Indian Currency notes

ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದ್ದೀರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ
ವಿಶೇಷ

ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದ್ದೀರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ

ನಿಮ್ಮ ಬಳಿ ಇರುವ ನೋಟಿನ ಹಿಂಭಾಗದಲ್ಲಿದೆ ಭಾರತದ ಭವ್ಯ ಪರಂಪರೆ ಐತಿಹಾಸಿಕ ಮಹತ್ವ ಗೊತ್ತಾ? ಯಾವ ನೋಟಿನಲ್ಲಿ ಯಾವ ಸ್ಮಾರಕವಿದೆ? ಇಲ್ಲಿದೆ ನೋಡಿ ಭಾರತದ ನೋಟುಗಳ ಮೇಲಿರುವ ಪ್ರಸಿದ್ಧ ಸ್ಮಾರಕಗಳ ಕುರಿತ ಅಚ್ಚರಿಯ ಮಾಹಿತಿ:

ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ನೇಪಾಳ: 200, 500 ರೂ ನೋಟುಗಳ ಬಳಕೆಗೆ ಮತ್ತೆ ಗ್ರೀನ್ ಸಿಗ್ನಲ್
ವಿದೇಶ

ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ನೇಪಾಳ: 200, 500 ರೂ ನೋಟುಗಳ ಬಳಕೆಗೆ ಮತ್ತೆ ಗ್ರೀನ್ ಸಿಗ್ನಲ್

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ದಿವಂಗತ ನಾಯಕ ಕೃಷ್ಣ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರಕ್ಕೆ ಬೇಡಿಕೆ: ಕೇಜ್ರಿವಾಲ್ ವಿರುದ್ಧ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ
ದೇಶ

ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರಕ್ಕೆ ಬೇಡಿಕೆ: ಕೇಜ್ರಿವಾಲ್ ವಿರುದ್ಧ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ

ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಸ್ತೆಯಲ್ಲಿ ನೂರರ ಗರಿಗರಿ ನೋಟು: ಕೊರೋನಾ ವೈರಸ್ ಭೀತಿಯಿಂದ ಬೆಚ್ಚಿ ಬಿದ್ದ ಗಂಗಾವತಿ ಜನ
ರಾಜ್ಯ

ರಸ್ತೆಯಲ್ಲಿ ನೂರರ ಗರಿಗರಿ ನೋಟು: ಕೊರೋನಾ ವೈರಸ್ ಭೀತಿಯಿಂದ ಬೆಚ್ಚಿ ಬಿದ್ದ ಗಂಗಾವತಿ ಜನ

ಗಂಗಾವತಿಯ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.