Imran Khan

ಇಬ್ಬರೂ ಒಪ್ಪಿದರೆ ಕಾಶ್ಮೀರಕ್ಕಾಗಿ ಉತ್ತಮ ಮಧ್ಯಸ್ಥಗಾರನಾಗುವೆ: ಪಾಕ್ ಪ್ರಧಾನಿಗೆ ಟ್ರಂಪ್ ವಾಗ್ದಾನ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಅಮೆರಿಕಾಗೆ ಆಗಮಿಸಿದ್ದು ಇಂದು ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.

ಪಾಕ್ ಆರ್ಥಿಕ ಮುಗ್ಗಟ್ಟು: ಇಮ್ರಾನ್ ಖಾನ್ ಯುಎಸ್ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನವನ್ನೇ ನೀಡಿದ ಸೌದಿ ರಾಜ!
ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದ್ದು, ಅಕ್ಷರಸಹ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಸ್ಥಿತಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ಸೌದಿ ಅರೇಬಿಯಾ ರಾಜ ನೆರವಾಗಿದ್ದಾರೆ.

ಮತ್ತೆ ಟ್ರೋಲ್ ಗೀಡಾದ ಇಮ್ರಾನ್ ಖಾನ್; ಮೋದಿ ವರ್ಸಸ್ ಇಮ್ರಾನ್ ಆತಿಥ್ಯದ ಬಗ್ಗೆ ಚರ್ಚೆ!
ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ಅಮೆರಿಕಾಕ್ಕೆ ಬಂದಿಳಿದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಸ್ವಾಗತ ಆತಿಥ್ಯದ ಬಗ್ಗೆ ನೆಟ್ಟಿಗರ ಟ್ವಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.

ಸೆ. 23ರಂದು ಟ್ರಂಪ್ - ಇಮ್ರಾನ್ ಖಾನ್ ಭೇಟಿ; ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಸಾಧ್ಯತೆ
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸೆಪ್ಟಂಬರ್ 23ರಂದು ನ್ಯೂಯಾರ್ಕ್ನಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದು, ಭೇಟಿ ವೇಳೆ ಉಭಯ ರಾಷ್ಟ್ರಗಳ ನಾಯಕರು ಕಾಶ್ಮೀರ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ ಎಂದು ಡಾನ್ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.

ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡದ ಹೊರತು ಭಾರತದೊಂದಿಗೆ ಮಾತುಕತೆ ಇಲ್ಲ: ಇಮ್ರಾನ್ ಖಾನ್
ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಣಿವೆಯಲ್ಲಿ ಹೇರಿರುವ ಕರ್ಫ್ಯೂವನ್ನು ಹಿಂಪಡೆಯದೆ ಮತ್ತು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು....

ಮತ್ತೆ ಪಾಕ್ ಖ್ಯಾತೆ: ಪ್ರಧಾನಿ ಮೋದಿಯವರ ಹಾರಾಟಕ್ಕಾಗಿ ವಾಯುಪ್ರದೇಶ ನೀಡದ ಪಾಕಿಸ್ತಾನ: ಭಾರತ ವಿಷಾದ
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.

ಅಮೆರಿಕಾದಲ್ಲಿ ಪ್ರಧಾನಿ ಮೋದಿ, ಇಮ್ರಾನ್ ಖಾನ್ ಭೇಟಿ ಇಲ್ಲ: ಭಾರತ
ಅಮೆರಿಕಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ನಡುವೆ ಯಾವುದೇ ಭೇಟಿಗಳಿಲ್ಲ ಎಂದು ಭಾರತ ಶುಕ್ರವಾರ ಸ್ಪಷ್ಟಪಡಿಸಿದೆ.

ಇಮ್ರಾನ್ಗೆ ಮತ್ತೆ ಮುಖಭಂಗ: ಪಿಒಕೆಯು ಭಾರತಕ್ಕೆ ಸೇರಿದ್ದು, ಅಲ್ಲಿಂದ ಪಾಕ್ ಕಾಲ್ಕೀಳಬೇಕು: ಬ್ರಿಟನ್ ಸಂಸದ
ಕಾಶ್ಮೀರ ವಿಚಾರವಾಗಿ ಬ್ರಿಟನ್ ಸಂಸತ್ ನಮ್ಮ ಪರವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬೆನ್ನಲ್ಲೇ ಇಮ್ರಾನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದ್ದು ಬರೀ ಕಾಶ್ಮೀರವಲ್ಲ, ಪಿಒಕೆನು ಭಾರತಕ್ಕೆ ಸೇರಿದ್ದು ಅಲ್ಲಿಂದ ಪಾಕ್ ಕಾಲ್ಕೀಳಬೇಕು ಎಂದು ಬ್ರಿಟನ್ ಸಂಸದ ತಿಳಿಸಿದ್ದಾರೆ.

ಪಾಕಿಸ್ತಾನ ಭಾರತದೊಂದಿಗೆ ಯುದ್ಧದಲ್ಲಿ ಸೋತರೂ, ಅದರ ಪರಿಣಾಮ ಮಾತ್ರ ಗಂಭೀರವಾಗಿರುತ್ತದೆ: ಇಮ್ರಾನ್ ಖಾನ್
ತನ್ನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಪ್ರಾಣ ಹೋಗುವವರೆಗೆ ಹೋರಾಡಲಿದೆ. ಪರಮಾಣು ಶಸ್ತ್ರಸಜ್ಜಿತ ದೇಶವು ತನ್ನ ಸ್ವಾತಂತ್ರ್ಯಕ್ಕಾಗಿ ಸಾವಿನ ತನಕ ಹೋರಾಡಿದಾಗ ನಂತರ ಅದರ ಪರಿಣಾಮ ಮಾತ್ರ ತೀವ್ರವಾಗಿರುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

