ICC Champions Trophy 2025

Champions Trophy 2025: 'ಸಿಕ್ಸ್ ಹೊಡಿ ಗುರು...' ಎಂದ Rohit Sharma; ಶತಕ ಸಿಡಿಸಿ 'ನಾನಿದ್ದೀನಿ ಬಿಡು'.. ಎಂದ Virat Kohli, Video Viral
ಕ್ರಿಕೆಟ್

Champions Trophy 2025: 'ಸಿಕ್ಸ್ ಹೊಡಿ ಗುರು...' ಎಂದ Rohit Sharma; ಶತಕ ಸಿಡಿಸಿ 'ನಾನಿದ್ದೀನಿ ಬಿಡು'.. ಎಂದ Virat Kohli, Video Viral

ಪಾಕಿಸ್ತಾನ ತಂಡ ಫೀಲ್ಡಿಂಗ್ ಅನ್ನು ಟೈಟ್ ಮಾಡಿತ್ತು. ಕೊಹ್ಲಿ ಒಂದೊಂದು ರನ್ ಗೂ ಪಾಕಿಸ್ತಾನ ತಡೆ ಒಡುತ್ತಿತ್ತು. ಕೊಹ್ಲಿ ಸ್ಕೋರ್ ಗಳಿಕೆ 95 ರನ್ ಆದಾಗ ಭಾರತ ತಂಡ ಗೆಲ್ಲಲು ಕೇವಲ 4 ರನ್ ಗಳ ಅಗತ್ಯವಿತ್ತು.

ICC Champions Trophy 2025: ಶತಕ ಸಿಡಿಸಿ ಪತ್ನಿಗೆ ಅರ್ಪಿಸಿದ Virat Kohli; ಪ್ರತಿಕ್ರಿಯೆ ಕೊಟ್ಟ Anushka Sharma
ಕ್ರಿಕೆಟ್

ICC Champions Trophy 2025: ಶತಕ ಸಿಡಿಸಿ ಪತ್ನಿಗೆ ಅರ್ಪಿಸಿದ Virat Kohli; ಪ್ರತಿಕ್ರಿಯೆ ಕೊಟ್ಟ Anushka Sharma

ದುಬೈನ ದುಬೈ ಆಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 242 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅಕ್ಷರಶಃ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿದ್ದರು.

Champions Trophy 2025: ಪಾಕ್ ವಿರುದ್ಧದ ಪಂದ್ಯದಲ್ಲಿ 'ಐಷಾರಾಮಿ ವಾಚ್' ಧರಿಸಿದ್ದ ಹಾರ್ದಿಕ್ ಪಾಂಡ್ಯ, ಹೌಹಾರಿದ ನೆಟ್ಟಿಗರು!
ಕ್ರಿಕೆಟ್

Champions Trophy 2025: ಪಾಕ್ ವಿರುದ್ಧದ ಪಂದ್ಯದಲ್ಲಿ 'ಐಷಾರಾಮಿ ವಾಚ್' ಧರಿಸಿದ್ದ ಹಾರ್ದಿಕ್ ಪಾಂಡ್ಯ, ಹೌಹಾರಿದ ನೆಟ್ಟಿಗರು!

ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 8 ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕ್ ತಂಡವನ್ನು ಕಟ್ಟಿಹಾಕಲು ನೆರವಾದರು.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ಮನಗೆದ್ದ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್!
ಕ್ರಿಕೆಟ್

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ಮನಗೆದ್ದ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್!

ರನ್ ಗಳಿಸಲು ಹೆಣಗಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡುತ್ತಿದ್ದರು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ 111 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದಾರೆ.

ICC Champions Trophy 2025: ''ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ''..; ಪಾಕ್ ಸ್ಪಿನ್ನರ್ Abrar Ahmedಗೆ ಅಭಿಮಾನಿಗಳ ಟ್ರೋಲ್!
ಕ್ರಿಕೆಟ್

ICC Champions Trophy 2025: ''ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ''..; ಪಾಕ್ ಸ್ಪಿನ್ನರ್ Abrar Ahmedಗೆ ಅಭಿಮಾನಿಗಳ ಟ್ರೋಲ್!

ನಿನ್ನೆ ಪಾಕಿಸ್ತಾನ ನೀಡಿದ್ದ 242 ರನ್​ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟರ್ ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು.

Champions Trophy 2025: "Virat" ಆಟ; ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಉಡೀಸ್!
ಕ್ರಿಕೆಟ್

Champions Trophy 2025: "Virat" ಆಟ; ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಉಡೀಸ್!

Virat kohli ಅಪರೂಪದ ದಾಖಲೆಗೆ ಕ್ರೀಡಾಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾದರೆ ವಿರಾಟ್ ಕೊಹ್ಲಿ ನಿರ್ಮಿಸಿದ ಆ ಅಪರೂಪದ ದಾಖಲೆ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

CT2025: ಪಾಕ್ ವಿರುದ್ಧ ಭಾರತಕ್ಕೆ ಅಮೋಘ ಜಯ: ಸಿದ್ದು, ಡಿಕೆಶಿ, ಅಮಿತ್ ಶಾ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ!
ಕ್ರಿಕೆಟ್

CT2025: ಪಾಕ್ ವಿರುದ್ಧ ಭಾರತಕ್ಕೆ ಅಮೋಘ ಜಯ: ಸಿದ್ದು, ಡಿಕೆಶಿ, ಅಮಿತ್ ಶಾ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ!

ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸುತ್ತಿದ್ದಂತೆ ಭಾರತದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರಿಕೆಟ್ ಪ್ರೇಮಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ

Champions Trophy: ದಾಖಲೆಗಳ ಸರದಾರನ ಮುಕುಟಕ್ಕೆ ಮತ್ತೊಂದು ಗರಿ; ಅಜರುದ್ದೀನ್ ದಾಖಲೆ ಮುರಿದ ಕೊಹ್ಲಿ
ಕ್ರಿಕೆಟ್

Champions Trophy: ದಾಖಲೆಗಳ ಸರದಾರನ ಮುಕುಟಕ್ಕೆ ಮತ್ತೊಂದು ಗರಿ; ಅಜರುದ್ದೀನ್ ದಾಖಲೆ ಮುರಿದ ಕೊಹ್ಲಿ

ಮೊಹಮ್ಮದ್ ಅಜರುದ್ದೀನ್ (156) ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124) ಮತ್ತು ಸುರೇಶ್ ರೈನಾ (102) ಕ್ಯಾಚ್ ಪಡೆದಿರುವ ಭಾರತದ ಇತರ ಆಟಗಾರರು

ICC Champions Trophy 2025: ಟಾಸ್ ಸೋಲಿನಲ್ಲೂ ದಾಖಲೆ ಬರೆದ ಭಾರತ; ನೆದರ್ಲೆಂಡ್ ರೆಕಾರ್ಡ್ ಪತನ
ಕ್ರಿಕೆಟ್

ICC Champions Trophy 2025: ಟಾಸ್ ಸೋಲಿನಲ್ಲೂ ದಾಖಲೆ ಬರೆದ ಭಾರತ; ನೆದರ್ಲೆಂಡ್ ರೆಕಾರ್ಡ್ ಪತನ

ದುಬೈನ ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು.