Indian Railways

ಆಂಧ್ರದಲ್ಲಿ ಭೀಕರ ದುರಂತ: ಹಳಿ ಮೇಲೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ರೈಲು ಢಿಕ್ಕಿ; 4 ಸಾವು, ಓರ್ವ ಗಂಭೀರ! Video
ತೆಕ್ಕಲಿ ಮಂಡಲದ ರವಿವಲಸಾ ಬಳಿ ಇಂದು ಈ ದುರ್ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ರೈಲು ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಜ್ಯ ರಾಣಿ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ..

ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಅಪ್ಪಳಿಸಿದ ಬೃಹತ್ ಬಂಡೆ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಭೂಕುಸಿತದಿಂದ ಬೃಹತ್ ಬಂಡೆಯೊಂದು ರೈಲು ಹಳಿಗೆ ಉರುಳಿ, ಚಲಿಸುತ್ತಿದ್ದ ಪ್ರಯಾಣಿಕ ರೈಲಿಗೆ ಬಡಿದ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುತ್ತಂಪಟ್ಟಿ ಬಳಿ ನಡೆದಿದೆ.

ಭಾರತೀಯ ರೈಲ್ವೆ ದಾಖಲೆ: ಆಗಸ್ಟ್‌ನಲ್ಲಿ ಸರಕು ಸಾಗಣೆಯು ಶೇಕಡಾ 5.4 ರಷ್ಟು ಹೆಚ್ಚಳ!
2026ರ ಆಗಸ್ಟ್ ನಲ್ಲಿ ಭಾರತೀಯ ರೈಲ್ವೇಯ ಸರಕು ಸಾಗಣೆಯ ದಟ್ಟಣೆಯು ವಾರ್ಷಿಕ 5.4 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಈ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗಿದೆ. ಇದು ದೇಶಾದ್ಯಂತ ರೈಲು ಸಾರಿಗೆಯ ನಿರಂತರ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಹನಿಮೂನ್ ಆಯ್ತು, ಈಗ ರೈಲಿನಲ್ಲೇ ಪೂಜೆ-ಪುನಸ್ಕಾರ; Video ವೈರಲ್, ಇಲಾಖೆ ಸ್ಪಷ್ಟನೆ! ಏನಿದು ಸಲೂನ್ ಕೋಚ್?
ರೈಲು ಬೋಗಿಯ ನೆಲದ ಮೇಲೆ ಪೂಜಾರಿ ಕುಳಿತು ಪೂಜೆ ನಡೆಸುತ್ತಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಉಡುಪು ಧರಿಸಿದ್ದ ಹಲವಾರು ಭಕ್ತರು ಪೂಜೆಯಲ್ಲಿ ಭಾಗವಹಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

PRS ರೈಲು ಟಿಕೆಟ್ ಮರೆತಿದ್ದೀರಾ? ಪ್ರಯಾಣದ ಮಧ್ಯದಲ್ಲಿ ರೈಲ್ವೆಯಿಂದ ಸಹಾಯ ಪಡೆಯುವುದು ಹೇಗೆ?: ಇಲ್ಲಿದೆ ಮಾಹಿತಿ
ಈ ಸೌಲಭ್ಯ ರೈಲ್ವೆ ರಿಸರ್ವೇಶನ್ ಕೌಂಟರ್‌ಗಳ (PRS) ಮೂಲಕ ನೀಡಲಾದ ಮೂಲ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಮಾತ್ರ ಕಟ್ಟುನಿಟ್ಟಾಗಿ ಅನ್ವಯಿಸುತ್ತದೆ.

ಭಾರತೀಯ ರೈಲ್ವೇ ಇತಿಹಾಸ: LHB ಬೋಗಿಗಳ ಮೊದಲ ಕ್ರ್ಯಾಶ್ ಟೆಸ್ಟ್ ಯಶಸ್ವಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮಹತ್ವದ ಹೆಜ್ಜೆ, Video
ಈ ನಿಯಂತ್ರಿತ ಪರೀಕ್ಷೆಯನ್ನು ಜೂನ್ 24, 2026ರಂದು ಲಖನೌದಲ್ಲಿರುವ RDSOನ ವಿಶೇಷ ಕ್ರ್ಯಾಶ್ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಯಿತು.

ಅತಿಕ್ರಮಣ ಆರೋಪ: ವಾರಣಾಸಿಯ Ganj Shaheeda ಮಸೀದಿ ತೆರವಿಗೆ ರೈಲ್ವೆ ಇಲಾಖೆ ನೋಟಿಸ್
ಜೂನ್ 20ರೊಳಗೆ ಖಾಲಿ ಮಸೀದಿ ಖಾಲಿ ಮಾಡಬೇಕೆಂದು ರೈಲ್ವೆ ಇಲಾಖೆ ಕಾನೂನುಬದ್ಧ ನೋಟಿಸ್ ಅಂಟಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ; 'ಭಾರತೀಯ ರೈಲ್ವೆ ಅಭಿವೃದ್ಧಿಯಾಗಿದೆ' ಎಂದ ನಟ ಸೋನು ಸೂದ್ ವಿರುದ್ಧ ನೆಟ್ಟಿಗರು ಕಿಡಿ!
ಸೋನು ಸೂದ್ ಅವರ ಈ ವಿಡಿಯೋಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಬಳಕೆದಾರರು ಬೆಂಬಲ ಸೂಚಿಸಿದರೆ, ಮತ್ತೆ ಕೆಲವರು ಸಾಮಾನ್ಯ ಜನರ ಬವಣೆ ಇಂದಿಗೂ ಹಾಗೆಯೇ ಇದೆ ಎಂದಿದ್ದಾರೆ.

Video: ತನಗೆ ಬೈದಾಗ ಸುಮ್ಮನಿದ್ದ.. ಪತ್ನಿಗೆ ಚಪ್ಪಲಿ ತೋರಿಸುತ್ತಲೇ ಸಿಡಿದೆದ್ದು ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ! Video
ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ದಂಪತಿಗಳು ಇಬ್ಬರು ಹೇಗೋ ಸೀಟ್ ಹಿಡಿದು ಕುಳಿತಿದ್ದರು. ಇದೇ ಹಂತದಲ್ಲಿ ಸೀಟಿಗಾಗಿ ಬಂದ ಮಹಿಳೆಯೊಬ್ಬರು ಅದೇ ಸೀಟಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ದಂಪತಿ ಅಲ್ಲಿ ಕುಳಿತುಕೊಂಡಿದ್ದರು...

