ICC Champions Trophy 2025

Champions Trophy ಇತಿಹಾಸದಲ್ಲೇ 2ನೇ ಗರಿಷ್ಠ ಒಟ್ಟು ರನ್, ಹಲವು ದಾಖಲೆ ಬರೆದ NZ vs SA ಪಂದ್ಯ!
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 363 ರನ್‌ಗಳ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 312 ರನ್ ಗಳನ್ನಷ್ಟೇ ಶಕ್ತವಾಯಿತು.

David Miller ಭರ್ಜರಿ ಬ್ಯಾಟಿಂಗ್; ಸೋತರೂ Champions Trophy ಇತಿಹಾಸದಲ್ಲೇ ವೇಗದ ಶತಕ
ಡೇವಿಡ್ ಮಿಲ್ಲರ್ ಕೇವಲ 67 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಸಿಡಿಸಿದರು. ಆ ಮೂಲಕ ಮಿಲ್ಲರ್ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 6ನೇ ಶತಕ ಸಿಡಿಸಿದರು.

Champions Trophy 2025: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಫೈನಲ್`ಗೆ ಲಗ್ಗೆ!
ದಕ್ಷಿಣ ಆಫ್ರಿಕಾ ಪರ ನಾಯಕ ಟೆಂಬ ಬವುಮಾ 56 ರನ್ ಗಳಿಸಿದರೆ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 69 ರನ್, ಡೇವಿಡ್ ಮಿಲ್ಲರ್ ಶತಕ ಗಳಿಸಿದರಾದರೂ, ತಂಡವನ್ನು ಸೋಲಿನಿಂದ ರಕ್ಷಿಸುವಲ್ಲಿ ವಿಫಲರಾದರು.

ICC ODI Rankings: ರ‍್ಯಾಂಕಿಂಗ್ ನಲ್ಲಿ ಪುಟಿದೆದ್ದ Virat Kohli, ಶುಭ್ ಮನ್ ಗಿಲ್ ಅಗ್ರ ಸ್ಥಾನ ಅಬಾಧಿತ, 2 ಸ್ಥಾನ ಕುಸಿದ Rohit Sharma
ನಿರೀಕ್ಷೆಯಂತೆಯೇ ಅಂತಾರಾಷ್ಚ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಹಲವು ಆಟಗಾರರ ರ‍್ಯಾಂಕಿಂಗ್ ಸ್ಥಾನ ಬದಲಾಗಿದೆ.

Champions Trophy 2025: IND vs Aus ಪಂದ್ಯ; live streaming ವೀಕ್ಷಕರ ಸಂಖ್ಯೆಯಲ್ಲಿ ಭಾರತ-ಪಾಕ್ ದಾಖಲೆಯೂ ಉಡೀಸ್!
IND vs Aus ಹೈವೋಲ್ಟೇಜ್ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗಿದ್ದು, ಈ ಪಂದ್ಯ ದಾಖಲೆಯ ವೀಕ್ಷಕರ ಸಂಖ್ಯೆಯನ್ನು ಪಡೆದಿದೆ.

Champions Trophy 2025: Sachin Tendulkar ರ ಮತ್ತೊಂದು ಅತ್ಯಪರೂಪದ ದಾಖಲೆಯತ್ತ Virat Kohli, Rohit Sharma ದಾಪುಗಾಲು!
ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 8 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ರೋಹಿತ್ ಶರ್ಮಾ ಜಂಟಿ 2ನೇ ಸ್ಥಾನದಲ್ಲಿದ್ದು, 7 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

Champions Trophy 2025: ಒಂದೇ ಇನ್ನಿಂಗ್ಸ್ ನಲ್ಲಿ 2 ಶತಕ, ಕ್ರಿಕೆಟ್ ಇತಿಹಾಸದ ಹಲವು ದಾಖಲೆ ಪತನ; ಎಲೈಟ್ ಗ್ರೂಪ್ ಸೇರಿದ Rachin Ravindra, Kane Williamson
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಅಬ್ಬರ ಶತಕ ಸಿಡಿಸಿದರು. ಆ ಮೂಲಕ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 363 ರನ್‌ಗಳ ಗುರಿಯನ್ನು ನೀಡಿದೆ.

ICC Champions Trophy 2025: ನ್ಯೂಜಿಲೆಂಡ್ ಬ್ಯಾಟಿಂಗ್ ಅಬ್ಬರ; ಇತಿಹಾಸದ ಗರಿಷ್ಠ ಮೊತ್ತ, ಆಫ್ರಿಕಾಗೆ ಗೆಲ್ಲಲು 363 ರನ್ ಬೃಹತ್ ಗುರಿ
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸಿದೆ.

Champions Trophy 2025: ಧವನ್ ವಿಶ್ವ ದಾಖಲೆ ಮುರಿದ ಬೆಂಗಳೂರು ಮೂಲದ ಕಿವೀಸ್ ಆಟಗಾರ!
ರಚಿನ್ ಐಸಿಸಿ ಏಕದಿನ ಟೂರ್ನಿಗಳಲ್ಲಿ ಕೇವಲ 13 ಇನ್ನಿಂಗ್ಸ್ ಗಳಲ್ಲೇ ರಚಿನ್ ಐದನೇ ಶತಕದ ಸಾಧನೆ ಮಾಡಿದ್ದಾರೆ.

