hyderabad

Sandhya Theatre stampede: ಕೇಸ್ ಹಾಕಿದ್ದ Revanth Reddy ಕೈಯಿಂದಲೇ ಪ್ರಶಸ್ತಿ ಪಡೆದ Allu Arjun! Video Viral
ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆ ಕಂಡಿದ್ದ ಪುಷ್ಪಾ 2 ಚಿತ್ರದ ಪ್ರದರ್ಶನ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ.

Video: 'ಹೇಯ್ ಗಮ್ ಕೊಡ್ರೋ.. ಮೀಸೆ ಬೀಳ್ತಾ ಇದೆ'; ವೇದಿಕೆಯಲ್ಲಿ ನಟ Nandamuri Balakrishna
ಜೂನ್ 10 ರಂದು ನಂದಮೂರಿ ಬಾಲಕೃಷ್ಣ 65 ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅವರು ಕೇಕ್ ಕತ್ತರಿಸುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿತ್ತು.

Hyderabad pub ಗಲಾಟೆ: ನಟಿ Kalpika Ganesh ವಿರುದ್ಧ Police ದೂರು! Video
ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಪ್ರಿಸಂ ಪಬ್‌ನಲ್ಲಿ ಈ ಘಟನೆ ನಡೆದಿದ್ದು, ಕೇಕ್‌ಗಾಗಿ ಆರಂಭವಾದ ಸಣ್ಣ ಜಗಳ ಉಲ್ಬಣಗೊಂಡು ಅಂತಿಮವಾಗಿ ಪೊಲೀಸ್ ಪ್ರಕರಣಕ್ಕೆ ಕಾರಣವಾಗಿದೆ.

ಹೈದರಾಬಾದ್: ಗಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ಸ್, 9 ಮಂದಿಗೆ ಪಾಸಿಟಿವ್; ಕೇಸ್ ದಾಖಲು
ಹೈದರಾಬಾದ್ ಹೊರವಲಯದಲ್ಲಿರುವ ಚೆವೆಲ್ಲಾದಲ್ಲಿರುವ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿ ಅವರ ಬರ್ತ್ಡೇ ಪಾರ್ಟಿ ನಡೆಯುತ್ತಿತ್ತು.

Hyderabad: ಮಿಸ್ ಥಾಯ್ಲೆಂಡ್ Opal Suchata ಗೆ Miss World 2025 ಕಿರೀಟ
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ (ಟ್ಯಾಲೆಂಟ್ ಕಾಂಪಿಟಿಷನ್) ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ (Nandini Gupta) ಒಬ್ಬರಾಗಿದ್ದರು.

ಚುನಾವಣೆಗಳಲ್ಲಿ BJP ಸತತ ಗೆಲುವು..: ಕಾಂಗ್ರೆಸ್ ನಾಯಕತ್ವದ ಬಗ್ಗೆ Chandrababu Naidu ಮಹತ್ವದ ಹೇಳಿಕೆ
ಹಿರಿಯ ರಾಜಕಾರಣಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದಿನ ಬಿಜೆಪಿ ಮತ್ತು ವಿರೋಧ ಪಕ್ಷದ ನಡುವಿನ ಪ್ರಮುಖ ವ್ಯತ್ಯಾಸಗಳ ಕುರಿತು ಮಾತನಾಡಿದ್ದಾರೆ.

Telangana: 'ನಮ್ಮನ್ನು ವೇಶ್ಯೆಯರಂತೆ.. ಪ್ರದರ್ಶನ ಕೋತಿಗಳಂತೆ ನೋಡುತ್ತಿದ್ದರು'; Miss World ಸ್ಪರ್ಧೆ ವಿರುದ್ಧ Miss England ಆರೋಪ, CEO ಸ್ಪಷ್ಟನೆ!
ಮಿಲ್ಲಾ ಮ್ಯಾಗಿ ಇಂಗ್ಲೆಂಡ್ ಮೂಲದ ರೂಪದರ್ಶಿಯಾಗಿದ್ದು, ಮಿಸ್ ಇಂಗ್ಲೆಂಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Watch | ಹೈದರಾಬಾದ್: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, ಮಹಿಳೆಯ ರಕ್ಷಣೆ

ಪಾಕಿಸ್ತಾನ ವಿರುದ್ಧ ಆಕ್ರೋಶ: ಕರಾಚಿ ಬೇಕರಿ ಧ್ವಂಸ, Video!
ಘಟನೆಯ ದೃಶ್ಯಗಳಲ್ಲಿ ಕೇಸರಿ ಸ್ಕಾರ್ಫ್ ಧರಿಸಿ ಭಾರತೀಯ ಧ್ವಜವನ್ನು ಹಿಡಿದಿದ್ದ ಗುಂಪೊಂದು 'ಕರಾಚಿ' ಕೃತಿಯನ್ನು ಪ್ರದರ್ಶಿಸುವ ಸೈನ್ ಬೋರ್ಡ್‌ಗೆ ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದಾಗಿದೆ.

