India, China

ಏಪ್ರಿಲ್ 8 ರೊಳಗೆ ಪ್ರತೀಕಾರದ ಯೋಜನೆ ಕೈಬಿಡದಿದ್ದರೆ ಚೀನಾದ ಮೇಲೆ ಶೇ. 50 ರಷ್ಟು ಸುಂಕ: ಟ್ರಂಪ್ ಬೆದರಿಕೆ
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.

Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?
ಭಾರತದ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದಾಗಿದೆ ಹಾಗೂ ಚೀನಾ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದರ ಮೇಲಿದೆ ಎಂಬುದರ ಬಗ್ಗೆ "ಭಾರತ Vs ಚೀನಾ: ಸ್ಟಾರ್ಟ್ಅಪ್ ರಿಯಾಲಿಟಿ ಚೆಕ್" ಎಂಬ ಶೀರ್ಷಿಕೆಯಲ್ಲಿ ಎರಡೂ ದೇಶಗಳು ಸಾಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಹೋಲಿಕೆ ಮಾಡಲಾಗಿದೆ.

Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...
Elon Musk ಅವರ Tesla ಕಂಪನಿಯು ತನ್ನ ಜಾಗತಿಕ ಮಾರಾಟ ಮತ್ತು ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.

ಟ್ರಂಪ್ ಸುಂಕ ನೀತಿ ಎದುರಿಸಲು ಕ್ಸಿ ಜಿನ್‌ಪಿಂಗ್ ಹೈ ಟೆಕ್ ಯೋಜನೆ (ಜಾಗತಿಕ ಜಗಲಿ)
ಚೀನೀ ಆಮದಿನ ಮೇಲೆ 20% ಸುಂಕ ವಿಧಿಸುವ ಟ್ರಂಪ್ ನಿರ್ಧಾರದ ಕುರಿತು ಬೀಜಿಂಗ್ ಅಸಮಾಧಾನ ಹೊಂದಿದೆ. ಟ್ರಂಪ್ ನಡೆ ರಫ್ತಿನ ಮೇಲೆ ಅಪಾರ ಅವಲಂಬನೆ ಹೊಂದಿರುವ ಚೀನಾದ ಆರ್ಥಿಕತೆಗೆ ನೇರವಾಗಿಯೇ ಹೊಡೆತ ನೀಡಲಿದೆ.

ಭಾರತ-ಚೀನಾ ಸಂಬಂಧಕ್ಕೆ 75 ವರ್ಷ: ಕೊನೆಯಾಗದ ವೈರುಧ್ಯ (ಜಾಗತಿಕ ಜಗಲಿ)
ಇತ್ತೀಚಿನ ಸುಧಾರಣೆಗಳ ಹೊರತಾಗಿಯೂ, ಪರಸ್ಪರ ಹಿತಾಸಕ್ತಿ ಸಂಘರ್ಷ ಮತ್ತು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಅಧಿಕಾರ ಸಮತೋಲನದ ಕಾರಣದಿಂದ 2025ರಲ್ಲೂ ಭಾರತ-ಚೀನಾ ಸಂಬಂಧ ಉದ್ವಿಗ್ನವಾಗಿಯೇ ಮುಂದುವರಿಯುವ ಸಾಧ್ಯತೆಗಳಿವೆ.

ಚೀನಾಗೆ ಸಿಕ್ಕಿದೆ ಮುಗಿಯದ ಖನಿಜ ಬಂಡಾರ: 60,000 ವರ್ಷ ವಿದ್ಯುತ್ ಸಮಸ್ಯೆ ಇರಲ್ಲ!
ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನಾವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ.

HKU5-CoV-2: ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ? China ದಲ್ಲಿ ಬಾವಲಿ ಮೂಲಕ ಮನುಷ್ಯರಿಗೆ ತಗುಲುವ ವೈರಾಣು ಪತ್ತೆ!
COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ.

ಚೀನಾ ಭಾರತದ ಶತ್ರುವಲ್ಲ: ಪಕ್ಷಕ್ಕೆ ಮುಜುಗರ ತಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆ
ರಾಹುಲ್ ಗಾಂಧಿಯವರ ಆಪ್ತ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಕಾಂಗ್ರೆಸ್ ಪಕ್ಷವು ಭಾರತದ ಹಿತಾಸಕ್ತಿಗಳಿಗಿಂತ ಚೀನಾದ ಹಿತಾಸಕ್ತಿಗೆ ಆದ್ಯತೆ ನೀಡುತ್ತ ಎಂಬುದಕ್ಕೆ ಸಾಕ್ಷಿಯಾಗಿದೆ.

Trump-Modi talks: ಉರಿದುಕೊಂಡ China ಹೇಳಿದ್ದೇನೆಂದರೆ...
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೇರಿಕಾ-ಭಾರತದ ಹೆಚ್ಚಿನ ಬಾಂಧವ್ಯ ತನ್ನ ಹಿತಾಸಕ್ತಿಗಳಿಗೆ ಮಾರಕ ಎಂದು ಚೀನಾ ಭಾವಿಸುತ್ತದೆ.

