ICC T20 WorldCup 2024

ನಾಟಕ ಮಾಡುತ್ತಿದ್ದೇನೆ ನಿಧಾನಕ್ಕೆ ಬ್ಯಾಂಡೇಜ್ ಕಟ್ಟು!: T20 ವಿಶ್ವಕಪ್ ಫೈನಲ್ ಪಂದ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ Rishabh Pant!
ಕ್ರಿಕೆಟ್

ನಾಟಕ ಮಾಡುತ್ತಿದ್ದೇನೆ ನಿಧಾನಕ್ಕೆ ಬ್ಯಾಂಡೇಜ್ ಕಟ್ಟು!: T20 ವಿಶ್ವಕಪ್ ಫೈನಲ್ ಪಂದ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ Rishabh Pant!

'ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಫ್ರಿಕನ್ ಬ್ಯಾಟರ್ ಗಳು ಉತ್ತಮ ಲಯದಲ್ಲಿದ್ದರು. ಪಂದ್ಯ ಇನ್ನೇನು ಕೈ ಜಾರುತ್ತಿದೆ ಎನ್ನುತ್ತಿರುವಾಗ ನಾವೆಲ್ಲರೂ ಫೀಲ್ಡಿಂಗ್ ಸೆಟ್ ಮಾಡುವುದರಲ್ಲಿ ಬಿಸಿಯಾಗಿದ್ದೆವು. ಆದರೆ ಈ ಹಂತದಲ್ಲಿ ಪಂತ್ ಕೆಳಗೆ ಕುಸಿದಿದ್ದರು. ಕಾಲಿನ ನೋವಿನ ನಾಟಕ ಮಾಡಿ ಕೆಳಗೆ ಬಿದ್ದಿದ್ದರು.

T20 ವಿಶ್ವಕಪ್ ವಿಜೇತ ಇಡೀ ಭಾರತ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ!
ಕ್ರಿಕೆಟ್

T20 ವಿಶ್ವಕಪ್ ವಿಜೇತ ಇಡೀ ಭಾರತ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ!

ಅಭಿಮಾನಿಯೋರ್ವ ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ನೆನಪಿನಾರ್ಥವಾಗಿ T20 ವಿಶ್ವಕಪ್ ವಿಜೇತ ಇಡೀ ಭಾರತ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಟಿ20 ವಿಶ್ವಕಪ್ ಜಯಭೇರಿ: ಮುಂಬೈನ ಮರೀನ್ ಡ್ರೈವ್‌ನಲ್ಲಿ ಟೀಂ ಇಂಡಿಯಾ ವಿಕ್ಟರಿ ಪೆರೇಡ್
ವಿಡಿಯೋ

ಟಿ20 ವಿಶ್ವಕಪ್ ಜಯಭೇರಿ: ಮುಂಬೈನ ಮರೀನ್ ಡ್ರೈವ್‌ನಲ್ಲಿ ಟೀಂ ಇಂಡಿಯಾ ವಿಕ್ಟರಿ ಪೆರೇಡ್

T20 ವಿಶ್ವವಿಜೇತ Team India ಆಟಗಾರರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ water salute!
ದೇಶ

T20 ವಿಶ್ವವಿಜೇತ Team India ಆಟಗಾರರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ water salute!

ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್ ನಲ್ಲಿ ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಸ್ವದೇಶಕ್ಕೆ ಆಗಮಿಸಿದ್ದು ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಂಡದ ಆಟಗಾರರಿಗೆ ವಾಟರ್ ಸಲ್ಯೂಟ್ ಗೌರವ ನೀಡಲಾಯಿತು.

Team India victory parade: T20 ವಿಶ್ವ ವಿಜೇತರ ಅಭಿನಂದಿಸಲು ಮರೀನ್ ಡ್ರೈವ್ ನಲ್ಲಿ ಅಭಿಮಾನಿಗಳ ''ಸಾಗರ''!
ಕ್ರಿಕೆಟ್

Team India victory parade: T20 ವಿಶ್ವ ವಿಜೇತರ ಅಭಿನಂದಿಸಲು ಮರೀನ್ ಡ್ರೈವ್ ನಲ್ಲಿ ಅಭಿಮಾನಿಗಳ ''ಸಾಗರ''!

