ICC World Cup 2019

ಧೋನಿ ಗ್ಲೌವ್ಸ್ ಆಯ್ತು, ಈಗ ಕ್ರಿಸ್ ಗೇಯ್ಲ್ ಬ್ಯಾಟ್ ಗೂ ಐಸಿಸಿ ಆಕ್ಷೇಪ!
ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.

ಇಂಗ್ಲೆಂಡ್ ಗೆ ಕ್ರಿಕೆಟ್ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್
ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈ ಬೆರಳು ಮುರಿದಿದ್ದರೂ, ಧವನ್ ತಂಡ ತೊರೆಯುವಂತಿಲ್ಲ; ಅಚ್ಚರಿಗೆ ಮೂಡಿಸಿದ ಬಿಸಿಸಿಐ ನಡೆ
ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿರುವ ಶಿಖರ್ ಧವನ್ ತಂಡ ತೊರೆಯುವಂತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಚ್ಚರಿ ಹೇಳಿಕೆ ನೀಡಿದೆ.

ಐಸಿಸಿ ವಿಶ್ವಕಪ್ 2019: ಮಳೆಯಿಂದ ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ
2019 ರ ಐಸಿಸಿ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ತಂಡದ ಪಂದ್ಯ ಮಳೆಯಿಂದ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆಯಾಗಿದೆ.

ಐಸಿಸಿ ವಿಶ್ವಕಪ್ 2019: ಟೀಂ ಇಂಡಿಯಾಗೆ ಶಾಕ್, ಗಾಯಕ್ಕೆ ತುತ್ತಾಗಿದ್ದ ಶಿಖರ್ ಧವನ್ ಟೂರ್ನಿಯಿಂದಲೇ 'ಔಟ್'!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಗಾಯದ ಸಮಸ್ಯೆಗೆ ತುತ್ತಾಗಿರುವ ತಂಡದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಟೂರ್ನಿಯಿಂದ ಹೊರಬಂದಿದ್ದಾರೆ.

ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ವ್ಯಕ್ತವಾಗುತ್ತಿದೆ ಭಾರಿ ಮೆಚ್ಚುಗೆ: ಅಭಿಮಾನಿಗಳಿಗೆ ವಿರಾಟ್ ಹೇಳಿದ್ದೇನು?
ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೊಹ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

ಐಸಿಸಿ ವಿಶ್ವಕಪ್ 2019: ಆಸಿಸ್ ಬೌಲರ್ ಗಳ ಅಟ್ಟಾಡಿಸಿದ ಭಾರತ, ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353 ರನ್ ಗಳ ಗುರಿ
ಪ್ರಬಲ ಆಸ್ಟ್ರೇಲಿಯಾ ತಂಡದ ಬೌಲರ್ ಗಳ ಬೆವರು ಇಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು ಆ್ಯರಾನ್ ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353ರನ್ ಗುರಿ ನೀಡಿದೆ.

ವಿಶ್ವಕಪ್ 2019: ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನರ್ ನಿವಾಸಕ್ಕೆ ಟೀಂ ಇಂಡಿಯಾ ಭೇಟಿ
ಭಾನುವಾರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಸೆಣಸಲು ಸಜ್ಜಾಗಿರುವ ಟೀಂ ಇಂಡಿಯಾ, ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನರ್ ನಿವಾಸಕ್ಕೆ ಭೇಟಿ ನೀಡಿದೆ.

ಚೆಂಡು ವಿರೂಪದ ಶಂಕೆ: ಪ್ರತಿ ಪಂದ್ಯದಲ್ಲೂ ಝಂಪಾ ಹ್ಯಾಂಡ್-ವಾರ್ಮರ್ಸ್ ಬಳಸುತ್ತಾರೆ- ಫಿಂಚ್
ಭಾರತದ ವಿರುದ್ಧ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಝಂಪಾ ಚೆಂಡು ವಿರೂಪ ಮಾಡಿದ್ದರೆಂಬ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಆಸೀಸ್ ನಾಯಕ ಆ್ಯರೋನ್ ಫಿಂಚ್ ಸ್ಪಷ್ಟನೆ ನೀಡಿದ್ದಾರೆ.

