Home quarantine

ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಗೆ ಹೋಮ್ ಕ್ವಾರಂಟೈನ್
ದೇಶ

ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಗೆ ಹೋಮ್ ಕ್ವಾರಂಟೈನ್

ಬಾಲಸೋರ್ ಸಂಸದ ಮತ್ತು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಅವರು ತಮ್ಮ ನವದೆಹಲಿಯ ನಿವಾಸದಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು 'ಸ್ಮಾರ್ಟ್ ಸಿಟಿ' ಕಣ್ಗಾವಲು ತಂಡಗಳ ರಚನೆ
ರಾಜ್ಯ

ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು 'ಸ್ಮಾರ್ಟ್ ಸಿಟಿ' ಕಣ್ಗಾವಲು ತಂಡಗಳ ರಚನೆ

ಬೆಂಗಳೂರು: ಹೋಮ್ ಕ್ವಾರಂಟೈನ್ ನಲ್ಲಿರುವ ಜನರು ನಿಯಮಗಳನ್ನು ಉಲ್ಲಂಘಿಸದಂತೆ ನಿಗಾ ವಹಿಸಲು 50 'ಸ್ಮಾರ್ಟ್ ಸಿಟಿ' ಕಣ್ಗಾವಲು ತಂಡಗಳನ್ನು  ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆ ರಚಿಸಿದೆ

ಕೊವಿಡ್-19: ಹೋಂ ಕ್ವಾರಂಟೈನ್ ಗೆ ಸಾರ್ವಜನಿಕರ ಸಹಕಾರ ಕೋರಿದ ಸರ್ಕಾರ
ರಾಜ್ಯ

ಕೊವಿಡ್-19: ಹೋಂ ಕ್ವಾರಂಟೈನ್ ಗೆ ಸಾರ್ವಜನಿಕರ ಸಹಕಾರ ಕೋರಿದ ಸರ್ಕಾರ

ನೆರೆರಾಜ್ಯಗಳಿಂದ ಆಗಮಿಸಿ ಕ್ವಾರಂಟೈನ್ ಆಗಿರುವವರ ಚಲನೆಯನ್ನು ನಿಯಂತ್ರಿಸಲು ನೆರವು ನೀಡುವಂತೆ ರಾಜ್ಯ ಸರ್ಕಾರ ಸಾರ್ವಜನಿಕರು, ನಿವಾಸಿಗಳ ಕಲ್ಯಾಣ ಸಂಘ ಮತ್ತು ವಾಣಿಜ್ಯ ಮಳಿಗೆಗಳಿಗೆ ಮನವಿ ಮಾಡಿದೆ. 

ಕೋವಿಡ್-19: ಕಾಶ್ಮೀರದಿಂದ ರಜೌರಿವರೆಗೂ ಮಾಲೀಕನನ್ನು ಕರೆದೊಯ್ದ ಕುದುರೆಗೆ 'ಹೋಮ್ ಕ್ವಾರಂಟೈನ್' 
ದೇಶ

ಕೋವಿಡ್-19: ಕಾಶ್ಮೀರದಿಂದ ರಜೌರಿವರೆಗೂ ಮಾಲೀಕನನ್ನು ಕರೆದೊಯ್ದ ಕುದುರೆಗೆ 'ಹೋಮ್ ಕ್ವಾರಂಟೈನ್' 

ಕಾಶ್ಮೀರದಿಂದ ಜಮ್ಮ ವಲಯದ ರಜೌರಿ ಜಿಲ್ಲೆಯವರೆಗೂ ತನ್ನ ಮಾಲೀಕನನ್ನು ಕರೆದೊಯ್ದ ಕುದುರೆಯೊಂದಕ್ಕೆ ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ದೆಹಲಿಯಿಂದ ಬಂದ ಸೊಸೆ: ಶಿಮ್ಲಾ ಮೇಯರ್ ಗೆ ಹೋಮ್ ಕ್ವಾರಂಟೈನ್
ದೇಶ

