Indian-origin man

ಕೆನಡಾ: ಆಸ್ಪತ್ರೆಯಲ್ಲಿ 8 ಗಂಟೆ ಕಾದು ಭಾರತೀಯ ಮೂಲದ ವ್ಯಕ್ತಿ ಸಾವು; ಆರೋಗ್ಯ ಸೇವೆಗಳನ್ನು ಮೋಟಾರು ವಾಹನ ಇಲಾಖೆಗೆ ಹೋಲಿಸಿದ್ದೇಕೆ ಮಸ್ಕ್?
ಇದಕ್ಕೆ ಪ್ರತಿಕ್ರಿಯೆಯಾಗಿ, ಮಸ್ಕ್ ಎಕ್ಸ್‌ನಲ್ಲಿ ಬರೆದಿದ್ದು, ಕೆನಡಾ ಸರ್ಕಾರದ ವೈದ್ಯಕೀಯ ಆರೈಕೆಯನ್ನು ಅಮೆರಿಕದ ಮೋಟಾರ್ ವೆಹಿಕಲ್ ಡಿಪಾರ್ಟ್ ಮೆಂಟ್ ನ ಅದಕ್ಷತೆಗೆ ಹೋಲಿಕೆ ಮಾಡಿದ್ದಾರೆ.

ಬೀಚ್‌ನಲ್ಲಿ 24 ವರ್ಷದ ಮಹಿಳೆ ಕೊಲೆ: ಭಾರತ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದಲ್ಲಿ 25 ವರ್ಷ ಜೈಲು ಶಿಕ್ಷೆ
ಕೊಲೆಯ ಹಿಂದಿನ ಕಾರಣ ಏನೆಂಬುದು ತಿಳಿದಿಲ್ಲ ಎಂದಿರುವ ನ್ಯಾಯಮೂರ್ತಿ ಲಿಂಕನ್ ಕ್ರೌಲಿ, ಇದೊಂದು 'ಅವಕಾಶವಾದಿ ಕೊಲೆ' ಎಂದು ವಿವರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: ಆರೋಪಿ ಭಾರತಕ್ಕೆ ಪರಾರಿ ಸಾಧ್ಯತೆ?
ಅಮನ್‌ಪ್ರೀತ್ ಅವರ ಮೃತದೇಹ ಪತ್ತೆಯಾದ ಕೆಲವೇ ದಿನಗಳಲ್ಲಿ ಸಿಂಗ್ ದೇಶದಿಂದ ಪರಾರಿಯಾಗಿರುವ ಮಾಹಿತಿಯಿದೆ ಎಂದು ನಯಾಗರಾ ಪ್ರಾದೇಶಿಕ ಪೊಲೀಸ್ ಸೇವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾಂಕ್ ಮಾಡಿದ್ದಕ್ಕೆ 3 ಯುವಕರ ಹತ್ಯೆ: ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ
ತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ

ಗಾಂಜಾ ಕಳ್ಳಸಾಗಣೆಗೆ ಸಂಚು: ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ
ಒಂದು ಕಿಲೋಗ್ರಾಂ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ ಅಪರಾಧಿಯೊಬ್ಬನನ್ನು ಸಿಂಗಾಪುರ ಬುಧವಾರ ಗಲ್ಲಿಗೇರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಡ್ರಗ್ಸ್ ಸಾಗಾಟ: ಭಾರತೀಯ ಮೂಲದ ವ್ಯಕ್ತಿಗೆ 9 ವರ್ಷ ಜೈಲುಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್
ಅಕ್ರಮ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಭಾರತೀಯನೊಬ್ಬನಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದೆ.

