Indian Army

ಗಡಿಯಲ್ಲಿನ 10ಕಿ.ಮೀ ವ್ಯಾಪ್ತಿಯ ಜಾಗ ಖಾಲಿ ಮಾಡಿಸಿ: ಗಡಿರಾಜ್ಯ ಸಿಎಂಗಳಿಗೆ ರಾಜ್ ನಾಥ್ ಸಿಂಗ್ ಸೂಚನೆ
ದೇಶ

ಗಡಿಯಲ್ಲಿನ 10ಕಿ.ಮೀ ವ್ಯಾಪ್ತಿಯ ಜಾಗ ಖಾಲಿ ಮಾಡಿಸಿ: ಗಡಿರಾಜ್ಯ ಸಿಎಂಗಳಿಗೆ ರಾಜ್ ನಾಥ್ ಸಿಂಗ್ ಸೂಚನೆ

ಗಡಿ ನಿಯಂತ್ರಣ ರೇಖೆಯಲ್ಲಿ ಅಡಗಿದ್ದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿದ ಬೆನ್ನಲ್ಲೇ ಇಂಡೋ-ಪಾಕ್ ಗಡಿ ಉದ್ವಿಗ್ನಗೊಂಡಿದ್ದು, ಗಡಿ ವ್ಯಾಪ್ತಿಯ ಸುಮಾರು 10 ಕಿ.ಮೀ ಪ್ರದೇಶವನ್ನು ಖಾಲಿ ಮಾಡಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಉಗ್ರ ಕ್ಯಾಂಪ್ ಗಳ ಮೇಲೆ ಸೇನಾ ದಾಳಿ; ಭಾರತೀಯ ಸೇನೆಯನ್ನು ಶ್ಲಾಘಿಸಿದ ಬಿಜೆಪಿ
ದೇಶ

ಉಗ್ರ ಕ್ಯಾಂಪ್ ಗಳ ಮೇಲೆ ಸೇನಾ ದಾಳಿ; ಭಾರತೀಯ ಸೇನೆಯನ್ನು ಶ್ಲಾಘಿಸಿದ ಬಿಜೆಪಿ

ಗಡಿ ನಿಯಂತ್ರಣ ರೇಖೆ ದಾಟಿ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ ಭಾರತೀಯ ಯೋಧರ ಶೌರ್ಯ ಮತ್ತು ಸಾಹಸಕ್ಕೆ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ಪಾಕಿಸ್ತಾನಕ್ಕೆ ಇದೊಂದು ತಕ್ಕ ಪಾಠ ಎಂದು ಹೇಳಿದೆ.

ಭಾರತೀಯ ಸೈನಿಕರಿಗೆ ಮತ್ತೋರ್ವ ಶತ್ರು; ಸದ್ದಿಲ್ಲದೇ ಕುಗ್ಗಿಸುತ್ತಿರುವ ಅತಿಯಾದ "ಒತ್ತಡ"
ದೇಶ

ಭಾರತೀಯ ಸೈನಿಕರಿಗೆ ಮತ್ತೋರ್ವ ಶತ್ರು; ಸದ್ದಿಲ್ಲದೇ ಕುಗ್ಗಿಸುತ್ತಿರುವ ಅತಿಯಾದ "ಒತ್ತಡ"

ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ಇವೆರಡೂ ಸಾಲದು ಎಂಬಂತೆ ದೇಶದೊಳಗೇ ನುಗ್ಗಿ ಕಾಟಕೊಡುವ ಯೋಧರು ಇದು ನಮ್ಮ ಪ್ರಮುಖ ಮೂರು ಶತ್ರುಗಳಾದರೆ ಭಾರತೀಯ ಸೇನೆಯನ್ನು ಕಾಡುತ್ತಿರುವ ಮತ್ತೋರ್ವ ಭಯಾನಕ ಶತ್ರು ಎಂದರೆ ಅತೀವ ಒತ್ತಡವಂತೆ.