ದೆಹಲಿಯಿಂದ ಬಂದ ಸೊಸೆ: ಶಿಮ್ಲಾ ಮೇಯರ್ ಗೆ ಹೋಮ್ ಕ್ವಾರಂಟೈನ್

ದೆಹಲಿಯಿಂದ ಸೊಸೆ ವಾಪಸಾದ ಹಿನ್ನೆಲೆಯಲ್ಲಿ ಶಿಮ್ಲಾ ಮೇಯರ್ ಸತ್ಯ ಕೌಂಡಾಲ್ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ದೆಹಲಿಯಿಂದ ಬಂದ ಸೊಸೆಯ ಜೊತೆ ಮನೆಯ ಸದಸ್ಯರೆಲ್ಲರೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ರಾಷ್ಟ್ರಪತಿ ಭವನಕ್ಕೆ ತಟ್ಟಿದ ಕೊರೋನಾ ಸೋಂಕು: ಸಿಬ್ಬಂದಿಯಲ್ಲಿ ಪತ್ತೆ, ಹೋಂ ಕ್ವಾರಂಟೈನ್ ನಲ್ಲಿ 125 ಕುಟುಂಬ
ದೇಶ

ರಾಷ್ಟ್ರಪತಿ ಭವನಕ್ಕೆ ತಟ್ಟಿದ ಕೊರೋನಾ ಸೋಂಕು: ಸಿಬ್ಬಂದಿಯಲ್ಲಿ ಪತ್ತೆ, ಹೋಂ ಕ್ವಾರಂಟೈನ್ ನಲ್ಲಿ 125 ಕುಟುಂಬ

ರಾಷ್ಟ್ರಪತಿ ಭವನದಲ್ಲಿ ಒಂದು ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿದ್ದು, 125 ಕುಟುಂಬಗಳನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.

ಸೋಂಕಿತನ ಮಾಹಿತಿ ಪಡೆಲು ಹೋಗಿದ್ದ ಪೊಲೀಸ್ ಗೆ ಕೊರೋನಾ ಪಾಸಿಟಿವ್: ಹೋಮ್ ಕ್ವಾರಂಟೈನ್
ರಾಜ್ಯ

ಸೋಂಕಿತನ ಮಾಹಿತಿ ಪಡೆಲು ಹೋಗಿದ್ದ ಪೊಲೀಸ್ ಗೆ ಕೊರೋನಾ ಪಾಸಿಟಿವ್: ಹೋಮ್ ಕ್ವಾರಂಟೈನ್

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.  ಹುಬ್ಬಳ್ಳಿಯ ಮೊದಲ ಕೊರೋನಾ ಸೋಂಕಿತನ ಸಂಪರ್ಕದಲ್ಲಿದ್ದ ಪೊಲೀಸ್ ಗೆ ಸೋಂಕು ದೃಡ ಪಟ್ಟಿದೆ. ಹೀಗಾಗಿ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ

ಕೊರೋನಾ ವೈರಸ್ ಭಾದೆ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ
ಸಿನಿಮಾ ಸುದ್ದಿ

ಕೊರೋನಾ ವೈರಸ್ ಭಾದೆ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ

ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ತಮ್ಮ 14 ದಿನಗಳ ಹೋಮ್ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿದೇಶಗಳಿಂದ ಬರುವ ನಾಗರಿಕರು ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿಯದಿದ್ದರೆ ಕ್ರಿಮಿನಲ್ ಕೇಸು: ರಾಜ್ಯ ಸರ್ಕಾರ
ರಾಜ್ಯ

ವಿದೇಶಗಳಿಂದ ಬರುವ ನಾಗರಿಕರು ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿಯದಿದ್ದರೆ ಕ್ರಿಮಿನಲ್ ಕೇಸು: ರಾಜ್ಯ ಸರ್ಕಾರ

ವಿದೇಶಗಳಿಂದ ಬಂದ ನಾಗರಿಕರಿಂದ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅಂತವರನ್ನು ತೀವ್ರ ತಪಾಸಣೆಗೆ ಒಳಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ.