India A vs Sri Lanka A

ಭಾರತ ಎ vs ಶ್ರೀಲಂಕಾ ಎ ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ವೈಭವ್ ಸೂರ್ಯವಂಶಿ; ಮಾಜಿ ಆಟಗಾರ ಆರ್ ಅಶ್ವಿನ್ ಹೇಳಿದ್ದಿಷ್ಟು...
ಶ್ರೀಲಂಕಾ ಎ ತಂಡವು ಸೂಪರ್ ಓವರ್ನಲ್ಲಿ 16 ರನ್ ಗಳಿಸಿ ಭಾರತ ಎ ತಂಡಕ್ಕೆ 17 ರನ್ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ ಭಾರತ ಎ ತಂಡವು ಕೇವಲ 10 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Tri Nation A Series: ಶ್ರೀಲಂಕಾ ಎ ವಿರುದ್ಧ ಮತ್ತೊಮ್ಮೆ ಎಡವಿದ ವೈಭವ್ ಸೂರ್ಯವಂಶಿ; 14 ಎಸೆತಗಳಲ್ಲಿ 21 ರನ್ ಗಳಿಸಿ ಔಟ್!
ತ್ರಿಕೋನ ಸರಣಿಯ ಮೂರು ಪಂದ್ಯಗಳಲ್ಲಿ, 15 ವರ್ಷದ ಆಟಗಾರ 14, 44 ಮತ್ತು 21 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು 26.33 ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಆದಾಗ್ಯೂ, ಅವರ 166ರ ಸ್ಟ್ರೈಕ್ ರೇಟ್ ಮತ್ತೊಮ್ಮೆ ಅದ್ಭುತವಾಗಿದೆ.

