India vs Pakistan

Operation Sindoor: Shashi Tharoor ಗೆ ಮೋದಿ ಸರ್ಕಾರದ ಹೊಸ ಟಾಸ್ಕ್; 2ನೇ ಸುತ್ತಿನ ರಾಜತಾಂತ್ರಿಕ ಸಂಪರ್ಕ, ರಷ್ಯಾದತ್ತ ನಿಯೋಗ!
ದೇಶ

Operation Sindoor: Shashi Tharoor ಗೆ ಮೋದಿ ಸರ್ಕಾರದ ಹೊಸ ಟಾಸ್ಕ್; 2ನೇ ಸುತ್ತಿನ ರಾಜತಾಂತ್ರಿಕ ಸಂಪರ್ಕ, ರಷ್ಯಾದತ್ತ ನಿಯೋಗ!

ಕೇಂದ್ರ ಸರ್ಕಾರವು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ರಷ್ಯಾ, ಬ್ರಿಟನ್ ಮತ್ತು ಗ್ರೀಸ್‌ನಂತಹ ದೇಶಗಳಿಗೆ ಎರಡನೇ ಸುತ್ತಿನ ರಾಜತಾಂತ್ರಿಕ ಸಂಪರ್ಕಕ್ಕೆ ನಿಯೋಜಿಸಿದೆ.

'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ.. I Love Pakistan.. ಮೋದಿ ಅದ್ಭುತ ವ್ಯಕ್ತಿ': Donald Trump
ವಿದೇಶ

'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ.. I Love Pakistan.. ಮೋದಿ ಅದ್ಭುತ ವ್ಯಕ್ತಿ': Donald Trump

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಭಾರತದ ವಾಯುಪಡೆಗೆ 'ಆನೆ' ಬಲ: Make-in-India ಅಡಿಯಲ್ಲಿ Su-57E Stealth Beast ಫೈಟರ್ ಜೆಟ್ ಮಾರಾಟಕ್ಕೆ ರಷ್ಯಾ ಆಫರ್!
ದೇಶ

ಭಾರತದ ವಾಯುಪಡೆಗೆ 'ಆನೆ' ಬಲ: Make-in-India ಅಡಿಯಲ್ಲಿ Su-57E Stealth Beast ಫೈಟರ್ ಜೆಟ್ ಮಾರಾಟಕ್ಕೆ ರಷ್ಯಾ ಆಫರ್!

ಇತ್ತೀಚೆಗೆ ಪಾಕಿಸ್ತಾನಕ್ಕೆ ಚೀನಾ ತನ್ನ 5ನೇ ತಲೆಮಾರಿನ ಜೆ-35 ಯುದ್ಧ ವಿಮಾನ ನೀಡುವುದಾಗಿ ಘೋಷಣೆ ಮಾಡಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತಕ್ಕೆ ತನ್ನ ಎಫ್-35 ಫೈಟರ್ ನೀಡುವುದಾಗಿ ಆಫರ್ ನೀಡಿದ್ದರು.

'ನಾಚಿಕೆಗೇಡು': 'Indian Army ನಾಲಾಯಕ್‌' ಎಂದಿದ್ದ Shahid Afridiಗೆ ದುಬೈನಲ್ಲಿ ಕೇರಳ ಸಮುದಾಯ 'ಆತ್ಮೀಯ ಸ್ವಾಗತ', ವ್ಯಾಪಕ ಆಕ್ರೋಶ
ವಿದೇಶ

'ನಾಚಿಕೆಗೇಡು': 'Indian Army ನಾಲಾಯಕ್‌' ಎಂದಿದ್ದ Shahid Afridiಗೆ ದುಬೈನಲ್ಲಿ ಕೇರಳ ಸಮುದಾಯ 'ಆತ್ಮೀಯ ಸ್ವಾಗತ', ವ್ಯಾಪಕ ಆಕ್ರೋಶ

ಭಾರತದ ಆರೋಪಗಳಿಗೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ದ್ವೇಷಪೂರ್ಣ ನಿಲುವು ತಳೆದು ಅತ್ಯಂತ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು.

Watch | 'Mysore Pak ಅಲ್ಲ Mysore Shree': ಹೆಸರನ್ನೇ ಬದಲಾಯಿಸಿದ ಜೈಪುರ ಸ್ವೀಟ್ ಶಾಪ್!
ವಿಡಿಯೋ

Watch | 'Mysore Pak ಅಲ್ಲ Mysore Shree': ಹೆಸರನ್ನೇ ಬದಲಾಯಿಸಿದ ಜೈಪುರ ಸ್ವೀಟ್ ಶಾಪ್!