ಭಾರತೀಯ ಸೇನೆಗೆ ಹೆದರಿ ಉಗ್ರ ಕ್ಯಾಂಪ್ ಗಳ ಸ್ಥಳಾಂತರ ಮಾಡಿದ ಪಾಕಿಸ್ತಾನ?
ದೇಶ

ಭಾರತೀಯ ಸೇನೆಗೆ ಹೆದರಿ ಉಗ್ರ ಕ್ಯಾಂಪ್ ಗಳ ಸ್ಥಳಾಂತರ ಮಾಡಿದ ಪಾಕಿಸ್ತಾನ?

ಅತ್ತ ಕೇರಳದ ಕಲ್ಲಿಕೋಟೆಯಲ್ಲಿ ಉರಿ ಉಗ್ರ ದಾಳಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬೆನ್ನಲ್ಲೇ ಇತ್ತ ಪಾಕಿಸ್ತಾನ ತನ್ನ ವಶದ ಕಾಶ್ಮೀರದಲ್ಲಿರುವ ಉಗ್ರ ಕ್ಯಾಂಪ್ ಗಳನ್ನು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ.

ಜೈಶ್-ಇ-ಮೊಹಮ್ಮದ್ ಸಂಘಟನೆಯ 2 ಮಾಹಿತಿದಾರರ ಬಂಧನ: ಸೇನೆ ಮಾಹಿತಿ
ದೇಶ

ಜೈಶ್-ಇ-ಮೊಹಮ್ಮದ್ ಸಂಘಟನೆಯ 2 ಮಾಹಿತಿದಾರರ ಬಂಧನ: ಸೇನೆ ಮಾಹಿತಿ

ಜೈಶ್-ಇ -ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿ ಸಹಾಯ ಮಾಡುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿರುವುದಾಗಿ ಸೇನಾ ಮೂಲಗಳು...

6 ಕೆಪಿಎಲ್‌ಟಿ ಉಗ್ರರ ಹತ್ಯೆ ಮಾಡಿದ ಭಾರತೀಯ ಸೇನೆ
ದೇಶ

6 ಕೆಪಿಎಲ್‌ಟಿ ಉಗ್ರರ ಹತ್ಯೆ ಮಾಡಿದ ಭಾರತೀಯ ಸೇನೆ

ಕಾರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್(ಕೆಪಿಎಲ್‌ಟಿ) ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹಿರಿಯ ನಾಯಕರು ಸೇರಿದಂತೆ ಆರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ...

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?
ದೇಶ

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ
ದೇಶ

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯ ಎರಡು ತುಕಡಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿವೆ ಎಂಬ ವೈಬ್ ಸೈಟ್ ಸುದ್ದಿ ಸತ್ಯವಲ್ಲ ಎಂದು ಭಾರತೀಯ ಸೇನೆ ಗುರುವಾರ ಸ್ಪಷ್ಟಪಡಿಸಿದೆ.

ಉರಿ ಉಗ್ರ ದಾಳಿ: ತನಗಾಗಿರುವ ನೋವಿನ ಭಾವನೆಯನ್ನು ವ್ಯಕ್ತಪಡಿಸಲಾಗುತ್ತಿಲ್ಲ; ವಿರಾಟ್ ಕೊಹ್ಲಿ
ಕ್ರೀಡೆ

ಉರಿ ಉಗ್ರ ದಾಳಿ: ತನಗಾಗಿರುವ ನೋವಿನ ಭಾವನೆಯನ್ನು ವ್ಯಕ್ತಪಡಿಸಲಾಗುತ್ತಿಲ್ಲ; ವಿರಾಟ್ ಕೊಹ್ಲಿ

ಕಾಶ್ಮೀರದ ಉರಿ ಸೇನಾ ನೇಲೆ ಮೇಲೆ ಉಗ್ರರ ದಾಳಿಯನ್ನು ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತೀವ್ರವಾಗಿ ಖಂಡಿಸಿದ್ದಾರೆ...