India Covid Cases

ಜೆಇಇ ಮೇನ್ 4ನೇ ಆವೃತ್ತಿ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ದೇಶ

ಜೆಇಇ ಮೇನ್ 4ನೇ ಆವೃತ್ತಿ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ಜೆಇಇ ಮೇನ್ ನಾಲ್ಕನೇ ಆವೃತ್ತಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಲಸಿಕೆ ಕೊರತೆ ಕಟು ಸತ್ಯ: ಭಾರತದ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಪಿ. ಚಿದಂಬರಂ ಖಂಡನೆ
ದೇಶ

ಲಸಿಕೆ ಕೊರತೆ ಕಟು ಸತ್ಯ: ಭಾರತದ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಪಿ. ಚಿದಂಬರಂ ಖಂಡನೆ

ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ವಯಸ್ಕರಿಗೆ ಲಸಿಕೆ ಹಾಕುವ ಭರವಸೆ 'ಖಾಲಿ ಬೂಟಾಟಿಕೆ' ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರ್ಕಾರದ ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಖಂಡಿಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೆ ಜನರ ಸೇರುವಿಕೆ 'ಕಳವಳಕ್ಕೆ ಗಂಭೀರ ಕಾರಣವಾಗಿದೆ': ಸರ್ಕಾರ
ದೇಶ

ಪ್ರವಾಸಿ ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೆ ಜನರ ಸೇರುವಿಕೆ 'ಕಳವಳಕ್ಕೆ ಗಂಭೀರ ಕಾರಣವಾಗಿದೆ': ಸರ್ಕಾರ

ಕೋವಿಡ್ ಮಾರ್ಗಸೂಚಿ ಪಾಲಿಸದೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವ ದೃಶ್ಯಗಳು "ಕಳವಳಕ್ಕೆ ಕಾರಣ' ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಇನ್ನೂ ದೂರವಾಗಿಲ್ಲ, ಅಜಾಗರೂಕತೆಗೆ ಅವಕಾಶವಿಲ್ಲ: ಪ್ರಧಾನಿ ಮೋದಿ
ದೇಶ

ಕೋವಿಡ್ ಸಾಂಕ್ರಾಮಿಕ ಇನ್ನೂ ದೂರವಾಗಿಲ್ಲ, ಅಜಾಗರೂಕತೆಗೆ ಅವಕಾಶವಿಲ್ಲ: ಪ್ರಧಾನಿ ಮೋದಿ

ಜನಸಂದಣಿಯ ಪ್ರದೇಶಗಳಲ್ಲಿ ಜನರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅಜಾಗರೂಕತೆಗೆ ಯಾವುದೇ ಅವಕಾಶವಿಲ್ಲ ಎಂದು ಕಟುವಾಗಿ ಹೇಳಿದ್ದಾರೆ. 

ಡೆಲ್ಟಾಗಿಂತ ಹೆಚ್ಚು ಅಪಾಯಕಾರಿಯಾದ ಕೋವಿಡ್ 19 'ಲ್ಯಾಂಬ್ಡಾ' ರೂಪಾಂತರ ಇನ್ನು ಭಾರತದಲ್ಲಿ ಪತ್ತೆಯಾಗಿಲ್ಲ!
ದೇಶ

ಡೆಲ್ಟಾಗಿಂತ ಹೆಚ್ಚು ಅಪಾಯಕಾರಿಯಾದ ಕೋವಿಡ್ 19 'ಲ್ಯಾಂಬ್ಡಾ' ರೂಪಾಂತರ ಇನ್ನು ಭಾರತದಲ್ಲಿ ಪತ್ತೆಯಾಗಿಲ್ಲ!

ಕೋವಿಡ್ -19 ವೈರಸ್ ಲ್ಯಾಂಬ್ಡಾ ರೂಪಾಂತರವು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮನಾಲಿ ಕಾಯುತ್ತದೆ, ಕೊರೋನಾ ವೈರಸ್ ಕಾಯಲ್ಲ: ದಾಂಗುಡಿ ಇಡುತ್ತಿರುವ ಜನರಿಗೆ ಸರ್ಕಾರದ ಎಚ್ಚರಿಕೆ!
ದೇಶ

ಮನಾಲಿ ಕಾಯುತ್ತದೆ, ಕೊರೋನಾ ವೈರಸ್ ಕಾಯಲ್ಲ: ದಾಂಗುಡಿ ಇಡುತ್ತಿರುವ ಜನರಿಗೆ ಸರ್ಕಾರದ ಎಚ್ಚರಿಕೆ!

