increase

ಟಿವಿಯಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡ ಐಪಿಎಲ್ 9
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯು ಮೊದಲ ಕೆಲ ವಾರಗಳ ಕಾಲ ಡಲ್ ಆಗಿದ್ದರೂ ಅಂತಿಮ ಗಳಿಗೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು...

ಮಹಿಳಾ ಕ್ರಿಮಿನಲ್ ಗಳ ಸಂಖ್ಯೆ ಮಹಾರಾಷ್ಟ್ರದಲ್ಲೇ ಹೆಚ್ಚು; ವರದಿ
ಮುಂಬಯಿನಲ್ಲಿ ಮಹಿಳಾ ಕ್ರಿಮಿನಲ್‌ಗಳ ಸಂಖ್ಯೆಯು ಪುರುಷರಿಗಿಂತ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ. ಮಹಿಳೆಯರು ಸೇರಿದಂತೆ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಬಳಿಕ ಆಂಧ್ರಪ್ರದೇಶ, ಮಧ್ಯಪ್ರದೇಶಗಳಿವೆ.

ಎಸ್‍ಬಿಐ ಸೂಚ್ಯಂಕ ಪ್ರಗತಿ
ದೇಶದ ಆರ್ಥಿಕ ಪ್ರಗತಿ ಸಾಧಾರಣ ಪ್ರಮಾಣದಲ್ಲಿದೆ ಎಂದು ಎಸ್‍ಬಿಐ ಕಾಂಪೋಸಿಟ್ ಇಂಡೆಕ್ಸ್ ಹೇಳಿದೆ.

ಕಾರ್ಮಿಕ ವರ್ಗಕ್ಕೆ ಹಬ್ಬದ ಉಡುಗೊರೆ: ಬೋನಸ್ ವೇತನ ಹೆಚ್ಚಳ
ದಸರಾ ಹಬ್ಬದ ಉಡುಗೊರೆಯಾಗಿ ದೇಶದ ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬೋನಸ್ ವೇತನ...

ಸಿಂಹ ಪ್ರಮಾಣ 27% ಹೆಚ್ಚಳ
ಹುಲಿಗಳ ಸಂಖ್ಯೆ ಹೆಚ್ಚಿದಂತೆ ಈಗ ಸಿಂಹಗಳ ಸಂಖ್ಯೆಯೂ ಹೆಚ್ಚಿದೆ. ದೇಶದ ಏಕೈಕ ಸಿಂಹ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‍ನ...

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 3.5ರಷ್ಟು ಹೆಚ್ಚಳ
ರಾಜ್ಯ ಸರ್ಕಾರ ನೌಕರರ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದು, ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 3.5ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಭಾರತದ ವಿದೇಶಿ ಸಾಲ ರು.20 ಲಕ್ಷ ಕೋಟಿಗೆ ಏರಿಕೆ
ಭಾರತದ ವಿದೇಶಿ ಸಾಲ ರು.28,87,500 ಕೋಟಿಗೆ ಏರಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಶೇ.3.5ರಷ್ಟು ಹೆಚ್ಚಿದೆ...

ನೈಸ್ ರಸ್ತೆಯಲ್ಲಿ ಹೋಗಬೇಕಾ? ಹಾಗಾದ್ರೆ ಹೆಚ್ಚು ಹಣ ಕೊಡಿ
ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ...

ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ರು.10
ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ದುಬಾರಿ. ಇನ್ನು ಮುಂದೆ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಗೆ ರು.10 ಪಾವತಿಸಬೇಕು...

