ICC

England-India Test Series: ಎರಡು ನೀತಿ ಸಂಹಿತೆ ಉಲ್ಲಂಘನೆ; ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ನಿರ್ಬಂಧ ಭೀತಿ!
ಇಂಗ್ಲೆಂಡ್ ಇನಿಂಗ್ಸ್‌ನ 61 ನೇ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಹ್ಯಾರಿ ಬ್ರೂಕ್ ಬೌಂಡರಿ ಬಾರಿಸಿದ ನಂತರ ಪಂತ್ ಚೆಂಡಿನ ಸ್ಥಿತಿಯಿಂದ ಅತೃಪ್ತರಾಗಿದ್ದರು.

Huge Rule Change In Cricket: ಐಸಿಸಿ ಹೊಸ ನಿಯಮ, 'Bunny Hops' ಕ್ಯಾಚ್ ಗೆ ನಿಷೇಧ! ಏನಿದು ವಿವಾದಿತ Catch Rule?
ಬದಲಾದ ಫೀಲ್ಡಿಂಗ್ ಡೈನಾಮಿಕ್ಸ್ ಅನ್ನು ಮರುರೂಪಿಸಲು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಹತ್ವದ ನಿರ್ಧಾರ ಮಾಡಿದ್ದು, ಬೌಂಡರಿ ಕ್ಯಾಚ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ನಿರ್ಣಾಯಕ ತಿದ್ದುಪಡಿ ಘೋಷಿಸಿದೆ.

ICC Cricket ಇತಿಹಾಸದಲ್ಲೇ ಅತೀ ಹೆಚ್ಚು Viewership: ದಾಖಲೆ ಬರೆದ 2025 Champions Trophy
2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಕೊನೆಗೂ ಬೌಲರ್ ಗಳಿಗೆ 'ದಯೆ' ತೋರಿದ ICC!; ಏಕದಿನ ಕ್ರಿಕೆಟ್ ನಲ್ಲಿ '2 ಹೊಸ ಚೆಂಡು ನಿಯಮ' ಪರಿಚಯಕ್ಕೆ ಸಿದ್ಧತೆ!
ಈಗಾಗಲೇ ಕೆಲ ಬೌಲರ್ ಗಳು ಮತ್ತು ಮಾಜಿ ಆಟಗಾರರು 2 ಹೊಸ ಚೆಂಡುಗಳ ನಿಯಮದ ವಿರುದ್ಧ ಐಸಿಸಿ ಬಳಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ; 62ನೇ ವಯಸ್ಸಲ್ಲಿ ಪ್ಯಾಡ್ ಕಟ್ಟಿ ಫೀಲ್ಡ್ ಗಿಳಿದ Matthew Brownlee
ಮ್ಯಾಥ್ಯೂ ಬ್ರೌನ್ಲೀ ಅವರ ಈ ಸಾಧನೆಗೂ ಮುನ್ನ ಈ ದಾಖಲೆ ಓಸ್ಮಾನ್ ಗೋಕರ್ ಹೆಸರಿನಲ್ಲಿತ್ತು.

ಈ ಬಾರಿ ಏನು ಕಾದಿದೆಯೋ?: PCB ಗೆ ದೊಡ್ಡ ಸಂದೇಶ ಕಳುಹಿಸಿದ ICC!
ಪಿಸಿಬಿ ಮಾತ್ರವಲ್ಲದೇ ಟೂರ್ನಿಯ ಹೋಸ್ಟ್ ಅಲ್ಲದಿದ್ದರೂ ಐದು ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಧನ್ಯವಾದಗಳನ್ನು ಅರ್ಪಿಸಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಪಡೆದ ಹಣವೆಷ್ಟು?
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಭಾಗವಹಿಸದ ರಿಷಭ್ ಪಂತ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 27 ಕೋಟಿ ರೂ.ಗಳಿಗೆ ಖರೀದಿಸಿದೆ.

ಚಾಂಪಿಯನ್ಸ್ ಟ್ರೋಫಿ ಪ್ರದಾನ ಸಮಾರಂಭದಲ್ಲಿ PCB ಗೈರು; ವಿವಾದ!
ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಪಂದ್ಯಾವಳಿಯ ಫೈನಲ್ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಸಿಬಿ ಅಧಿಕಾರಿಗಳ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಾರೆ.

'ಭಾರತದ ಸ್ಪಿನ್ ಪ್ರಾಬಲ್ಯ ಕೊನೆಗಾಣಿಸಲು ICC ರೂಪಿಸಿದ ಕೆಟ್ಟ ನಿಯಮ': R Ashwin ಕೆಂಡಾಮಂಡಲ
ಈಗಾಗಲೇ ಬ್ಯಾಟಿಂಗ್ ಸ್ನೇಹಿ ಪಿಚ್ ಗಳ ನಡುವೆ ಬೌಲರ್ ಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದರೆ ಅತ್ತ ಐಸಿಸಿ ಮಾತ್ರ ಪ್ರೇಕ್ಷಕರನ್ನು ಸೆಳೆಯಲು ಬ್ಯಾಟ್ಸ್ ಮನ್ ಸ್ನೇಹಿ ನಿಯಮಗಳನ್ನು ರೂಪಿಸುತ್ತಿದೆ..

