house

ಪಾಕ್ ಪರ ಘೋಷಣೆ ಕೂಗಿದ ಯುವತಿ ಮನೆ ಮೇಲೆ ಕಲ್ಲುತೂರಾಟ: ಪೊಲೀಸರು
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಯುವತಿ ಅಮೂಲ್ಯ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ತಮ್ಮ ನಿವಾಸದಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ- ಜಗದೀಶ್ ಶೆಟ್ಟರ್
ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಬಿಜೆಪಿ ಶಾಸಕರು ಆಗಮಿಸಿದ್ದರು. ಆದರೆ ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಕೈಗಾರಿಕಾಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ

ಬೆಂಗಳೂರು: ತುಂಡು ಭೂಮಿಗಾಗಿ ಇಬ್ಬರ ನಡುವಿನ ಕಲಹ, ನೆಲೆ ಕಳೆದುಕೊಂಡ 30 ಕುಟುಂಬ
ಒಂದು ತುಂಡು ಭೂಮಿಗೆ ಇಬ್ಬರ ನಡುವೆ ಆರಂಭವಾದ ಕಿತ್ತಾಟ ಸುಮಾರು 30 ಕುಟುಂಬಗಳು ನೆಲೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಬೆಂಗಳೂರಿನ ಮಹದೇವಪುರ ವಲಯದ ಮಾರತಹಳ್ಳಿ ಸಮೀಪ ಮುನ್ನೇಕೋಲಾಲದಲ್ಲಿ ನಡೆದಿದೆ.

ಘನ ಉದ್ದೇಶಕ್ಕಾಗಿ ಮನೆಯನ್ನು ದಾನ ಮಾಡಿದ ಎಸ್ ಪಿ ಬಾಲಸುಬ್ರಹ್ಮಣ್ಯಂ!
ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ದಾನ ಮಾಡಿದ್ದಾರೆ.

ತಿರುವನಂತಪುರಂ: ಪ್ರಸಿದ್ಧ ಟಿವಿ ನಿರೂಪಕಿ ಶವ ಪತ್ತೆ
ಪ್ರಖ್ಯಾತ ಟಿವಿ ನಿರೂಪಕಿ ಹಾಗೂ ಸೆಲಬ್ರಿಟಿ ಶೆಫ್ ಜಾಗೀ ಜಾನ್ ಶವ ಮನೆಯಲ್ಲಿ ಪತ್ತೆಯಾಗಿದೆ. ಕೊರವನಕೋಣಂನಲ್ಲಿರುವ ಮನೆಯಲ್ಲಿ ಜಾಗೀ ಜಾನ್ ತಮ್ಮ ತಾಯಿಯ ಜೊತೆ ವಾಸವಿದ್ದರು. ಇದುವರೆಗೂ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ,

ಕಿಕ್ಕೇರಿ: ಪರಿಮಳ ಬೀರದ ಮೈಸೂರು ಮಲ್ಲಿಗೆ ಕವಿ ಮನೆ: ಸ್ಮಾರಕವಾಗಿ ಪರಿವರ್ತಿಸಲು ಒತ್ತಾಯ
ಇದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಹುಟ್ಟಿದ ಮನೆ (1915) ಅವರ ಬಾಲ್ಯ ಜೀವನವನ್ನು ಇಲ್ಲಿಯೇ ಕಳೆದಿದ್ದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಈ ಮನೆಗೆ 115 ವರ್ಷಗಳ ಇತಿಹಾಸವಿದೆ.

ಶಾಸಕ ಸಿದ್ದು ಸವದಿ ನಿವಾಸದ ಮುಂದೆ ಜೈನಮುನಿ ಶ್ರೀಗಳ ಉಪವಾಸ
ಭದ್ರಗಿರಿ ಬೆಟ್ಟದಲ್ಲಿ ತವದಡ್ಡಿ ಪುನರ್‌ವಸತಿ ಕೇಂದ್ರ ಸ್ಥಾಪನೆ ವಿರೋಧಿಸಿ ಭದ್ರಗಿರಿ ಬೆಟ್ಟದ ಕುಲರತ್ನ ಭೂಷಣ ಮಹಾರಾಜರು ತೇರದಾಳ ಬಿಜೆಪಿ ಶಾಸಕ ಸಿದ್ದ ಸವದಿ ನಿವಾಸದ ಮುಂದೆ ಉಪವಾಸ ಆರಂಭಿಸಿದ್ದಾರೆ.

ಕಮಲೇಶ್ ತಿವಾರಿ ಕುಟುಂಬಕ್ಕೆ ಮನೆ, 15 ಲಕ್ಷ ರೂ. ಪರಿಹಾರ ಘೋಷಿಸಿದ ಉತ್ತರ ಪ್ರದೇಶ ಸಿಎಂ
ದುಷ್ಕರ್ಮಿಗಳಿಂದ ತನ್ನ ಕಚೇರಿಯಲ್ಲೇ ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಹಾಗೂ ಮನೆ ನೀಡುವುದಾಗಿ ಬುಧವಾರ ಘೋಷಿಸಿದೆ.

ಕೇಂದ್ರ ಸಚಿವ ಗೋಯಲ್ ಮನೆಯಲ್ಲಿ ಕಳ್ಳತನ: ಕಂಪ್ಯೂಟರ್ ಮಾಹಿತಿ, ಬೆಲೆಬಾಳುವ ವಸ್ತು ಕದ್ದ ಕೆಲಸದಾಳು, ಬಂಧನ
ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಕಂಪ್ಯೂಟರ್ ನಲ್ಲಿದ್ದ ಮಾಹಿತಿ ಹಾಗೂ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.

