ICC T20 WorldCup 2024

ICC T20 WorldCup 2024: ಮುಖಭಂಗದಿಂದ ದಕ್ಷಿಣ ಆಫ್ರಿಕಾ ಪಾರು; ನೇಪಾಳ ವಿರುದ್ಧ 1 ರನ್ ವಿರೋಚಿತ ಜಯ
ಕ್ರಿಕೆಟ್

ICC T20 WorldCup 2024: ಮುಖಭಂಗದಿಂದ ದಕ್ಷಿಣ ಆಫ್ರಿಕಾ ಪಾರು; ನೇಪಾಳ ವಿರುದ್ಧ 1 ರನ್ ವಿರೋಚಿತ ಜಯ

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಮತ್ತೊಂದು ರೋಚಕ ಪಂದ್ಯ ನಡೆದಿದ್ದು, ಪ್ರಬಲ ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಭೀತಿ ಹುಟ್ಟಿಸಿದ್ದ ಕ್ರಿಕೆಟ್ ಶಿಶು ನೇಪಾಳ ಕೇವಲ 1ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

T20 ವಿಶ್ವಕಪ್: ಬಾಂಗ್ಲಾ ವಿರುದ್ಧ 4 ರನ್ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ
ಕ್ರಿಕೆಟ್

T20 ವಿಶ್ವಕಪ್: ಬಾಂಗ್ಲಾ ವಿರುದ್ಧ 4 ರನ್ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಸೋಮವಾರ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ 4 ರನ್ ಗಳ ರೋಚಕ ಗೆಲುವು ಸಾಧಿಸಿದೆ.

ICC T20 WorldCup 2024: ಒಮನ್ ವಿರುದ್ಧ ನಮೀಬಿಯಾಗೆ ಸೂಪರ್ ಓವರ್ ನಲ್ಲಿ ರೋಚಕ ಗೆಲುವು!
ಕ್ರಿಕೆಟ್

ICC T20 WorldCup 2024: ಒಮನ್ ವಿರುದ್ಧ ನಮೀಬಿಯಾಗೆ ಸೂಪರ್ ಓವರ್ ನಲ್ಲಿ ರೋಚಕ ಗೆಲುವು!

ಐಸಿಸಿ ಟಿ20 ವಿಶ್ವಕಪ್ ನ 3ನೇ ಪಂದ್ಯದಲ್ಲಿ ಒಮನ್ ವಿರುದ್ಧ ನಮೀಬಿಯಾ ತಂಡ ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.

ICC T20 World Cup 2024: ಕೆನಡಾ vs ಯುಎಸ್ಎ ಪಂದ್ಯದಲ್ಲಿ ಹಲವು ದಾಖಲೆ!
ಕ್ರಿಕೆಟ್

ICC T20 World Cup 2024: ಕೆನಡಾ vs ಯುಎಸ್ಎ ಪಂದ್ಯದಲ್ಲಿ ಹಲವು ದಾಖಲೆ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳು ಸೃಷ್ಟಿಯಾಗಿದ್ದು, ಕೆನಡಾ vs ಯುಎಸ್ಎ ಪಂದ್ಯ ಟಿ20 ವಿಶ್ವಕಪ್ ಟೂರ್ನಿ ಹಲವು ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದೆ.

T20 World Cup 2024: ಕೆನಡಾ ವಿರುದ್ಧ USA ದಾಖಲೆಯ ಜಯ, ಟಿ20 ವಿಶ್ವಕಪ್ ಇತಿಹಾಸದ 3ನೇ ಗರಿಷ್ಠ ಚೇಸ್!
ಕ್ರಿಕೆಟ್

T20 World Cup 2024: ಕೆನಡಾ ವಿರುದ್ಧ USA ದಾಖಲೆಯ ಜಯ, ಟಿ20 ವಿಶ್ವಕಪ್ ಇತಿಹಾಸದ 3ನೇ ಗರಿಷ್ಠ ಚೇಸ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅತಿಥೇಯ ಯುಎಸ್ ಎ ತಂಡ ಕೆನಡಾ ವಿರುದ್ಧ ದಾಖಲೆಯ ಜಯ ದಾಖಲಿಸಿದೆ.

Video: ಮೈದಾನದಲ್ಲೇ ಸಿಕ್ಸ್ ಪ್ಯಾಕ್ ತೋರಿಸಿದ Virat Kohli; ಭಾರತದ ''ರನ್ ಮೆಷಿನ್'' ಈ ಪರಿ ಫಿಟ್ಟಾ?
ಕ್ರಿಕೆಟ್

Video: ಮೈದಾನದಲ್ಲೇ ಸಿಕ್ಸ್ ಪ್ಯಾಕ್ ತೋರಿಸಿದ Virat Kohli; ಭಾರತದ ''ರನ್ ಮೆಷಿನ್'' ಈ ಪರಿ ಫಿಟ್ಟಾ?

ಅಮೆರಿಕದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮೈದಾನದಲ್ಲೇ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.