ ಗ್ರೀನ್ ಹಿಲ್ಸ್ ಕಾಲೋನಿ ನಿವಾಸಿ, ಕೊಯ್ಯಡ ರವಿತೇಜ ಅಮೆರಿಕದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ.

ಅಮೆರಿಕ: ಹುಟ್ಟುಹಬ್ಬದ ದಿನ ಆಕಸ್ಮಿಕವಾಗಿ ಗುಂಡು ತಗುಲಿ ತೆಲಂಗಾಣ ವಿದ್ಯಾರ್ಥಿ ಸಾವು
ಗುಂಡಿನ ಸದ್ದು ಕೇಳಿದ ಆತನ ಸ್ನೇಹಿತರು ಕೊಠಡಿಗೆ ಧಾವಿಸಿ ನೋಡಿದಾಗ ರೆಡ್ಡಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಅಧಿಕಾರಿಗಳು ತಿಳಿಸಿದ್ದಾರೆ.

ಕಿರ್ಗಿಸ್ತಾನ್: ಬಿಷ್ಕೆಕ್‌ನಲ್ಲಿ ಹಿಂಸಾಚಾರ, ಮನೆಯೊಳಗೆ ಇರುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ
ಕಿರ್ಗಿಜ್ ರಾಜಧಾನಿ ಬಿಷ್ಕೆಕ್‌ನಲ್ಲಿ ಕೆಲವು ಸ್ಥಳೀಯರು ಮತ್ತು ವಿದೇಶಿಯರ ನಡುವೆ ಹೊಡೆದಾಟದ ವರದಿ ನಂತರ ತನ್ನ ದೇಶದ ವಿದ್ಯಾರ್ಥಿಗಳು ಮನೆಯೊಳಗೆ ಇರುವಂತೆ ಭಾರತ ಸೂಚಿಸಿದೆ.

ಅಮೆರಿಕಾದ ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿ ನಾಪತ್ತೆ; ಕುಟುಂಬ ಕಂಗಾಲು
26 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ಮೇ.2ರಿಂದ ಅಮೆರಿಕದ ಚಿಕಾಗೋ ನಗರದಿಂದ ನಾಪತ್ತೆಯಾಗಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.

