Hockey India

ಎರಡು ಪ್ರಮುಖ ಹುದ್ದೆಗಳಿಗೆ ಹಾಕಿ ಇಂಡಿಯಾದಿಂದ ಜಾಹಿರಾತು
ಕ್ರೀಡೆ

ಎರಡು ಪ್ರಮುಖ ಹುದ್ದೆಗಳಿಗೆ ಹಾಕಿ ಇಂಡಿಯಾದಿಂದ ಜಾಹಿರಾತು

ಭಾರತ ಪುರುಷರ  ರಾಷ್ಟ್ರೀಯ ಹಾಕಿ ತಂಡದ ಅನಲಿಟಿಕಲ್ ಕೋಚ್  ಮತ್ತು ಡೈರೆಕ್ಟರ್ ಹೈ ಪರ್ಫಾರ್ಮೆನ್ಸ್  ನಿರ್ದೇಶಕ ಸ್ಥಾನಕ್ಕೆ ಹಾಕಿ ಇಂಡಿಯಾ ವೆಬ್ ಸೈಟ್ ನಲ್ಲಿ ಜಾಹೀರಾತು ಹೊರಡಿಸಲಾಗಿದೆ.

ಹಾಕಿ ಇಂಡಿಯಾದಿಂದ ಆನ್‌ಲೈನ್ ಕೋಚಿಂಗ್ ಕೋರ್ಸ್
ಕ್ರೀಡೆ

ಹಾಕಿ ಇಂಡಿಯಾದಿಂದ ಆನ್‌ಲೈನ್ ಕೋಚಿಂಗ್ ಕೋರ್ಸ್

ಆನ್‌ಲೈನ್‌ನಲ್ಲಿ ಕೋಚಿಂಗ್ ಎಜುಕೇಶನ್ ಪಾತ್‌ವೇ ಲೆವೆಲ್ 'ಬೇಸಿಕ್' ಕೋರ್ಸ್ ಆರಂಭಿಸುವುದಾಗಿ ಹಾಕಿ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

ಹಾಕಿ ಇಂಡಿಯಾ ಅಧ್ಯಕ್ಷ ಅಹಮದ್ ರಾಜೀನಾಮೆ, ನೂತನ ಅಧ್ಯಕ್ಷರಾಗಿ ನಿಂಗೊಂಬಮ್ ನೇಮಕ
ಕ್ರೀಡೆ

ಹಾಕಿ ಇಂಡಿಯಾ ಅಧ್ಯಕ್ಷ ಅಹಮದ್ ರಾಜೀನಾಮೆ, ನೂತನ ಅಧ್ಯಕ್ಷರಾಗಿ ನಿಂಗೊಂಬಮ್ ನೇಮಕ

ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಣಿ ರಾಂಪಲ್ ನಾಮನಿರ್ದೇಶನ ಮಾಡಿದ ಹಾಕಿ ಇಂಡಿಯಾ!
ಕ್ರೀಡೆ

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಣಿ ರಾಂಪಲ್ ನಾಮನಿರ್ದೇಶನ ಮಾಡಿದ ಹಾಕಿ ಇಂಡಿಯಾ!

ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಹಾಕಿ ಇಂಡಿಯಾ, ವಂದನಾ ಕಟಾರಿಯಾ, ಮೊನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

ಹಾಕಿ ಇಂಡಿಯಾ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ದೃಢ,  ಪ್ರಧಾನ ಕಚೇರಿ 14 ದಿನ ಸೀಲ್ ಡೌನ್
ಕ್ರೀಡೆ

ಹಾಕಿ ಇಂಡಿಯಾ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ದೃಢ,  ಪ್ರಧಾನ ಕಚೇರಿ 14 ದಿನ ಸೀಲ್ ಡೌನ್

ಭಾರತದ ಹಾಕಿ ಇಂಡಿಯಾ ಪ್ರಧಾನ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರ ಹಾಕಿ ಇಂಡಿಯಾದ ಕಚೇರಿ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತದೆ ಎಂದು ಪ್ರಕಟಣೆ ಹೇಳಿದೆ.

ಪಿಎಂ- ಕೇರ್ಸ್ ನಿಧಿಗೆ ಹೆಚ್ಚುವರಿಯಾಗಿ 75 ಲಕ್ಷ ದೇಣಿಗೆ ಪ್ರಕಟಿಸಿದ ಹಾಕಿ ಇಂಡಿಯಾ
ಕ್ರೀಡೆ

ಪಿಎಂ- ಕೇರ್ಸ್ ನಿಧಿಗೆ ಹೆಚ್ಚುವರಿಯಾಗಿ 75 ಲಕ್ಷ ದೇಣಿಗೆ ಪ್ರಕಟಿಸಿದ ಹಾಕಿ ಇಂಡಿಯಾ

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ  ಪಿಎಂ- ಕೇರ್ಸ್ ನಿಧಿಗೆ ಹಾಕಿ ಇಂಡಿಯಾ ಇಂದು ಹೆಚ್ಚುವರಿಯಾಗಿ 75 ಲಕ್ಷ ರೂಪಾಯಿ ದೇಣಿಗೆಯನ್ನು ಪ್ರಕಟಿಸಿದೆ.

ರಾಷ್ಟ್ರೀಯ ಹಾಕಿ ಟೂರ್ನಿ ಮುಂದೂಡಿಕೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಕ್ರೀಡೆ

ರಾಷ್ಟ್ರೀಯ ಹಾಕಿ ಟೂರ್ನಿ ಮುಂದೂಡಿಕೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಏಪ್ರಿಲ್ 10ರಿಂದ ದೇಶ ನಾನಾ ಪ್ರದೇಶಗಳಲ್ಲಿ ಆರಂಭಗೊಳ್ಳಬೇಕಿದ್ದ ಜೂನಿಯರ್ ಮತ್ತು ಸಬ್ ಜೂನಿಯರ್(ಪುರುಷ ಮತ್ತು ಮಹಿಳಾ) ವಿಭಾಗ ಸೇರಿದಂತೆ ವಿವಿಧ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಹಾಕಿ ಇಂಡಿಯಾ ಸೋಮವಾರ

ಮಹಿಳೆಯರ(ಹಿರಿಯ) ಹಾಕಿ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರ ಆಯ್ಕೆ
ಕ್ರೀಡೆ

ಮಹಿಳೆಯರ(ಹಿರಿಯ) ಹಾಕಿ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರ ಆಯ್ಕೆ

ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಆವರಣದಲ್ಲಿ ಮುಂಬರುವ ಹಾಕಿ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರನ್ನು ಇಂಡಿಯಾ ಹಾಕಿ ಪ್ರಕಟಿಸಿದೆ.

ಒಲಿಂಪಿಕ್ಸ್‌ ಅರ್ಹತಾ ಪಂದ್ಯಗಳಿಗೆ ಭಾರತ ಹಾಕಿ ತಂಡ ಪ್ರಕಟ
ಕ್ರೀಡೆ

ಒಲಿಂಪಿಕ್ಸ್‌ ಅರ್ಹತಾ ಪಂದ್ಯಗಳಿಗೆ ಭಾರತ ಹಾಕಿ ತಂಡ ಪ್ರಕಟ

ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್‌ಸ್‌ ಅರ್ಹತಾ ಸುತ್ತಿನ ಟೂರ್ನಿಗೆ ಪುರುಷರ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ.