India-US ties

ಭಾರತ-ಅಮೆರಿಕ ಸಂಬಂಧಗಳಿಗೆ ಹೊಸ ವೇಗ: ಪ್ರಧಾನಿ ಮೋದಿಗೆ ವ್ಯಾನ್ಸ್ ಕರೆ
ದೂರವಾಣಿ ಮಾತುಕತೆಯ ವೇಳೆ ಉಭಯ ನಾಯಕರು “ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು” ಹಾಗೂ “ಉನ್ನತ ಮಟ್ಟದ ಮಾತುಕತೆಗಳ ನಿರಂತರ ವೇಗವನ್ನು ಗಮನಿಸಿದರು” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ರೂಬಿಯೊ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಭಾರತ-ಅಮೆರಿಕದ ನಿಲುವು ಪುನರುಚ್ಚರಿಸಿದ ಎಸ್ ಜೈಶಂಕರ್
ಭಾರತ ಮತ್ತು ಅಮೆರಿಕದ ತಂತ್ರಾತ್ಮಕ ಸಹಭಾಗಿತ್ವ ಎರಡೂ ದೇಶಗಳ ಸಮಾನ ರಾಷ್ಟ್ರೀಯ ಹಿತಾಸಕ್ತಿಗಳಿಂದ ರೂಪುಗೊಂಡಿದೆ ಎಂದು ಹೇಳಿದರು.

'ಅವಮಾನಗಳನ್ನು ಮರೆಯಲು ಸಾಧ್ಯವಿಲ್ಲ': ಭಾರತ-ಅಮೆರಿಕ ಸಂಬಂಧ ಕುರಿತು ಟ್ರಂಪ್ ಹೇಳಿಕೆಗೆ ಶಶಿ ತರೂರ್ ತಿರುಗೇಟು
ಟ್ರಂಪ್ ವಿಧಿಸಿದ ಸುಂಕಗಳು ಜನರ ಮೇಲೆ ಪರಿಣಾಮಗಳನ್ನು ಬೀರಿದವು. ಅದನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

'ಡೊನಾಲ್ಡ್ ಟ್ರಂಪ್‌ಗೆ ಈಗ ತನ್ನ ತಪ್ಪಿನ ಅರಿವಾಗಿದೆ': ಮಾಜಿ ರಾಜತಾಂತ್ರಿಕ ಕೆಪಿ ಫ್ಯಾಬಿಯನ್
ಅಮೆರಿಕ ವಿಧಿಸಿರುವ ಸುಂಕಗಳು ಯಾವುದೇ ಘನ ಆಧಾರವಿಲ್ಲದವು ಮತ್ತು ಟ್ರಂಪ್ ಅವರ ಊಹೆಗಳು ಭಾರತದ ದೃಢಸಂಕಲ್ಪ ಏನೆಂಬುದನ್ನು ಕಡಿಮೆ ಅಂದಾಜು ಮಾಡಿವೆ ಎಂದು ಫ್ಯಾಬಿಯನ್ ವಿವರಿಸಿದರು.

India ಮತ್ತು Pakistan ಎರಡೂ ದೇಶಗಳೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ: ಅಮೆರಿಕ ವಿದೇಶಾಂಗ ಇಲಾಖೆ; Video
ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಟ್ರಂಪ್ ಅವರನ್ನು ಭೇಟಿಯಾದ ನಂತರ ಶಸ್ತ್ರಾಸ್ತ್ರ ಮಾರಾಟದ ವಿಷಯದಲ್ಲಿ ಪಾಕಿಸ್ತಾನಕ್ಕೆ ಅಮೆರಿಕದ ನೆರವು ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತದೊಂದಿಗೆ ಅಮೆರಿಕ ಸಂಬಂಧ ಹದಗೆಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

Watch | ಭಾರತ-ಅಮೆರಿಕ ಸಂಬಂಧ ಕುರಿತು MEA ಹೇಳಿದ್ದೇನು?

ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಭೇಟಿ: ಜನರಲ್ ಎಲೆಕ್ಟ್ರಿಕ್ ಜೊತೆ ಭಾರತ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಸಾಧ್ಯತೆ
ಐತಿಹಾಸಿಕ 2ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಪ್ರವಾಸದಲ್ಲಿ ಖ್ಯಾತ ಜೆಟ್ ವಿಮಾನದ ಎಂಜಿನ್ ತಯಾರಿಕಾ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ಜೊತೆ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಅಮೆರಿಕ ಭೇಟಿ: ರಕ್ಷಣೆ, ವ್ಯಾಪಾರ ಕ್ಷೇತ್ರವೇ ಕೇಂದ್ರಬಿಂದು
4 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕಕ್ಕೆ ಹಾರಿದ್ದು ರಕ್ಷಣೆ, ವ್ಯಾಪಾರ ಸೇರಿದಂತೆ ಹಲವು ವಿಚಾರಗಳ ಕುರಿತು ವಿವಿಧ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

2ನೇ ಬಾರಿ ಅಮೆರಿಕ ಕಾಂಗ್ರೆಸ್ ನಲ್ಲಿ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ, ನರೇಂದ್ರ ಮೋದಿ
2ನೇ ಬಾರಿ ಅಮೆರಿಕ ಕಾಂಗ್ರೆಸ್ ನಲ್ಲಿ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಲಿದ್ದಾರೆ.

