Hockey World League

ಭಾರತಕ್ಕೆ ಮಲೇಷ್ಯಾ ಸವಾಲು
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಈಗ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ...

ಭಾರತ-ಪಾಕ್ ಪಂದ್ಯ ಡ್ರಾ
ಅತೀವ ಕೌತುಕ ಕೆರಳಿಸಿದ್ದ ವಿಶ್ವ ಲೀಗ್ ಸೆಮಿಫೈನಲ್ ಹಾಕಿ ಪಂದ್ಯಾವಳಿಯ `ಎ' ಗುಂಪಿನ ಭಾರತ ಹಾಗೂ ಪಾಕಿಸ್ತಾನ ನಡುವಣದ ದಾಯಾದಿ ಕಲಹವು ಸಮಬಲ ಪೈಪೋಟಿಯಲ್ಲಿ ಕೊನೆಕಂಡಿತು...

ವನಿತೆಯರಿಗೆ ಕಠಿಣ ಪರೀಕ್ಷೆ
ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯುವ ಮುನ್ನ ಭಾರತ ವನಿತಾ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.

ವನಿತೆಯರಿಗೆ ಹೀನಾಯ ಸೋಲು
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಮತ್ತೆ ಎಡವಿದೆ.

ಸರ್ದಾರ್ ಪಡೆಗೆ ಭರ್ಜರಿ ಜಯ
ಪಂದ್ಯದ ಪ್ರತಿ ಕ್ವಾರ್ಟರ್‍ನಲ್ಲೂ ಪ್ರಭುತ್ವ ಸಾಧಿಸಿದ ಭಾರತದ ಪುರುಷರ ಹಾಕಿ ತಂಡ, ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲವು ದಾಖಲಿಸಿದೆ.

ವಿಶ್ವ ಹಾಕಿ ಲೀಗ್ ಗೆ ಭಾರತ ಮಹಿಳಾ ತಂಡ
ಬೆಲ್ಜಿಯಂ ನ ಆಂಟ್ವರ್ಪ್ ನಲ್ಲಿ ಜೂನ್ 20 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಫ್ ಐ ಎಚ್ ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಸುತ್ತಿನ ಸಮರಕ್ಕೆ ಅನುಭವಿ ಆಟಗಾರ್ತಿ....

ವಿಶ್ವ ಹಾಕಿ ಲೀಗ್: ಭಾರತಕ್ಕೆ ಮತ್ತೊಂದು ಜಯ
ವಿಶ್ವ ಹಾಲಿ ಲೀಗ್‍ನ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತೊಂದು ಗೆಲವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರು ಪೋಲೆಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದರು...

