Hindu

ಆಯೋಧ್ಯ ವಿವಾದ: ಸಮಸ್ಯೆ ಇತ್ಯರ್ಥಕ್ಕೆ ಹಿಂದೂ-ಮುಸ್ಲಿಂ ನಾಯಕರಿಂದ ಸಭೆ
ರಾಮಮಂದಿರ ಮತ್ತು ಬಾಬ್ರಿ ಮಸೀದಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹಿಂದೂ...

ಪ್ರಜಾಪ್ರಭುತ್ವ ಉಳಿಯಲು ಹಿಂದೂಗಳು ಬಹುಸಂಖ್ಯಾತರಾಗಿರಬೇಕು: ಸುಬ್ರಹ್ಮಣ್ಯಂ ಸ್ವಾಮಿ
ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಲ್ಲಿ ಮಾತ್ರ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವನ್ನಾಗಿ ಭಾರತ ಉಳಿಸಲು ಮಾತ್ರ ಸಾಧ್ಯ ಎಂದು ಬಿಜೆಪಿ ಮುಖಂಡ ..

ನಾನು ಶೇಖ್, ಶುಭಂ ಅಲ್ಲ; ಉಳಿದುಕೊಳ್ಳಲು ರೂಂ ಬೇಕಿತ್ತು, ಅದಕ್ಕಾಗಿ ಹಿಂದೂ ಹೆಸರು ಹೇಳಿದೆ!
ನನ್ನೊಂದಿಗಿದ್ದ ಹಿಂದೂ ಧರ್ಮದ ಗೆಳೆಯರಿಗೆಲ್ಲರಿಗೂ ಪಿಜಿ ಸಿಕ್ಕಿತು, ಆದರೆ ನನ್ನ ಹೆಸರು ಕೇಳಿದ ಕೂಡಲೇ ನನಗೆ ಪಿಜಿ ಬಾಗಿಲು ಬಂದ್ ಆಗುತ್ತಿತ್ತು. ನಾನು ಮುಸ್ಲಿಂ....
ಧಾರ್ಮಿಕ ಮೈತ್ರಿ ವಿವಾಹಕ್ಕೆ ಹಿಂದೂಪರ ಸಂಘಟನೆಗಳ ವಿರೋಧ
ಮರ್ಯಾದಾ ಹತ್ಯೆ ಪ್ರಕರಣಗಳ ಬಿಸಿ ತಣ್ಣಗಾಗುವ ಮುನ್ನವೇ ಇದೀಗ ಲವ್ ಜಿಹಾದ್ ಎಂಬ ಪ್ರತಿಭಟನೆಗಳ ಸದ್ದು ಕೇಳಿಬರುತ್ತಿದ್ದು, ಅಂತರ್ಧರ್ಮೀಯ ವಿವಾಹ...

ಸಹೋದರತ್ವದ ಸಂದೇಶ ಸಾರಿ ಮುಸ್ಲಿಂ, ಹಿಂದೂಗಳ ಪಾದ ಪೂಜೆ ಮಾಡಿದ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ ಗುರುವಾರ ಮುಸ್ಲಿಂ, ಹಿಂದೂ, ಸಂಪ್ರದಾಯವಾದಿ ಹಾಗೂ ಕ್ಯಾಥೋಲಿಕ್ ವಲಸೆಗಾರರ ಪಾದ ತೊಳೆದು, ಪಾದಕ್ಕೆ ಮುತ್ತಿಟ್ಟು...

ಮೊದಲ ಬಾರಿಗೆ ಪಾಕ್ ಸಿಂಧ್ ಪ್ರಾಂತ್ಯದಲ್ಲಿ ‘ಹೋಳಿ’ ಹಬ್ಬಕ್ಕೆ ಸಾರ್ವತ್ರಿಕ ರಜೆ
ಮಾರ್ಚ್ 20ರ ಹೋಳಿ ಹಬ್ಬಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಸಾರ್ವತ್ರಿಕ ರಜೆ ಘೋಷಿಸಿದೆ...

ಸಹಿಷ್ಣುತೆ ಹಿಂದೂಗಳಲ್ಲಿ ರಕ್ತಗತವಾಗಿದೆ: ನಿತಿನ್ ಗಡ್ಕರಿ
ಸಹಿಷ್ಣುತೆ ಹಿಂದೂಗಳಲ್ಲಿ ರಕ್ತಗತವಾಗಿದೆ. ಅಷ್ಟೇ ಅಲ್ಲ, ಹಿಂದೂಗಳು ಯಾವತ್ತೂ ಇನ್ನೊಂದು ಧರ್ಮವನ್ನು ತುಳಿಯಲು ಯತ್ನಿಸಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ...

ಕೆಲ ಹಿಂದೂ ಗುಂಪುಗಳು ಮುಸ್ಲಿಂ ಮೂಲವಾದಿಗಳಂತೆ ವರ್ತಿಸುತ್ತಿವೆ: ಜಾವೇದ್ ಅಖ್ತರ್
ಅಸಹಿಷ್ಣುತೆ ಕುರಿತಂತೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಖ್ಯಾತ ಸಾಹಿತಿ, ಬಾಲಿವುಡ್‌ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಕೆಲವು ಹಿಂದೂ...

ಅಸಹಿಷ್ಣುತೆ ಮುಸಲ್ಮಾನರಲ್ಲಿಯೂ ಇದೆ: ಪೇಜಾವರ ಶ್ರೀ
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದೆ. ಅದು ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಮುಸಲ್ಮಾನರಲ್ಲಿ...

