ICC

2ನೇ ಸ್ಥಾನದಲ್ಲೇ ಭಾರತ
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ನೂತನ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನದ ಮುನ್ನಡೆಯನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದೆ.

ಐಸಿಸಿ ಮುಖ್ಯಸ್ಥರಾಗಿ ಶ್ರೀನಿವಾಸನ್ ಮುಂದುವರಿಕೆ: ಠಾಕೂರ್
ಸೆಪ್ಟೆಂಬರ್ ವರೆಗೆ ಐಸಿಸಿ ಮುಖ್ಯಸ್ಥರಾಗಿ ಎನ್ ಶ್ರೀನಿವಾಸನ್ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್...

ಡಿವಿಲಿಯರ್ಸ್, ಸ್ಟಾರ್ಕ್, ದಿಲ್ಷಾನ್ ನಂ.1
ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಅವರು...

ಶ್ರೀನಿವಾಸನ್‌ರೊಂದಿಗೆ ಮನಸ್ತಾಪ: ಐಸಿಸಿ ಅಧ್ಯಕ್ಷ ಮುಸ್ತಾಫ ರಾಜಿನಾಮೆ
ತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ,...

ಫೈನಲ್ ಪಂದ್ಯಕ್ಕೆ ಧರ್ಮಸೇನಾ, ರಿಚರ್ಡ್ ಅಂಪೈರಿಂಗ್
ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ಇಂಗ್ಲೆಂಡ್‍ನ ರಿಚರ್ಡ್ ಕೆಟಲ್ ಬುರೊ ಅವರು ಭಾನುವಾರ ನಡೆಯಲಿರುವ..

ನಿಜವಾದ ಗಾವಸ್ಕರ್ ಭವಿಷ್ಯ, ಸುಳ್ಳಾಯ್ತು ಚಾಣಕ್ಯನ ನುಡಿ
ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ಮುಗಿದಿದ್ದು, ಅತಿಥೇಯ ಆಸ್ಟ್ರೇಲಿಯಾ...

ಐಸಿಸಿ ಏಕದಿನ ಕ್ರಿಕೆಟ್‌ನ ನಿಯಮಗಳನ್ನು ಬದಲಿಸಬೇಕು: ಧೋನಿ

ವಿಶ್ವಕಪ್: ಭಾರತಕ್ಕೆ ಸೋಲು; ಫೈನಲ್ ಲಗ್ಗೆ ಇಟ್ಟ ಕಾಂಗರೂ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 95 ರನ್ ಗಳ ಹೀನಾಯ ಸೋಲು ಅನುಭವಿಸಿದೆ..

ವಿಶ್ವಕಪ್: ಸಂಕಷ್ಟದಲ್ಲಿ ಭಾರತ, ಪಂದ್ಯದ ಮೇಲೆ ಆಸ್ಟ್ರೇಲಿಯಾ ಬಿಗಿ ಹಿಡಿತ
ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನೀಡಿರುವ 329 ರನ್ ಗಳ ಬೃಹತ್ ಮೊತ್ತವನ್ನು ಬೆನ್ನುಹತ್ತಿರುವ ಟೀಇಂಡಿಯಾ ಪ್ರಮುಖ 4 ವಿಕೆಟ್..