ನಾರಿಮನ್ ಪಾಯಿಂಟ್‌ನಿಂದ ಪ್ರಾರಂಭವಾಗುವ ವಿಜಯೋತ್ಸವ ಮೆರವಣಿಗೆ ಮರೀನ್ ಡ್ರೈವ್ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ತಲುಪಲಿದೆ.

T20 ವಿಶ್ವಕಪ್ ಜೊತೆ ಟೀಮ್​​​ ಇಂಡಿಯಾ ಭಾರತಕ್ಕೆ; ಪ್ರಧಾನಿ ಮೋದಿ ಭೇಟಿ
ವಿಡಿಯೋ

T20 ವಿಶ್ವಕಪ್ ಜೊತೆ ಟೀಮ್​​​ ಇಂಡಿಯಾ ಭಾರತಕ್ಕೆ; ಪ್ರಧಾನಿ ಮೋದಿ ಭೇಟಿ

ICC T20 WorldCup 2024 ಕಳಪೆ ಪ್ರದರ್ಶನ: ನ್ಯೂಜಿಲೆಂಡ್ ನಾಯಕ ಸ್ಥಾನಕ್ಕೆ Kane Williamson ರಾಜಿನಾಮೆ
ಕ್ರಿಕೆಟ್

ICC T20 WorldCup 2024 ಕಳಪೆ ಪ್ರದರ್ಶನ: ನ್ಯೂಜಿಲೆಂಡ್ ನಾಯಕ ಸ್ಥಾನಕ್ಕೆ Kane Williamson ರಾಜಿನಾಮೆ

ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಟೂರ್ನಿಯಿಂದಲೇ ನ್ಯೂಜಿಲೆಂಡ್ ತಂಡ ಹೊರಬಿದ್ದಿರುವ ಹಿನ್ನಲೆಯಲ್ಲಿ ತಂಡದ ನಾಯಕ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವ ತೊರೆದಿದ್ದಾರೆ.

ICC T20 WorldCup 2024: ಮಳೆಯಿಂದ ಪಂದ್ಯ ರದ್ದಾದರೂ ಸೂಪರ್ 8 ಗೆ USA ಲಗ್ಗೆ, ಇತಿಹಾಸದಲ್ಲಿ 7ನೇ ನಿದರ್ಶನ
ಕ್ರಿಕೆಟ್

ICC T20 WorldCup 2024: ಮಳೆಯಿಂದ ಪಂದ್ಯ ರದ್ದಾದರೂ ಸೂಪರ್ 8 ಗೆ USA ಲಗ್ಗೆ, ಇತಿಹಾಸದಲ್ಲಿ 7ನೇ ನಿದರ್ಶನ

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ರದ್ದಾಗಿ ಅಂಕಗಳ ಆಧಾರದ ಮೇಲೆ ಯುಎಸ್ಎ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದ್ದು, ಆ ಮೂಲಕ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ICC T20 WorldCup 2024: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ ರೋಚಕ ಜಯ; ಹಲವು ದಾಖಲೆ ನಿರ್ಮಾಣ!
ಕ್ರಿಕೆಟ್

ICC T20 WorldCup 2024: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ ರೋಚಕ ಜಯ; ಹಲವು ದಾಖಲೆ ನಿರ್ಮಾಣ!

ಸೆಂಟ್ ವಿನ್ಸೆಂಟ್ ನ ಅರ್ನೋಸ್ ವೇಲ್ ಗ್ರೌಂಡ್, ಕಿಂಗ್‌ಸ್ಟೌನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇಪಾಳ ವಿರುದ್ಧ 1ರನ್ ರೋಚಕ ಗೆಲುವು ದಾಖಲಿಸಿದೆ.