Indian AirForce

ದೇಶದ ಹೀರೋ ಅಭಿನಂದನ್ ವಾಪಸ್ ಆಗಿದ್ದು ತುಂಬಾ ಖುಷಿಯ ವಿಚಾರ: ಸಿಎಂ ಕುಮಾರಸ್ವಾಮಿ
ರಾಜ್ಯ

ದೇಶದ ಹೀರೋ ಅಭಿನಂದನ್ ವಾಪಸ್ ಆಗಿದ್ದು ತುಂಬಾ ಖುಷಿಯ ವಿಚಾರ: ಸಿಎಂ ಕುಮಾರಸ್ವಾಮಿ

ಪಾಕ್ ವಶದಲ್ಲಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ವಾಪಸ್ ಆಗಿದ್ದು, ಅಭಿನಂದನ್ ವಾಪಸಾತಿಗೆ ರಾಜ್ಯ ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅಭಿನಂದನ್‌ ಹಸ್ತಾಂತರ; ಬಿಡುಗಡೆ ವಿರೋಧಿಸಿ ಪಿಐಎಲ್, 4 ಗಂಟೆ ವಿಳಂಬ
ದೇಶ

ಅಭಿನಂದನ್‌ ಹಸ್ತಾಂತರ; ಬಿಡುಗಡೆ ವಿರೋಧಿಸಿ ಪಿಐಎಲ್, 4 ಗಂಟೆ ವಿಳಂಬ

ಪಾಕಿಸ್ತಾನ ವಶದಲ್ಲಿದ್ದ ಭಾರತೀಯ ವಾಯುಸೇನೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಬಿಡುಗಡೆಯಾಗುವ ಕೊನೆಯ ಕ್ಷಣದವರೆಗೂ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುವ ಮೂಲಕ ಪಾಕಿಸ್ತಾನ ತನ್ನ ನರಿ ಬುದ್ಧಿ ಪ್ರದರ್ಶಿಸಿದೆ.

ಮಿಗ್ ಪಿತಾಮಹಾ ರಷ್ಯಾಗೂ ಅಸಾಧ್ಯವಾಗಿದ್ದನ್ನು ಅಭಿನಂದನ್ ತಮ್ಮ ಸಾಹಸದಿಂದ ಮಾಡಿ ತೋರಿಸಿದ್ದರು!
ದೇಶ

ಮಿಗ್ ಪಿತಾಮಹಾ ರಷ್ಯಾಗೂ ಅಸಾಧ್ಯವಾಗಿದ್ದನ್ನು ಅಭಿನಂದನ್ ತಮ್ಮ ಸಾಹಸದಿಂದ ಮಾಡಿ ತೋರಿಸಿದ್ದರು!

ಭಾರತೀಯ ವಾಯುಸೇನೆಯ ಗಡಿ ದಾಟಿ ಒಳ ನುಸುಳಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟಿಸುವ ಮೂಲಕ ಭಾರತೀಯ ವಾಯುಸೇನೆ ಯೋಧ ಅಭಿನಂದನ್ ತಮ್ಮ ಶೌರ್ಯ ಮೆರೆದಿದ್ದರು. ಆದರೆ ಅಭಿನಂದನ್ ಅವರ ಈ ಸಾಹಸ ಜಗತ್ತಿನ ಘಟಾನುಘಟಿ ಪೈಲಟ್ ಗಳಿಗೂ ಅಚ್ಚರಿ ತರಿಸಿದೆ..

ಬದಗಾಮ್ ವಾಯುಸೇನಾ ನಿಲ್ದಾಣಕ್ಕೆ ನುಸುಳಲು ಯತ್ನಿಸಿದ ಶಂಕಿತನ ಮೇಲೆ ಸೇನೆ ಗುಂಡು!
ದೇಶ

ಬದಗಾಮ್ ವಾಯುಸೇನಾ ನಿಲ್ದಾಣಕ್ಕೆ ನುಸುಳಲು ಯತ್ನಿಸಿದ ಶಂಕಿತನ ಮೇಲೆ ಸೇನೆ ಗುಂಡು!

ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಬಳಿಕ ಸೇನಾಪಡೆಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪಹರೆ ನಡೆಸುತ್ತಿದ್ದು, ನಿನ್ನೆ ರಾತ್ರಿ ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗುಂಡಿಕ್ಕಲಾಗಿದೆ.

ನಾಪತ್ತೆಯಾದ ಎಎನ್-32 ವಿಮಾನ ಪತ್ತೆಗೆ ಅಮೆರಿಕ ಉಪಗ್ರಹದ ನೆರವು ಕೋರಿದ ಭಾರತ
ದೇಶ

ನಾಪತ್ತೆಯಾದ ಎಎನ್-32 ವಿಮಾನ ಪತ್ತೆಗೆ ಅಮೆರಿಕ ಉಪಗ್ರಹದ ನೆರವು ಕೋರಿದ ಭಾರತ

ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ಸಾಗಾಣಿಕೆ ವಿಮಾನ ಕಣ್ಮರೆಯಾಗಿದ್ದನ್ನು ಹುಡುಕಾಟ ನಡೆಸಲು...

ಸಾರ್ವಭೌಮತ್ವ ರಕ್ಷಣೆಗೆ ಭಾರತ ಬದ್ಧ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ದೇಶ

ಸಾರ್ವಭೌಮತ್ವ ರಕ್ಷಣೆಗೆ ಭಾರತ ಬದ್ಧ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಭಾರತ ತನ್ನ ಸಾರ್ವಬೌಮತ್ವ ವಿಚಾರಕ್ಕೆ ಬಂದರೆ ರಕ್ಷಣೆಗೆ ಸಶಸ್ತ್ರ ಪಡೆಗಳನ್ನು ಬಳಕೆ ಮಾಡಬೇಕಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ...