Hindustan Aeronautics Limited

ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ!
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.

'ಮೇಡ್ ಇನ್ ಇಂಡಿಯಾ': HAL ನಿರ್ಮಿತ 228 ವಿಮಾನದ ನವೀಕರಣಕ್ಕೆ DGCA ಒಪ್ಪಿಗೆ
ಮಹತ್ವದ ಬೆಳವಣಿಗೆಯಲ್ಲಿ 'ಮೇಡ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'' (HAL) ನಿರ್ಮಿತ ವಿಮಾನದ ನವೀಕರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ.

ನೇಮಕಾತಿ 2023: ಬೆಂಗಳೂರು HAL ನಲ್ಲಿ 2 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಉತ್ಪನ್ನಗಳಿಗೆ ಬೇಡಿಕೆ: 84 ಸಾವಿರ ಕೋಟಿ ರೂ. ಮೊತ್ತದ ಆರ್ಡರ್ ಬುಕ್ಕಿಂಗ್!
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಆರ್ಡರ್ ಪುಸ್ತಕದಲ್ಲಿ 84,000 ಕೋಟಿ ರೂಪಾಯಿಗಳ ಬುಕ್ಕಿಂಗ್ ನಿಂದ ತುಂಬಿದ್ದು, ಇನ್ನೂ 50,000 ಕೋಟಿ ರೂಪಾಯಿ ಆರ್ಡರ್ ಗಳು ಬುಕ್ಕಿಂಗ್ ಹಾದಿಯಲ್ಲಿವೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.

ಹಿಂದೂಸ್ಥಾನ್-228 ವಿಮಾನ ಟ್ಯಾಕ್ಸಿ ಟ್ರಯಲ್ಸ್ ನಡೆಸಿದ ಹೆಚ್ಎಎಲ್
ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ.

ಎಚ್ಎಎಲ್ ಮತ್ತು ಐಐಟಿ-ಕೆನಿಂದ ರಾಜ್ಯಕ್ಕೆ ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ತಂತ್ರಜ್ಞಾನ
ರಾಜ್ಯದ ಮಳೆ ಕೊರತೆ ನೀಗಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು 91 ಕೋಟಿ ರು. ವೆಚ್ಚದ ಈ ಯೋಜನೆ ಗುತ್ತಿಗೆಯನ್ನು ಖ್ಯಾತಿ ಕ್ಲೈಮೇಟ್ ಮೋಡಿಫಿಕೇಷನ್....

ಎಚ್ಎಎಲ್ ನಲ್ಲಿ ಮತ್ತೆ ಭದ್ರತಾ ಲೋಪ, ಲಕ್ಷಾಂತರ ಮೌಲ್ಯದ ತಾಮ್ರದ ಕೇಬಲ್ ಕಳವು
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿರಿಸಲಾಗಿದ್ದ 2.5 ಲಕ್ಷ ಮೌಲ್ಯದ ತಾಮ್ರದ ಕೇಬಲ್ ಗಳು ಕಳುವಾಗಿದೆ

ಭಾರತದಲ್ಲೇ ಪ್ರಥಮ! ಏರ್-ಟುಏರ್ ಕ್ಷಿಪಣಿ ದಾಳಿ ನಡೆಸುವ ಲಘು ಹೆಲಿಕಾಪ್ಟರ್ ಸೇನಾ ಬಳಕೆಗೆ ಸಿದ್ದ
ಎಚ್‌ಎಎಲ್ ನಿರ್ಮಿತ ಅಭಿವೃದ್ಧಿ ಹೊಂದಿದ ಲಘು ಯುದ್ಧ ಹೆಲಿಕಾಪ್ಟರ್ ಈಗ ಸೇನಾ ಬತ್ತಳಿಕೆ ಸೇರಲು ಸಿದ್ದವಾಗಿದೆ.

ಭಾರತೀಯ ಸೇನೆಗೆ ಸೇರಲು ಸ್ವದೇಶಿ ನಿರ್ಮಿತ ಎಲ್ ಯುಹೆಚ್ ಸಿದ್ಧ; ತಾಂತ್ರಿಕ ಹಾರಾಟ ಯಶಸ್ವಿ
ಭಾರತೀಯ ಸೇನೆಗೆ ಸೇರ್ಪಡೆಯಾಗಲು ಮತ್ತೊಂದು ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಎಲ್ ಯುಹೆಚ್ ಸಿದ್ಧವಾಗಿದ್ದು, ಮಂಗಳವಾರ ಹೆಎಚ್ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ತಾಂತ್ರಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

