Indian stock market

Indian Stock Market: ಸತತ 3ನೇ ದಿನವೂ ಕುಸಿತ; ಸೆನ್ಸೆಕ್ಸ್ 138 ಅಂಕ ಇಳಿಕೆ
ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 138.74 ಅಂಕಗಳನ್ನು ಕಳೆದುಕೊಂಡಿದ್ದು, ದಿನದ ವಹಿವಾಟು ಅಂತ್ಯಕ್ಕೆ 80,081.98 ಅಂಕಗಳಿಗೆ ಕುಸಿದಿದೆ.

Indian Stock Market: ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ! ಚೀನಾ ಕಾರಣ?
ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.1.15ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.1.25ರಷ್ಟು ಕುಸಿದಿದೆ.

ಇತಿಹಾಸದಲ್ಲೇ ಮೊದಲು: 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು!
ಅಂದಾಜಿನ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ಈಗ ಒಂದು ವರ್ಷದ ಯೋಜಿತ ಆಮದು (imports)ಗಳನ್ನು ಸರಿದೂಗಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ.
Indian Stock Market: ಮುಂದುವರೆದ ಕರಡಿ ಓಟ; ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ!
FMCG ವಲಯದಲ್ಲಿನ ಷೇರುಗಳ ಮಾರಾಟ ತೀವ್ರತೆ ಇಂದಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

Indian Stock Market: ದಿನದ ಗರಿಷ್ಠ ದಾಖಲೆ ಬೆನ್ನಲ್ಲೇ ಕುಸಿದ ಸೆನ್ಸೆಕ್ಸ್!
ಮಾರುಕಟ್ಟೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 264.27 ಅಂಕಗಳ ಇಳಿಕೆಯೊಂದಿಗೆ 85,571.85 ಅಂಕಗಳಿಗೆ ಕುಸಿತವಾಗಿದೆ.

Indian Stock Market: ಏಷ್ಯನ್ ಮಾರ್ಕೆಟ್ ನಲ್ಲಿ ಗೂಳಿ ಓಟ; Sensex, Nifty ಸಾರ್ವಕಾಲಿಕ ದಾಖಲೆ!
ಇಂದು ಮಾರುಕಟ್ಟೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 666.25 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 85,836.12 ಅಂಕಗಳಿಗೆ ಏರಿಕೆಯಾಗಿದ್ದು, ಅಂತೆಯೇ ನಿಫ್ಟಿ ಕೂಡ 211.90 ಅಂಕಗಳ ಏರಿಕೆಯೊಂದಿಗೆ 26,216.05 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ದಾಖಲೆಯ 85 ಸಾವಿರ ಗಡಿ ದಾಟಿ ಅಲ್ಪ ಇಳಿಕೆ ಕಂಡ ಸೆನ್ಸೆಕ್ಸ್, ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ 234.62 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 85 ಸಾವಿರ ಗಡಿ ದಾಟಿತ್ತು.
Indian Stock Market: ಸೆನ್ಸೆಕ್ಸ್ ಐತಿಹಾಸಿಕ ಓಟ, ಒಂದೇ ದಿನ 1,360 ಅಂಕಗಳ ಏರಿಕೆ, ನಿಫ್ಟಿ ಕೂಡ ದಾಖಲೆ, 6 ಲಕ್ಷ ಕೋಟಿ ರೂ ಲಾಭ
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 1,359.52 ಅಂಕಗಳ ಏರಿಕೆಯೊಂದಿಗೆ 84,544.31 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ. ಅಂತೆಯೇ ನಿಫ್ಟಿಕೂಡ ದಿನದ ವಹಿವಾಟು ಅಂತ್ಯಕ್ಕೆ 375.15 ಅಂಶಗಳ ಏರಿಕೆಕಂಡು 25,790.95 ಅಂಕಗಳಿಗೆ ಏರಿಕೆಯಾಗಿದೆ.

Indian Stock Market: ಮೊದಲ ಬಾರಿಗೆ 84 ಸಾವಿರ ಗಡಿದಾಟಿ ಇತಿಹಾಸ ಬರೆದ ಸೆನ್ಸೆಕ್ಸ್
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.

