HUBBALLI

ಹುಬ್ಬಳ್ಳಿ: ಮಕ್ಕಳಿಗೆ ಪಲ್ಸ್ ಪೋಲಿಯಾ ಲಸಿಕೆ ಹಾಕಿದ ಗೃಹ ಸಚಿವ ಅಮಿತ್ ಶಾ
ರಾಜ್ಯ

ಹುಬ್ಬಳ್ಳಿ: ಮಕ್ಕಳಿಗೆ ಪಲ್ಸ್ ಪೋಲಿಯಾ ಲಸಿಕೆ ಹಾಕಿದ ಗೃಹ ಸಚಿವ ಅಮಿತ್ ಶಾ

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಿನವಾಗಿರುವ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುಬ್ಬಳ್ಳಿಯಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮುಖಾಂತರ ಚಾಲನೆ ನೀಡಿದ್ದಾರೆ. 

ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನಿಂದ "ಗೋ ಬ್ಯಾಕ್ ಅಮಿತ್ ಶಾ' ಚಳವಳಿ
ರಾಜ್ಯ

ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನಿಂದ "ಗೋ ಬ್ಯಾಕ್ ಅಮಿತ್ ಶಾ' ಚಳವಳಿ

ವಿವೇಕಾದೀಪಿಕಾ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ ವಿರುದ್ಧ 'ಅಮಿತ್ ಶಾ ಗೋ ಬ್ಯಾಕ್‌ " ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ.

ಫೆ.2ರಂದು ಉಪರಾಷ್ಟ್ರಪತಿಯಿಂದ ಬಿಆರ್ ಟಿಎಸ್ ಯೋಜನೆ ಲೋಕಾರ್ಪಣೆ 
ರಾಜ್ಯ

ಫೆ.2ರಂದು ಉಪರಾಷ್ಟ್ರಪತಿಯಿಂದ ಬಿಆರ್ ಟಿಎಸ್ ಯೋಜನೆ ಲೋಕಾರ್ಪಣೆ 

ಹುಬ್ಬಳಿ- ಧಾರವಾಡ ಅವಳಿ ನಗರದ ನಡುವಣದ ಬಹು ನಿರೀಕ್ಷಿತ ತ್ವರಿತ  ಬಸ್ ಸಾರಿಗೆ ವ್ಯವಸ್ಥೆ (ಬಿಆರ್ ಟಿಎಸ್ ) ಮುಂದಿನ ತಿಂಗಳು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ.

ಸಿಎಎ ಜಾಗೃತಿ: ಹುಬ್ಬಳ್ಳಿಯಲ್ಲಿ ಜನವರಿ 18 ರಂದು ಅಮಿತ್ ಶಾ ಬೃಹತ್ ರ್ಯಾಲಿ
ರಾಜ್ಯ

ಸಿಎಎ ಜಾಗೃತಿ: ಹುಬ್ಬಳ್ಳಿಯಲ್ಲಿ ಜನವರಿ 18 ರಂದು ಅಮಿತ್ ಶಾ ಬೃಹತ್ ರ್ಯಾಲಿ

ಪೌರತ್ವ ತಿದ್ದುಪಡಿ ಕಾಯ್ದೆಗೆ ಪ್ರಮುಖ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಇದೇ 18 ರಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಅಮಿತ್ ಶಾ ಬೃಹತ್‌ ರ್‍ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಹುಬ್ಬಳ್ಳಿಗೆ ಆರೋಗ್ಯ ಯೋಜನೆಯಡಿ ಸ್ಮಾರ್ಟ್ ಸಿಟಿ ಮೆರಿಟ್ ಪ್ರಮಾಣಪತ್ರ
ರಾಜ್ಯ

ಹುಬ್ಬಳ್ಳಿಗೆ ಆರೋಗ್ಯ ಯೋಜನೆಯಡಿ ಸ್ಮಾರ್ಟ್ ಸಿಟಿ ಮೆರಿಟ್ ಪ್ರಮಾಣಪತ್ರ

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ- ಸಬಲೀಕರಣ ಭಾರತ ಪ್ರಶಸ್ತಿಯಡಿಯಲ್ಲಿ ಮೆರಿಟ್ ಪ್ರಮಾಣಪತ್ರಕ್ಕೆ ಜಿಲ್ಲೆಯ ಚಿತಗುಪ್ಪಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆಯಾಗಿದೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 40ಕ್ಕೂ ಹೆಚ್ಚು ಕಡೆ ಐಟಿ ದಾಳಿ
ರಾಜ್ಯ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 40ಕ್ಕೂ ಹೆಚ್ಚು ಕಡೆ ಐಟಿ ದಾಳಿ

ವಾಣಿಜ್ಯ ನಗರಿಯಲ್ಲಿ ನಲವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ?
ರಾಜಕೀಯ

ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ?

ಎಂಟು ಸ್ಥಾನ ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ.  ನೀವೂ ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಸಿದ್ದರಾಮಯ್ಯಗೆ  ಸಚಿವ ಕೆ.ಎಸ್. ಈಶ್ವರಪ್ಪ ಬಹಿರಂಗ ಸವಾಲು ಹಾಕಿದರು.

ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ!
ವಿಶೇಷ

ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ!

ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ  ಅಪರೂಪದ ಸಾಧನೆ ಮೆರೆದಿದ್ದಾಳೆ

ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಮತ್ತೆ ಸಭೆ ಸೇರುತ್ತೇವೆ : ಬಸವರಾಜ ಹೊರಟ್ಟಿ
ರಾಜಕೀಯ

ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಮತ್ತೆ ಸಭೆ ಸೇರುತ್ತೇವೆ : ಬಸವರಾಜ ಹೊರಟ್ಟಿ

ಪಕ್ಷದ ನಾಯಕರ ವರ್ತನೆಯಿಂದ ಜೆಡಿಎಸ್ ನ ಮೇಲ್ಮನೆ ಸದಸ್ಯರಿಗೆ ಬೇಸರವಾಗಿದ್ದು ನಿಜ. ಆದರೆ ಈಗ ನಮ್ಮ ಅಸಮಾಧಾನ ಬಗೆಹರಿದಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.