Indian Air Force

Watch | HAL: ಭಾರತೀಯ ವಾಯುಪಡೆಗೆ ತೇಜಸ್, ಎಚ್‌ಟಿಟಿ-40, ಧ್ರುವ ಹಸ್ತಾಂತರ!
ವಿಡಿಯೋ

Watch | ಅಣ್ಣನನ್ನು ಕಳೆದುಕೊಂಡ ಹೊರತಾಗಿಯೂ ಸಶಸ್ತ್ರ ಪಡೆಗಳಿಗೆ ಸೇರಿ ಎಂದ ತಂಗಿ!

Assam: ಜೋರ್ಹತ್ ವಾಯುನೆಲೆಯಲ್ಲಿ AN-32 ವಿಮಾನ ಪತನ; ಕೊನೇ ಕ್ಷಣದಲ್ಲಿ ಆಗಿದ್ದೇನು? Video
ದೇಶ

ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Su-30 MKI ಯುದ್ಧ ವಿಮಾನದಲ್ಲಿ ಅಡಚಣೆ; ಹಾರಾಟ ಸೇವೆ ವ್ಯತ್ಯಯ: ಪುಣೆ ವಿಮಾನ ನಿಲ್ದಾಣ ರನ್‌ವೇ ಮರು ಕಾರ್ಯಾಚರಣೆ

ವಿಮಾನ ನಿಲ್ದಾಣ ಮತ್ತು ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನವು ಕಠಿಣ ಲ್ಯಾಂಡಿಂಗ್ ಅನುಭವಿಸಿದೆ.

MiG-29 Fighter Jet ಗೆ ಆನೆಬಲ: ವಿಧ್ವಂಸಕ ASRAAM ಕ್ಷಿಪಣಿ ಅಳವಡಿಕೆ

ಭಾರತೀಯ ಸೇನೆಯ ಅಡ್ವಾನ್ಸ್ಡ್ ಶಾರ್ಟ್ ರೇಂಜ್ ಏರ್-ಟು-ಏರ್ ಕ್ಷಿಪಣಿ ಅಥವಾ ASRAAM ಕ್ಷಿಪಣಿಯನ್ನು ಭಾರತೀಯ ಸೇನೆಯ MiG-29 ಫೈಟರ್ ಜೆಟ್‌ಗಳಿಗೆ ಅಳವಡಿಸಲಾಗುತ್ತಿದೆ.

Watch | ಭಾರತೀಯ ವಾಯುಪಡೆಯ SU-30 ಯುದ್ಧ ವಿಮಾನ ಪತನ; ಇಬ್ಬರು ಪೈಲಟ್ ದುರ್ಮರಣ!

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ ಕೇಂದ್ರ ಅನುಮೋದನೆ; 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

ಭಾರತದ ಇದುವರೆಗಿನ ಅತಿದೊಡ್ಡ ಯುದ್ಧ ವಿಮಾನಗಳ ಸ್ವಾಧೀನಗಳಲ್ಲಿ ಒಂದಕ್ಕೆ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯ ಗಮನಾರ್ಹ ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ಆಪರೇಷನ್ ಸಿಂಧೂರ್ ದಾಳಿಯಿಂದ ಇನ್ನೂ ಸುಧಾರಿಸಿಕೊಳ್ಳದ ಪಾಕಿಸ್ತಾನ; ಹೊಸ ಮಾಹಿತಿ ಏನು ಅಂದರೆ...
ವಿದೇಶ

ಪಿಎಎಫ್ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಿಮಾನ, ಬಹುಶಃ ಎಸ್‌ಎಎಬಿ 2000 'ಎರಿಯೇ', ಐಎಎಫ್ ದಾಳಿಯಲ್ಲಿ ಇಲ್ಲಿ ನಾಶವಾಯಿತು ಎಂದು ಐಎಎಫ್ ಹೇಳುತ್ತದೆ.

Video: ಪಾಕ್ ಸುಳ್ಳು 4k ರೆಸಲ್ಯೂಷನ್ ನಲ್ಲಿ ಬಟಾಬಯಲು; Op Sindoor ವೇಳೆ ಹೊಡೆದುರುಳಿಸಿದ್ದ ರಾಫೆಲ್ ವಿಮಾನ R-day ಪರೇಡ್ ನಲ್ಲಿ ಪತ್ತೆ!

ಆಪರೇಷನ್‌ ಸಿಂಧೂರದಲ್ಲಿ ಸೋತರು ನಾವು ಭಾರತ ರೇಫಲ್‌ ಜೆಟ್‌ಅನ್ನು ಹೊಡೆದುರುಳಿಸಿದ್ದೇವೆ ಎಂದು ಜಗತ್ತಿನ ಮುಂದೆ ಸುಳ್ಳಿನ ಕಂತೆಯನ್ನೇ ಹೇಳುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ತಿರುಗೇಟು ನೀಡಿದೆ.