India vs Aghanistan

India vs Afghanistan: ಅಶ್ವಿನ್ ನಿವೃತ್ತಿ, ಚಹಲ್, ಜಡೇಜಾ ತಂಡದಿಂದ ಹೊರಕ್ಕೆ; ಭಾರತದ ಹೊಸ ಸ್ಪಿನ್ ಭರವಸೆ Manav Suthar
ಬಹುತೇಕ ಯುವ ಸ್ಪಿನ್ನರ್‌ಗಳು ತಿರುಗುವ ಪಿಚ್‌ಗಳ ಮೇಲೆ ಅವಲಂಬಿತರಾಗಿದ್ದರೆ, ಸುತಾರ್ ಸಮತಟ್ಟಾದ ಪಿಚ್‌ಗಳಲ್ಲಿಯೂ ಟರ್ನ್ ಮತ್ತು ಬೌನ್ಸ್ ಪಡೆಯುವ ಮೂಲಕ ಪಂದ್ಯವನ್ನು ಗೆಲ್ಲಿಸಬಲ್ಲ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು!
2018ರಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಸೋಲಿಸಿತ್ತು. ಆದರೆ ಈ ಬಾರಿ ಅಫ್ಘಾನಿಸ್ತಾನ ಪಂದ್ಯವನ್ನು ಕನಿಷ್ಠ 3ನೇ ದಿನದವರೆಗೆ ಕೊಂಡೊಯ್ದಿದ್ದೇ ಅದರ ದೊಡ್ಡ ಸಾಧನೆ ಎನ್ನಬಹುದು.

ಆಫ್ಘಾನ್ ಮಣಿಸಿದ ಭಾರತಕ್ಕೆ ಆಘಾತ, WTC ಅಂಕ ಪಟ್ಟಿಯಲ್ಲಿ ಬದಲಾವಣೆಯೇ ಇಲ್ಲ..! ಕಾರಣ ಗೊತ್ತಾ?
ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಿಂದಲೇ ಸಂಪೂರ್ಣ ಪ್ರಾಬಲ್ಯ ಮೆರೆದು, ಅಫ್ಘನ್ ತಂಡವನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪುಟಿದೇಳದಂತೆ ಕಟ್ಟಿಹಾಕಿತು.

India vs Afghanistan: 2 ಎಸೆತದಲ್ಲಿ 3 ವಿಕೆಟ್; 36 ಓವರ್ ನಲ್ಲೇ ಆಪ್ಘನ್ ಹೆಡೆಮುರಿ ಕಟ್ಟಿದ ಭಾರತ; Gill ಪಡೆಗೆ ಇನ್ನಿಂಗ್ಸ್ ಜಯ
ಕೇವಲ 112 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಆ ಮೂಲಕ ಅಫ್ಗನ್ನರ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.

ರಿಷಬ್ ಪಂತ್ ಹೊಡೆದ ಚೆಂಡು Drone ಗೆ ಬಡಿದಿದೆ ಎನ್ನಲಾದ Video Fake!
ಭಾರತ ಮೊದಲ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿದ್ದು, ಇನ್ನಿಂಗ್ಸ್ ನ 74 ಓವರ್ ನಲ್ಲಿ ಪಂತ್ ಬಾರಿಸಿದ ಶಾಟ್ ಡ್ರೋನ್ ಗೆ ತಗುಲಿ ಅದು ನೆಲಕ್ಕುರುಳಿದೆ.

India vs Afghanistan, Day 2: ಭಾರತ ಮೊದಲ ಇನ್ನಿಂಗ್ಸ್ 564 ರನ್ ಗೆ ಡಿಕ್ಲೇರ್; ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!
ಭಾರತದ ಪರ ಕೆಎಲ್ ರಾಹುಲ್ (100), ನಾಯಕ ಶುಭ್ ಮನ್ ಗಿಲ್ (126) ಶತಕ ಸಿಡಿಸಿದರೆ, ರಿಷಬ್ ಪಂತ್ (81), ವಾಷಿಂಗ್ಟನ್ ಸುಂದರ್ (ಅಜೇಯ 52) ಅರ್ಧಶತಕ ಸಿಡಿಸಿದರು.

Oscar ಕೊಡ್ರೋ ಅಣ್ಣಂಗೆ..: KL Rahul ತಂತ್ರಕ್ಕೆ DRS ಅನ್ನೇ ಮರೆತ ಆಫ್ಘನ್ ಆಟಗಾರರು! ಎರಡು ಜೀವದಾನ; ಆಗಿದ್ದೇನು? Video
ತಮ್ಮ ಪ್ರತಿಕ್ರಿಯೆಯಿಂದ ಅಫ್ಘಾನಿಸ್ತಾನ ತಂಡ ಡಿಆರ್‌ಎಸ್ (DRS) ತೆಗೆದುಕೊಳ್ಳದಂತೆ ಮಾಡಿ ಅವರು ವಿಕೆಟ್ ಉಳಿಸಿಕೊಂಡ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

India vs Afghanistan: 6, 6, 6, ವಿಂಟೇಜ್ Rishab Pant ಈಸ್ ಬ್ಯಾಕ್; ಧೋನಿ, ಕಿರ್ಮಾನಿ ಇರುವ ಎಲೈಟ್ ಗ್ರೂಪ್ ಸೇರ್ಪಡೆ! LSG ಶ್ಲಾಘನೆ
ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಶನಿವಾರ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಭಾರತ ಪರ 50 ಟೆಸ್ಟ್ ಪಂದ್ಯಗಳಾಡಿದ 3ನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

India vs Afghanistan: KL Rahul, ನಾಯಕ ಶುಭ್ ಮನ್ ಗಿಲ್ ಭರ್ಜರಿ ಶತಕ; ಬೃಹತ್ ಮೊತ್ತದತ್ತ ಭಾರತ, ದಿನದಾಟ ಅಂತ್ಯಕ್ಕೆ 368/3
ನ್ಯೂಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

