Indian Army

ತವಾಂಗ್ ಸಂಘರ್ಷ: ಭಾರತಕ್ಕಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚು, ಭಾರತೀಯ ಸೈನಿಕರಿಂದ ಚೀನಾಗೆ ಮರ್ಮಾಘಾತ!
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ನಡೆದ ಮುಖಾಮುಖಿ ಸಂಘರ್ಷದಲ್ಲಿ ಭಾರತೀಯ ಸೈನಿಕರಿಗಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚಿದೆ ಎಂದು ಸೇನಾ ಮೂಲಗಳು ಸೋಮವಾರ ತಿಳಿಸಿವೆ.

ಟಾರ್ಗೆಟ್ ಚೀನಾ?; ಭಾರತ ಸರ್ವಸನ್ನದ್ಧ, ಚೀನಾಗೆ ತಲೆನೋವಾದ ಅಗ್ನಿ-5 ಕ್ಷಿಪಣಿ
ಅರುಣಾಚಲ ಪ್ರದೇಶ ಮತ್ತು ಲಡಾಖ್ ಭಾಗದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಚೀನಾಕ್ಕೆ ಕಠಿಣ ಸಂದೇಶ ನೀಡುವ ಭಾರತವು ಕೆಲ ಸರಣಿ ಚಟುವಟಿಕೆಗಳನ್ನು ನಿಗದಿ ಮಾಡಿದ್ದು, ಅದರಲ್ಲಿ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಕೂಡ ಒಂದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತವಾಂಗ್ ಘರ್ಷಣೆ ಬಿಸಿಯ ನಡುವೆಯೇ, ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!
ಚೀನಾದೊಂದಿಗಿನ ತವಾಂಗ್ ಘರ್ಷಣೆ ಹಸಿರಾಗಿರುವ ಹೊತ್ತಿನಲ್ಲೇ ಭಾರತ ತನ್ನ ಅತ್ಯಂತ ಯಶಸ್ವಿ ಕ್ಷಿಪಣಿ ವ್ಯವಸ್ಥೆಯಲ್ಲಿ ಒಂದಾಗಿರುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದೆ.

ತವಾಂಗ್ ಘರ್ಷಣೆ: LAC ಬಳಿ ಕಣ್ಗಾವಲು ಪೋಸ್ಟ್ ನಿರ್ಮಾಣಕ್ಕೆ ಚೀನಾ ಸೇನೆ ಯೋಜಿಸುತ್ತಿತ್ತು: ಭಾರತೀಯ ಸೇನೆ
ಭಾರತ-ಚೀನಾ ಸೈನಿಕರ ಘರ್ಷಣೆಗೆ ವೇದಿಕೆಯಾಗಿದ್ದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನ ಎಲ್ಎಸಿ ಗಡಿ ಬಳಿ ಚೀನಾದ PLA ಸೇನೆ ತನ್ನ ಕಣ್ಗಾವಲು ಪೋಸ್ಟ್ (Observation Post) ನಿರ್ಮಾಣಕ್ಕೆ ಯೋಜಿಸುತ್ತಿತ್ತು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ತವಾಂಗ್ ಸಂಘರ್ಷ: ಮೋದಿ ಸರ್ಕಾರ ಗಡಿ ವಿಚಾರಗಳನ್ನು ಹತ್ತಿಕ್ಕುತ್ತಿದೆ: ಕಾಂಗ್ರೆಸ್ ತರಾಟೆ
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿ ನಲ್ಲಿ ನಡೆದ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಚಾರವಾಗಿ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮೋದಿ ಸರ್ಕಾರ ಗಡಿ ವಿಚಾರಗಳನ್ನು ಹತ್ತಿಕ್ಕುತ್ತಿದೆ ಎಂದು ಕಿಡಿಕಾರಿದೆ.

ಅರುಣಾಚಲ ಪ್ರದೇಶ: ಎಲ್ಎಸಿಯಲ್ಲಿ ಮತ್ತೆ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ, ಹಲವು ಯೋಧರಿಗೆ ಗಾಯ
ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ ಏರ್ಪಟ್ಟಿದ್ದು, ಉಭಯ ದೇಶಗಳ ನಡುವಿನ ಸೈನಿಕರು ಸಂಘರ್ಷಕ್ಕಿಳಿದ ಪರಿಣಾಮ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತವಾಂಗ್ ಘರ್ಷಣೆ: ಕೇಂದ್ರ ಸರ್ಕಾರ ಗಡಿ ವಿಚಾರವಾಗಿ ದೇಶವನ್ನು ಕತ್ತಲೆಯಲ್ಲಿಟ್ಟಿದೆ; ನಿರ್ಣಯ ಮಂಡಿಸಲು ಓವೈಸಿ ನಿರ್ಧಾರ
ಭಾರತ-ಚೀನಾ ಸೈನಿಕರ ನಡುವಿನ ತವಾಂಗ್ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ ಕಲಾಪದಲ್ಲಿ ನಿರ್ಣಯ ಮಂಡಿಸಲು ಎಐಎಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮುಂದಾಗಿದ್ದು, ಮೋದಿ ಸರ್ಕಾರ ಗಡಿ ವಿಚಾರಗಳನ್ನು ಕತ್ತಲೆಯಲ್ಲಿಟ್ಟಿದೆ ಎಂದು ಸರಣಿ ಟ್ವೀಟ್ ಮೂಲಕ ಒವೈಸಿ ಕಿಡಿಕಾರಿದ್ದಾರೆ.

ಮಹಿಳೆಯರಿಗೆ ಎಲ್ಲ ವಿಭಾಗಗಳ ಬಾಗಿಲು ತೆರೆದ ಭಾರತೀಯ ನೌಕಾಪಡೆ: 2023ರಿಂದ ಅಧಿಕೃತ ನೇಮಕಾತಿ ಆರಂಭ
ಭಾರತೀಯ ನೌಕಾಪಡೆ ಇದೀಗ ಮಹಿಳೆಯರಿಗೆ ತನ್ನ ಎಲ್ಲ ವಿಭಾಗಳಲ್ಲಿ ಅವಕಾಶದ ಬಾಗಿಲು ತೆರೆದಿದ್ದು, 2023ರಿಂದ ಅಧಿಕೃತ ನೇಮಕಾತಿ ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಒಳ ನುಸುಳುಕೋರನ ಹೊಡೆದುರುಳಿಸಿದ ಸೇನೆ!
ಭಾರತ-ಪಾಕಿಸ್ತಾನದ ಗಡಿ ಪ್ರದೇಶ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಒಳನುಸುಳುಕೋರನೋರ್ವನನ್ನು ಶನಿವಾರ ಹೊಡೆದುರುಳಿಸಿದೆ.

