Imam-ul-Haq

Cricket: ಪಾಕ್ ಕ್ರಿಕೆಟ್‌ನಲ್ಲಿ ಬಿರುಗಾಳಿ; 7 ಆಟಗಾರರ ಹೊರದಬ್ಬಿದ PCB; Imam-ul-Haqಗೆ ತನಿಖೆಯ ಸಂಕಷ್ಟ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರವಾಸದ ಮಧ್ಯದಲ್ಲೇ ಏಳು ಆಟಗಾರರನ್ನು ಬದಲಿಸುವುದರ ಜೊತೆಗೆ, ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೂ ಬದಲಿಸುವ ಕಠಿಣ ನಿರ್ಧಾರ ಕೈಗೊಂಡಿತ್ತು.
England vs Pakistan Test: ಬ್ಯಾಟಿಂಗ್‌ನಿಂದ ತಪ್ಪಿಸಿಕೊಳ್ಳಲು ಗಾಯದ ನಾಟಕವಾಡಿದ ಇಮಾಮ್-ಉಲ್-ಹಕ್? PCB ಕೆಂಗಣ್ಣಿಗೆ ಗುರಿ!
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್, ಇಮಾಮ್ ತಾನು ನಿಜವಾಗಿಯೂ ಗಾಯಗೊಂಡಿದ್ದೇನೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಡಲು ಅದನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ವಿಲಕ್ಷಣ ಘಟನೆ: ರನ್ ಓಡುವಾಗ ಚೆಂಡು ತಗುಲಿ ಮೈದಾನದಲ್ಲೇ ಕುಸಿದು ಬಿದ್ದ Pak ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್, Video!
ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ODI ಸರಣಿಯ ಮೂರನೇ ಪಂದ್ಯದಲ್ಲಿ ಒಂದು ಭಯಾನಕ ಘಟನೆ ಸಂಭವಿಸಿದೆ. ಬೇ ಓವಲ್‌ನಲ್ಲಿ ನಡೆದ ಈ ಪಂದ್ಯದ ವೇಳೆ ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಗಂಭೀರವಾಗಿ ಗಾಯಗೊಂಡಿದ್ದರು.

Champions Trophy 2025: Pak ಗೆ ಆಘಾತ; ಅಕ್ಷರ್ ಪಟೇಲ್ 'ರಾಕೆಟ್ ಥ್ರೋ'ಗೆ ವಿಕೆಟ್ ಕಳೆದುಕೊಂಡ ಇಮಾಮ್ ಉಲ್ ಹಕ್, Video!
ಭಾರತ ತಂಡ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಕ್ಷೇತ್ರರಕ್ಷಣೆಯನ್ನು ಪ್ರದರ್ಶಿಸುತ್ತಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಇಮಾಮ್ ಉಲ್ ಹಕ್ ಅವರನ್ನು ರನೌಟ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು.

Champions Trophy 2025: ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕಿಸ್ತಾನಕ್ಕೆ ಹಿನ್ನಡೆ; ತಂಡದಿಂದ ಹೊರಬಿದ್ದ ಫಖಾರ್ ಜಮಾನ್
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ.

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023: ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ವಿಶ್ವದಾಖಲೆ ಜೊತೆಯಾಟ
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕರು ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಹಲವು ಯುವತಿಯರೊಂದಿಗೆ ಸಂಬಂಧ; ಟ್ವಿಟರ್ ನಲ್ಲಿ ಪಾಕ್ ಕ್ರಿಕೆಟಿಗನ ಮಾನ ಹರಾಜು ಹಾಕಿದ ಖಾತೆದಾರ!
ಇಮಾಮ್ ಉಲ್ ಹಕ್ ವಿವಾದದಲ್ಲಿ ಸಿಲುಕಿದ್ದು, ಆತ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಟ್ವಿಟರ್ ಖಾತೆದಾರರೊಬ್ಬರು ಅವರ ಖಾಸಗಿ ಚಾಟಿಂಗ್ ನ ಸ್ತ್ರೀನ್ ಶಾಟ್ ಗಳನ್ನು ಅಪ್ಲೋಡ್ ಮಾಡಿದ್ದಾರೆ.

ಏಷ್ಯಾ ಕಪ್ 2018: ಕ್ರಿಕೆಟ್ ಕೂಸು ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ 8 ವಿಕೆಟ್ ಜಯ
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ಏಷ್ಯಾ ಕಪ್ 2018 ಸರಣಿಯಲ್ಲಿ ಭಾನುವಾರದಂದು ಪಾಕಿಸ್ತಾನ ದುರ್ಬಲ ಹಾಂಗ್ ಕಾಂಗ್ ವಿರುದ್ಧ 8 ವಿಕೆಟ್....

