hockey

ಹಾಕಿ ಕೋಚ್‍ಗಳಿಗೆ ಸ್ವಾತಂತ್ರ್ಯವಿಲ್ಲ : ಜೋಸ್ ಬ್ರಾಸಾ ಮರು ಆರೋಪ
ಹಾಲೆಂಡ್ ನ ಪಾಲ್ ವ್ಯಾನ್ ಆ್ಯಸ್ ಅವರನ್ನು ಭಾರತದ ರಾಷ್ಟ್ರೀಯ ಹಾಕಿ ತಂಡದ ಕೋಚ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಪ್ರಕರಣದ ಬಗ್ಗೆ ಭಾರತ ತಂಡದ ಮಾಜಿ ...

ಪದೇ ಪದೆ ಕೋಚ್ ಬದಲಿಸದಿರಿ
ಪದೇ ಪದೇ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರನ್ನು ಬದಲಾಯಿಸುವುದರರಿಂದ ಆಟಗಾರರ ಪ್ರದರ್ಶನದ...

ಪುರುಷರ ಹಾಕಿ ತಂಡದ ಕೋಚ್ ವಜಾ
ಭಾರತದ ಪುರುಷರ ದೇಶೀಯ ಹಾಕಿ ತಂಡ ಕೋಚ್ ಪೌಲ್ ವಾನ್ ಆಸ್ ರನ್ನು ಹಾಕಿ ಇಂಡಿಯಾ ಸೋಮವಾರ ವಜಾ...

ಹಾಕಿ: ಭಾರತಕ್ಕೆ ಇಂದು ಸವಾಲು
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಅನುಭವ ಹೊಂದಿರುವ 21 ವರ್ಷದೊಳಗಿನ ಭಾರತ ಕಿರಿಯರ ಹಾಕಿ ತಂಡ...

ಮಲೇಷ್ಯಾ ಮಣಿಸಿದ ಭಾರತ
ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟವಾಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ ಉಪಾಂತ್ಯ ಸುತ್ತಿಗೆ ಪ್ರವೇಶ ಪಡೆದಿದೆ.

ಭಾರತ ವನಿತೆಯರಿಗೆ ಸತ್ವಪರೀಕ್ಷೆ
ಇಂದು ನಡೆಯಲಿರುವ ವಿಶ್ವ ಹಾಕಿ ಸೆಮಿಫೈನಲ್ ಲೀಗ್ ಪಂದ್ಯಾವಳಿಯಲ್ಲಿನ ಕ್ವಾರ್ಟರ್ ಫೈನಲ್ ಪಂದ್ಯವು ಸತ್ವಪರೀಕ್ಷೆಯಾಗಿದೆ...

ವಿಶ್ವ ಹಾಕಿ ಲೀಗ್ ಸೆಮಿಫೈನಲ್ : ಇಂದು ಇಂಡೋ-ಪಾಕ್ ಸೆಣಸಾಟ
ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಹಾಕಿ ಪ್ರಿಯರ ನಾಡಿಮಿಡಿತವನ್ನು ಜೋರಾಗಿಸಿದೆ...

ಭಾರತದ ವನಿತೆಯರಿಗೆ ಜಯ
ಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

ಭಾರತಕ್ಕೆ ಸರಣಿ ಮೇಲೆ ಕಣ್ಣು
ಜಪಾನ್ ವಿರುದಟಛಿ ನಾಲ್ಕು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಒಂದರಲ್ಲಿ ಜಯಗಳಿಸಿರುವ ಭಾರತ, ಗುರುವಾರ ನಡೆಯಲಿರುವ...