ಭಾರತದ 73 ಜಿಲ್ಲೆಗಳಲ್ಲಿ ಇನ್ನೂ ಕೊರೋನಾ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಜಾಸ್ತಿ ಬರುತ್ತಿರುವ ವರದಿಗಳ ಕುರಿತಂತೆ ಒತ್ತಿ ಹೇಳಿರುವ ಹಿಮಾಚಲ ಪ್ರದೇಶ ಸರ್ಕಾರ ಹೊಸ ಎಚ್ಚರಿಕೆ ನೀಡಿದ್ದು, ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಹೇಳಿದೆ.

ನಿಮ್ಮ ಮಾಸ್ಕ್ ಎಲ್ಲಿ?: 3ನೇ ಅಲೆ ಆತಂಕದ ನಡುವೆ ಸಣ್ಣ ಹುಡುಗನ ಮಾತಿಗೆ ಬೆಲೆ ಕೊಡದೆ ಅಸಡ್ಡೆ ತೋರಿದ ಜನ, ವಿಡಿಯೋ!
ದೇಶ

ನಿಮ್ಮ ಮಾಸ್ಕ್ ಎಲ್ಲಿ?: 3ನೇ ಅಲೆ ಆತಂಕದ ನಡುವೆ ಸಣ್ಣ ಹುಡುಗನ ಮಾತಿಗೆ ಬೆಲೆ ಕೊಡದೆ ಅಸಡ್ಡೆ ತೋರಿದ ಜನ, ವಿಡಿಯೋ!

ದೇಶಾದ್ಯಂತ ರಾಜ್ಯಗಳು ಕೊರೋನಾ ಲಾಕ್‌ಡೌನ್ ನಿರ್ಬಂಧಗಳನ್ನು ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಿವೆ. ಇನ್ನು ತಿಂಗಳುಗಳಿಂದ ಮನೆಯಲ್ಲೇ ಇದ್ದ ಜನರು ಎರಡನೇ ಅಲೆಯಿಂದ ಕಲಿತ ಕಠಿಣ ಪಾಠಗಳನ್ನು ಮರೆತು ಸ್ವಾತಂತ್ರ್ಯವನ್ನು ಆನಂದಿಸಲು ಮುಂದಾಗುತ್ತಿದ್ದಾರೆ.

ಭೋಪಾಲ್ ಶವಾಗಾರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಕೊರೋನಾ ಮೃತರ ಚಿತಾಭಸ್ಮ ಬಳಕೆ
ದೇಶ

ಭೋಪಾಲ್ ಶವಾಗಾರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಕೊರೋನಾ ಮೃತರ ಚಿತಾಭಸ್ಮ ಬಳಕೆ

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನು ಬಳಸಿ ಭೋಪಾಲ್‌ನ ಹಿಂದೂ ಸ್ಮಶಾನದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉದ್ಯಾನವನದ ನಿರ್ವಹಣಾ ಸಮಿತಿ ತಿಳಿಸಿದೆ.

ಮೊದಲ ಅಲೆಗಿಂತ 2ನೇ ಅಲೆಯಲ್ಲಿ ದಾಖಲಾದ ರೋಗಿಗಳಲ್ಲಿ ಶೇ. 30ರಷ್ಟು ಹೆಚ್ಚು ಸಾವು!
ದೇಶ

ಮೊದಲ ಅಲೆಗಿಂತ 2ನೇ ಅಲೆಯಲ್ಲಿ ದಾಖಲಾದ ರೋಗಿಗಳಲ್ಲಿ ಶೇ. 30ರಷ್ಟು ಹೆಚ್ಚು ಸಾವು!

ಉಸಿರಾಟ ತೊಂದರೆ, ಆಮ್ಲಜನಕ ಕೊರತೆಯಿಂದಾಗಿ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಶೇಕಡ 30ರಷ್ಟು ಹೆಚ್ಚು ಕೊರೋನಾ ರೋಗಿಗಳು ಮೃತಪಟ್ಟಿದ್ದಾರೆ.