hyderabad
ರಾಜಕೀಯ ಪ್ರವೇಶದ ಕುರಿತು ವದಂತಿ; ಜೂನಿಯರ್ ಎನ್‌ಟಿಆರ್ ಸ್ಪಷ್ಟನೆ!
ಆದಾಗ್ಯೂ, ನಟ ಸಕ್ರಿಯ ರಾಜಕೀಯದಿಂದ ಹೆಚ್ಚಾಗಿ ದೂರ ಉಳಿದಿದ್ದಾರೆ ಮತ್ತು ತಮ್ಮ ಚಲನಚಿತ್ರ ವೃತ್ತಿಜೀವನದತ್ತ ಗಮನಹರಿಸಿದ್ದಾರೆ.

ಹೇ.. ನಿಂಗೆ ಗೊತ್ತ, ನಮ್ಮ ತಾತ ಸಬ್ ಇನ್ಸ್‌ಪೆಕ್ಟರ್: ಕಾರು ಚಲಾಯಿಸಿದ್ದ 6 ವರ್ಷದ ಬಾಲಕಿಯಿಂದ ಸಾರ್ವಜನಿಕರಿಗೆ ಅವಾಜ್, Video!
ಹೈದರಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್ ಘೋರ ನಿರ್ಲಕ್ಷ್ಯ ತೋರಿದ್ದು 6 ವರ್ಷದ ಮೊಮ್ಮಗಳಿಗೆ ವಾಹನ ಚಲಾಯಿಸಲು ಅವಕಾಶ ನೀಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ತಮಿಳು ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲು; ಬೆದರಿಕೆಯೊಡ್ಡಿದ ಆರೋಪ!
ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಬಾಡಿಗೆಯ ಒಟ್ಟು ಮೊತ್ತವು ₹2.12 ಕೋಟಿಗಳಷ್ಟಿತ್ತು. ಅದನ್ನು ಪಾವತಿಸುವಂತೆ ಪದೇ ಪದೆ ಕೇಳಿದರೂ ₹1.80 ಕೋಟಿಗಿಂತಲೂ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ; ಆಗಿದ್ದೇನು? Video
ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿ: ಟೆರೇಸ್ ನಿಂದ ತಳ್ಳಿದರೂ ಸಾಯದ ಪತಿ; ಚಿಕಿತ್ಸೆ ವೇಳೆ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಹತ್ಯೆ; ಮಹಿಳೆ ಬಂಧನ!
ಪ್ರಶಾಂತ್ (35) ಮೃತ ದುರ್ದೈವಿಯಾಗಿದ್ದು, ಆತನ ಪತ್ನಿ ಸಂಧ್ಯ, ಅನಿಲ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು.

ಹೈದರಾಬಾದ್: ಬಾಯ್ಫ್ರೆಂಡ್ಗೆ ವಿಡಿಯೋ ಕಾಲ್ ಮಾಡಿ ಹೋಟೆಲ್‌ನಲ್ಲೇ ವಿವಾಹಿತ ಯುವತಿ ಆತ್ಮಹತ್ಯೆ!
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಅಲ್ವಾಲ್ ನಿವಾಸಿ ರೇಣುಕಾ ಎಂದು ಗುರುತಿಸಲಾಗಿದೆ. ಈ ಯುವತಿ ವಿವಾಹಿತಳಾಗಿದ್ದು, ಆಕೆಗೆ ಒಂದು ಮಗು ಸಹ ಇದೆ.
ಹೈದರಾಬಾದ್: ಪರೀಕ್ಷೆಗೆ ಒಂದೇ ದಿನ ಬಾಕಿ ಇರುವಾಗ ನೀಟ್ ಆಕಾಂಕ್ಷಿ ಆತ್ಮಹತ್ಯೆ, ಡೆತ್ ನೋಟ್ ಪತ್ತೆ!
ದೇಶದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ ಮಧ್ಯಾಹ್ನ 2 ರಿಂದ 5 ಗಂಟೆ 15 ನಿಮಿಷದವರೆಗೆ ನೀಟ್ ಮರುಪರೀಕ್ಷೆ ನಡೆಯಲಿದೆ.

ಹೈದರಾಬಾದ್: ಯೂಟ್ಯೂಬರ್ ಬರ್ಬರ ಹತ್ಯೆ; ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!
ಹಲ್ಲೆಯ ಸಮಯದಲ್ಲಿ ಕಬ್ಬಿಣದ ರಾಡ್‌ಗಳು ಮತ್ತು ಜಿಮ್ ಉಪಕರಣಗಳನ್ನು ಸಹ ಬಳಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಸೂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಕ್ಫ್ ಬೋರ್ಡ್ ಪರ ವಾದಿಸುತ್ತಿದ್ದ ಹಿರಿಯ ವಕೀಲ ಖ್ವಾಜಾಗೆ ಸ್ಕಾರ್ಪಿಯೋ ಡಿಕ್ಕಿ; ಸ್ಥಳದಲ್ಲೇ ಸಾವು, Video!
ಮೇ 23ರಂದು ಹೈದರಾಬಾದ್‌ನಲ್ಲಿ ಹಿರಿಯ ವಕೀಲ ಖ್ವಾಜಾ ಮೊಯಿಜುದ್ದೀನ್ ಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇದು ಪೂರ್ವಯೋಜಿತ ಕೊಲೆಯ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