ಪಾಕ್ ಆಯ್ತು ಈಗ ಬಾಂಗ್ಲಾ ರಗಳೆ: JMB ಉಗ್ರದಾಳಿ ಸಂಚು ಕುರಿತು ಗುಪ್ತಚರ ಮಾಹಿತಿ; ಗಡಿಯಲ್ಲಿ Indian Army ತೀವ್ರ ಕಟ್ಟೆಚ್ಚರ!
ದೇಶ

ಪಾಕ್ ಆಯ್ತು ಈಗ ಬಾಂಗ್ಲಾ ರಗಳೆ: JMB ಉಗ್ರದಾಳಿ ಸಂಚು ಕುರಿತು ಗುಪ್ತಚರ ಮಾಹಿತಿ; ಗಡಿಯಲ್ಲಿ Indian Army ತೀವ್ರ ಕಟ್ಟೆಚ್ಚರ!

ಭಾರತ ಬಾಂಗ್ಲಾದೇಶದೊಂದಿಗೆ ಭೂ, ವಾಯು ಮತ್ತು ಜಲ ಮಾರ್ಗಗಳನ್ನು ಹಂಚಿಕೊಂಡಿದ್ದು, ಈ ಮೂರು ಮಾರ್ಗಗಳನ್ನು ಉಪಯೋಗಿಸಿಕೊಂಡು ಉಗ್ರ ದಾಳಿ ಸಂಘಟಿಸಲು ಹುನ್ನಾರ ನಡೆಯುತ್ತಿದೆ.

NOTAM: ವಾಯುಮಾರ್ಗ ಸ್ಥಗಿತ ಇನ್ನೂ 1 ತಿಂಗಳು ಮುಂದುವರಿಕೆ; ಪಾಕಿಸ್ತಾನಕ್ಕೆ ಭಾರತ ತಿರುಗೇಟು!
ದೇಶ

NOTAM: ವಾಯುಮಾರ್ಗ ಸ್ಥಗಿತ ಇನ್ನೂ 1 ತಿಂಗಳು ಮುಂದುವರಿಕೆ; ಪಾಕಿಸ್ತಾನಕ್ಕೆ ಭಾರತ ತಿರುಗೇಟು!

ಪಾಕಿಸ್ತಾನದ ವಿಮಾನಗಳಿಗೆ ಭಾರತವು NOTAM (ವಾಯುಗಾಮಿಗಳಿಗೆ ಸೂಚನೆ) ಅನ್ನು ಒಂದು ತಿಂಗಳ ಕಾಲ ವಿಸ್ತರಿಸಿದ್ದು, ಜೂನ್ 23, 2025 ರವರೆಗೆ ಇದು ಜಾರಿಯಲ್ಲಿರುತ್ತದೆ ಎನ್ನಲಾಗಿದೆ.

ಪಾಕ್ ಹೆಸರನ್ನೇ ನಿಷೇಧಿಸಿದ ಜೈಪುರ ಸ್ವೀಟ್ ಶಾಪ್; Mysore Pak ಸೇರಿ ಹಲವು ಖಾದ್ಯಗಳ ಹೆಸರು ಬದಲಾವಣೆ!
ದೇಶ

ಪಾಕ್ ಹೆಸರನ್ನೇ ನಿಷೇಧಿಸಿದ ಜೈಪುರ ಸ್ವೀಟ್ ಶಾಪ್; Mysore Pak ಸೇರಿ ಹಲವು ಖಾದ್ಯಗಳ ಹೆಸರು ಬದಲಾವಣೆ!

ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಜನರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ. ವ್ಯಾಪಾರಸ್ಥರು ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದ ಸುದ್ದಿಗಳನ್ನು ನಾವು ಈ ಹಿಂದೆ ನೋಡಿದ್ದೆವು.

'ಬಲೂಚಿಸ್ತಾನದಲ್ಲಿ ಭಾರತದಿಂದಲೇ Suicide Attack': ಪಾಕ್ ಆರೋಪಕ್ಕೆ 'ಶಾಲುಸುತ್ತಿ' ಹೊಡೆದ MEA
ದೇಶ

'ಬಲೂಚಿಸ್ತಾನದಲ್ಲಿ ಭಾರತದಿಂದಲೇ Suicide Attack': ಪಾಕ್ ಆರೋಪಕ್ಕೆ 'ಶಾಲುಸುತ್ತಿ' ಹೊಡೆದ MEA

ಬಲೂಚಿಸ್ತಾನದ ಖುಜ್ದಾರ್ ನಗರದಲ್ಲಿ ಶಾಲಾ ಬಸ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.