India vs Pakistan

'Asia Cup ನಲ್ಲಿ ಆಡುವುದನ್ನು ತಡೆಯುವುದಿಲ್ಲ': ಭಾರತ vs ಪಾಕಿಸ್ತಾನ ಘರ್ಷಣೆ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು
ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಮುಂಬರುವ ಏಷ್ಯಾಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಎದುರಿಸುತ್ತಿರುವ ಬಗ್ಗೆ ಕೇಳಿಬರುತ್ತಿರುವ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ.

Asia Cup 2025: ಭಾರತಕ್ಕೆ ಬರಲ್ಲ ಎಂದ ಪಾಕಿಸ್ತಾನ; Bangladesh ಗೆ ಬಂಪರ್!
ಆಪರೇಷನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಸಧ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದ್ದು, ಇದರ ಪರಿಣಾಮ ಕೇವಲ ಕ್ರಿಕೆಟ್ ಮಾತ್ರವಲ್ಲ ಇತರೆ ಕ್ರೀಡೆಗಳ ಮೇಲೂ ಆಗುತ್ತಿದೆ.

Asia Cup 2025: 'ದಯವಿಟ್ಟು ಪಾಕಿಸ್ತಾನ ವಿರುದ್ಧ ಆಡಬೇಡಿ.. ಗೆಲುವಿಗೆ ಅರ್ಹರಲ್ಲ.. ಹೀನಾಯವಾಗಿ ಸೋಲ್ತಾರೆ'; ಭಾರತಕ್ಕೆ ಮನವಿ!
2025 ರ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಪಂದ್ಯಾವಳಿಯ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ.

Asia Cup 2025: 'ಭಾರತ vs ಪಾಕಿಸ್ತಾನ ಪಂದ್ಯ ನಡೆಯಬಾರದು'; ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿಯಬಾರದು- ಹರ್ಭಜನ್ ಸಿಂಗ್
ವಾಸ್ತವದಲ್ಲಿ, ಪಾಕಿಸ್ತಾನಿಗರ ಹೇಳಿಕೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಬಾರದು ಅಥವಾ ಭಾರತೀಯ ಆಟಗಾರರು ಪಾಕಿಸ್ತಾನಿಗಳೊಂದಿಗೆ ಕೈಕುಲುಕಬಾರದು.

Watch | ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೊಂದಿಗೆ ನಮ್ಮ ಸಂಬಂಧ 'ಉತ್ತಮ': US

'ವಿಷಾದವಿಲ್ಲ, ಸೆಮಿಫೈನಲ್‌ನಲ್ಲೂ ಆಡಲ್ಲ...': ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್!
ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

ಕೇಂದ್ರ ಸಮ್ಮತಿಸಿದರೆ ನನಗೇನು ಅಭ್ಯಂತರ ಇಲ್ಲ: ಭಾರತ-ಪಾಕ್ ಪಂದ್ಯ ಬೆಂಬಲಿಸಿದ ಸೌರವ್ ಗಂಗೂಲಿ, ಭುಗಿಲೆದ್ದ ಆಕ್ರೋಶ!
ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಏತನ್ಮಧ್ಯೆ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಇತ್ತೀಚಿನ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Asia Cup 2025: ಸರ್ಕಾರ ಅನುಮತಿ ನೀಡಲಿ, ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿ; ಸೌರವ್ ಗಂಗೂಲಿ
ಭಾರತವು ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಎರಡೂ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ, ಅವು ಮತ್ತೆ ಸೆಪ್ಟೆಂಬರ್ 21 ರಂದು ಮುಖಾಮುಖಿಯಾಗಲಿವೆ.

Asia Cup 2025: ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಘರ್ಷಣೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೋಧ
2025ರ ಪುರುಷರ ಏಷ್ಯಾ ಕಪ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದ್ದು, ಸೆ. 14 ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಗದಿಪಡಿಸಲಾಗಿದೆ.

