hyderabad

Hyderabad: ಶೋಭಾ ಯಾತ್ರೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸಾವು, ನಾಲ್ವರಿಗೆ ಗಾಯ
ದೇಶ

Hyderabad: ಶೋಭಾ ಯಾತ್ರೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸಾವು, ನಾಲ್ವರಿಗೆ ಗಾಯ

ಸ್ಥಗಿತಗೊಂಡಿದ್ದ ರಥವನ್ನು ಮುಂದಕ್ಕೆ ತಳ್ಳುತ್ತಿದ್ದಾಗ ಓವರ್ ಹೆಡ್ ವಿದ್ಯುತ್ ತಂತಿಗಳು ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ.

Vikram-1: ಕಲಾಂ 1200 ಮೋಟರ್ ಪರೀಕ್ಷೆ ಯಶಸ್ವಿ, Skyroot Aerospace ಸಂತಸ!
ದೇಶ

Vikram-1: ಕಲಾಂ 1200 ಮೋಟರ್ ಪರೀಕ್ಷೆ ಯಶಸ್ವಿ, Skyroot Aerospace ಸಂತಸ!

ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಕನಸಿನ ಯೋಜನೆ ವಿಕ್ರಮ್-೧ ಉಡಾವಣಾ ವಾಹನದ ಮೊದಲ ಹಂತ ಯಶಸ್ವಿಯಾಗಿದ್ದು, ಸಂಸ್ಥೆ ಯಶಸ್ವಿಯಾಗಿ ತನ್ನ ಶಕ್ತಿಶಾಲಿ ಕಲಾಂ 1200 ರಾಕೆಟ್ ಮೋಟಾರ್ ಪರೀಕ್ಷಿಸಿದೆ.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ನಟ ಪ್ರಕಾಶ್ ರಾಜ್ ಹಾಜರು
ದೇಶ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ನಟ ಪ್ರಕಾಶ್ ರಾಜ್ ಹಾಜರು

ಪ್ರಕಾಶ್ ರಾಜ್ ಜೊತೆಗೆ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಲಕ್ಷ್ಮಿ ಮಂಚು ಅವರಿಗೂ ಇ.ಡಿ ವಿಚಾರಣೆಗೆ ಸಮನ್ಸ್ ನೀಡಿತ್ತು.

Hyderabad: ಬ್ಯಾಡ್ಮಿಂಟನ್ ಆಡುತ್ತಲೇ ಆಟಗಾರ Heart Attack ನಿಂದ ಸಾವು! Video Viral
ದೇಶ

Hyderabad: ಬ್ಯಾಡ್ಮಿಂಟನ್ ಆಡುತ್ತಲೇ ಆಟಗಾರ Heart Attack ನಿಂದ ಸಾವು! Video Viral

ಹೈದರಾಬಾದ್ ನ ನಾಗೋಲ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಗುಂಡ್ಲಾ ರಾಕೇಶ್ (25) ಎಂಬ ಯುವಕ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಪ್ರಜ್ಞಾಹೀನರಾದರು.

Sonia Gandhi ಬರೆದ ಪತ್ರವನ್ನೇ 'Oscar, Nobel' ಅವಾರ್ಡ್‌' ಎಂದ ತೆಲಂಗಾಣ ಸಿಎಂ Revanth Reddy!  Video
ದೇಶ

Sonia Gandhi ಬರೆದ ಪತ್ರವನ್ನೇ 'Oscar, Nobel' ಅವಾರ್ಡ್‌' ಎಂದ ತೆಲಂಗಾಣ ಸಿಎಂ Revanth Reddy! Video

ಸೋನಿಯಾಗಾಂಧಿ ಅವರು ತಮಗೆ ಬರೆದಿರುವ ಮೆಚ್ಚುಗೆಯ ಪತ್ರವನ್ನು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಗೌರವ ಎಂದು ರೇವಂತ್ ರೆಡ್ಡಿ ಬಣ್ಣಿಸಿದ್ದಾರೆ.

ಹೈದರಾಬಾದ್: ಪಾಳುಬಿದ್ದ ಮನೆಯಲ್ಲಿದ್ದ ಅಸ್ತಿಪಂಜರದ ಗುರುತು ಪತ್ತೆ ಮಾಡಲು ಹಳೆಯ Nokia Phone ನೆರವು!
ದೇಶ

ಹೈದರಾಬಾದ್: ಪಾಳುಬಿದ್ದ ಮನೆಯಲ್ಲಿದ್ದ ಅಸ್ತಿಪಂಜರದ ಗುರುತು ಪತ್ತೆ ಮಾಡಲು ಹಳೆಯ Nokia Phone ನೆರವು!

ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ಅಮೀರ್ ಖಾನ್ ಅವರದ್ದಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಹೈದರಾಬಾದ್‌: ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು CPI ನಾಯಕನ ಹತ್ಯೆ
ದೇಶ

ಹೈದರಾಬಾದ್‌: ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು CPI ನಾಯಕನ ಹತ್ಯೆ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.

Video: IT Hub ನಲ್ಲಿ ಮಿತಿ ಮೀರಿದ Ganja ಹಾವಳಿ; 4 ವರ್ಷದ ಮಗುವಿನೊಂದಿಗೆ ಡ್ರಗ್ಸ್ ಖರೀದಿಸಲು ಬಂದ ದಂಪತಿ, 14 ಮಂದಿ ಬಂಧನ
ದೇಶ

Video: IT Hub ನಲ್ಲಿ ಮಿತಿ ಮೀರಿದ Ganja ಹಾವಳಿ; 4 ವರ್ಷದ ಮಗುವಿನೊಂದಿಗೆ ಡ್ರಗ್ಸ್ ಖರೀದಿಸಲು ಬಂದ ದಂಪತಿ, 14 ಮಂದಿ ಬಂಧನ

ಹೈದರಾಬಾದ್‌ನ ಐಟಿ ಕಾರಿಡಾರ್ ಗಚಿಬೌಲಿಯಲ್ಲಿ ಗಾಂಜಾ ವಿತರಣಾ ಜಾಲವನ್ನು ಭೇದಿಸುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ದಂಪತಿ ಸೇರಿ 14 ಮಂದಿಯನ್ನು ಬಂಧಿಸಿದ್ದಾರೆ.

BRS ನಾಯಕಿ ಕೆ. ಕವಿತಾ ವಿರುದ್ಧ ಹೇಳಿಕೆ: MLC ಕಚೇರಿ ಧ್ವಂಸ, ಗಾಳಿಯಲ್ಲಿ ಗುಂಡು, ಓರ್ವನಿಗೆ ಗಾಯ! VIDEO
ದೇಶ

BRS ನಾಯಕಿ ಕೆ. ಕವಿತಾ ವಿರುದ್ಧ ಹೇಳಿಕೆ: MLC ಕಚೇರಿ ಧ್ವಂಸ, ಗಾಳಿಯಲ್ಲಿ ಗುಂಡು, ಓರ್ವನಿಗೆ ಗಾಯ! VIDEO

ಕಾಂಗ್ರೆಸ್‌ನ ಮಾಜಿ ನಾಯಕ ಮಲ್ಲಣ್ಣ ಅವರು ಇತ್ತೀಚಿಗೆ ಕವಿತಾ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.