India-England

3ನೇ ಟೆಸ್ಟ್: 236ಕ್ಕೆ ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೆ ಗೆಲ್ಲಲು 103 ರನ್ ಗಳ ಗುರಿ
ಕ್ರಿಕೆಟ್

3ನೇ ಟೆಸ್ಟ್: 236ಕ್ಕೆ ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೆ ಗೆಲ್ಲಲು 103 ರನ್ ಗಳ ಗುರಿ

ಭಾರತದ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 236ರನ್ ಗಳಿಗೆ ಆಲ್ ಔಟ್ ಆಗಿದ್ದು, ಕೊಹ್ಲಿ ಪಡೆಗೆ ಗೆಲ್ಲಲು 103 ರನ್ ಗಳ ಸಾಧಾರಣ ಗುರಿ ನೀಡಿದೆ.

3ನೇ ಟೆಸ್ಟ್: ಭಾರತದ ಬೃಹತ್ ಮೊತ್ತದಾಸೆಗೆ ಇಂಗ್ಲೆಂಡ್ ಬೌಲರ್ ಗಳ ತಣ್ಣೀರು
ಕ್ರಿಕೆಟ್

3ನೇ ಟೆಸ್ಟ್: ಭಾರತದ ಬೃಹತ್ ಮೊತ್ತದಾಸೆಗೆ ಇಂಗ್ಲೆಂಡ್ ಬೌಲರ್ ಗಳ ತಣ್ಣೀರು

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 283 ರನ್ ಗಳಿಗೆ ಕಟ್ಟಿ ಹಾಕಿದ್ದ ಭಾರತ ತಂಡ ಅದೇ ಹುಮ್ಮಸ್ಸಿನಲ್ಲಿ ಬೃಹತ್ ಮೊತ್ತ ಪೇರಿಸಲು ಮುಂದಾಗಿತ್ತಾದರೂ, ಭಾರತ ಬ್ಯಾಟಿಂಗ್ ವೇಗಕ್ಕೆ ಇಂಗ್ಲೆಂಡ್ ಬೌಲರ್ ಗಳು ಕಡಿವಾಣ ಹಾಕಿದ್ದಾರೆ.

2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕ್ರಿಕೆಟ್

2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 246 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.

ದ್ವಿತೀಯ ಟೆಸ್ಟ್: ಇಂಗ್ಲೆಂಡ್‌ಗೆ 405 ರನ್‌ಗಳ ಬೃಹತ್ ಗುರಿ
ಕ್ರಿಕೆಟ್

ದ್ವಿತೀಯ ಟೆಸ್ಟ್: ಇಂಗ್ಲೆಂಡ್‌ಗೆ 405 ರನ್‌ಗಳ ಬೃಹತ್ ಗುರಿ

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 204 ರನ್ ಗಳಿಗೆ ಆಲೌಟ್ ಆಗಿದ್ದು ಇಂಗ್ಲೆಂಡ್‌ಗೆ 405 ರನ್‌ಗಳ ಬೃಹತ್ ಗುರಿ...

2ನೇ ಟೆಸ್ಟ್: 255 ರನ್ಗಳಿಗೆ ಇಂಗ್ಲೆಂಡ್ ಆಲೌಟ್, ಭಾರತಕ್ಕೆ 200 ರನ್ ಮುನ್ನಡೆ
ಕ್ರಿಕೆಟ್

2ನೇ ಟೆಸ್ಟ್: 255 ರನ್ಗಳಿಗೆ ಇಂಗ್ಲೆಂಡ್ ಆಲೌಟ್, ಭಾರತಕ್ಕೆ 200 ರನ್ ಮುನ್ನಡೆ

ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 255 ರನ್ ಗಳಿಗೆ ಆಲೌಟ್ ಮಾಡಿದ್ದು, 200 ರನ್ ಗಳ ಮುನ್ನಡೆ ಪಡೆದಿದೆ...

2ನೇ ಟೆಸ್ಟ್: ಪ್ರಥಮ ಇನ್ನಿಂಗ್ಸ್ ಟೀಂ ಇಂಡಿಯಾ 455 ರನ್‌ಗೆ ಆಲೌಟ್
ಕ್ರಿಕೆಟ್

2ನೇ ಟೆಸ್ಟ್: ಪ್ರಥಮ ಇನ್ನಿಂಗ್ಸ್ ಟೀಂ ಇಂಡಿಯಾ 455 ರನ್‌ಗೆ ಆಲೌಟ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 455 ರನ್ ಗಳಿಗೆ ಆಲೌಟ್ ಆಗಿದೆ...

2ನೇ ಟೆಸ್ಟ್: 103 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್
ಕ್ರಿಕೆಟ್

2ನೇ ಟೆಸ್ಟ್: 103 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

ಟೀಂ ಇಂಡಿಯಾ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 103 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ...

2ನೇ ಟೆಸ್ಟ್: ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್‌ಗೆ 317 ರನ್
ಕ್ರಿಕೆಟ್

2ನೇ ಟೆಸ್ಟ್: ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್‌ಗೆ 317 ರನ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದೆ...

2ನೇ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಪೂಜಾರ, ಕೊಹ್ಲಿ ಭರ್ಜರಿ ಆಟ
ಕ್ರಿಕೆಟ್

2ನೇ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಪೂಜಾರ, ಕೊಹ್ಲಿ ಭರ್ಜರಿ ಆಟ

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಆಘಾತದ ಹೊರತಾಗಿಯೂ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದೆ.