Hillary Clinton

ಹಿಲರಿ ಕ್ಲಿಂಟನ್, ಒಬಾಮಾ ಮನೆಗೆ ಶಂಕಿತ ಸ್ಪೋಟಕದ ಪಾರ್ಸಲ್: ಅಮೆರಿಕಾ ಗುಪ್ತದಳ ತನಿಖೆ
ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗು ಮಾಜಿ ಸೆಕ್ರೆಟರ್ ಆಫ್ ಸ್ಟೇಟ್ ಹಿಲರಿ ಕ್ಲಿಂಟನ್ ಅವರ ಮನೆಗಳಿಗೆ ಕಳಿಸಲಾಗಿದ್ದ ಶಂಕಿತ ಸ್ಪೋಟಕಗಳಿದ್ದ ಪಾರ್ಸಲ್ ಗಳನ್ನು....

ಬಾತ್ ಟಬ್ ನಲ್ಲಿ ಮುಗ್ಗರಿಸಿದ ಹಿಲರಿ ಕ್ಲಿಂಟನ್ ಕೈ ಮುರಿತ ,ವೈದ್ಯರಿಂದ ಚಿಕಿತ್ಸೆ
ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್ ಬಾತ್ ಟಬ್ ನಲ್ಲಿ ಮುಗ್ಗರಿಸಿ ಬಿದ್ದ ಕಾರಣ ಕೈ ಮುರಿದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಲಿಗೆ ರಷ್ಯಾ ಸೈಬರ್ ದಾಳಿ ಕಾರಣ: ಹಿಲರಿ ಕ್ಲಿಂಟನ್
ಕಳೆದ ತಿಂಗಳು ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದು, ಪರಾಜಯಗೊಂಡ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಹ ಆರೋಪಗಳಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ ರದ್ದು ಮಾಡಲು ಕೋರಿದ ಅರ್ಜಿಗೆ 32 ಲಕ್ಷ ಮಂದಿ ಸಹಿ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಬರೊಬ್ಬರಿ 32 ಲಕ್ಷ ಮಂದಿ ಅಮೆರಿಕನ್ನರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ 2016: ಹಿಲರಿ, ಟ್ರಂಪ್ ನಡುವೆ ತೀವ್ರ ಪೈಪೋಟಿ
ಅಮೆರಿಕ ಅಧ್ಯಕ್ಷರ ಆಯ್ಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ತೀವ್ರ ಪೈಪೋಟಿ...

ನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ಆರಂಭಿಕ ಮತ ಗೆದ್ದ ಹಿಲರಿ ಕ್ಲಿಂಟನ್
2016ನೇ ಸಾಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಪದವಿ ಚುನಾವಣೆಯಲ್ಲಿ...

ಅಮೆರಿಕ ಅಧ್ಯಕ್ಷನಾದರೆ ಸಿರಿಯಾ ನಿರಾಶ್ರಿತರ ವಲಸೆಯನ್ನು ಅಂತ್ಯಗೊಳಿಸುತ್ತೇನೆ: ಡೊನಾಲ್ಡ್ ಟ್ರಂಪ್
ಅಂತಿಮ ಹಂತದ ಚುನಾವಣಾ ಪ್ರಚಾರ ಭಾಷಣದಲ್ಲೂ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಲಸೆ ವಿರೋಧಿ ನಿಲುವಿಗೆ ಬದ್ಧರಾಗಿರುವ ಸೂಚನೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ, ಹಕ್ಕು ಚಲಾಯಿಸಿದ ಹಿಲರಿ, ಟ್ರಂಪ್
ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದ್ದು, ಅಧ್ಯಕ್ಷೀಯ ಚುನಾವಣೆಗೆ....

ಉತ್ತರ ಪ್ರದೇಶ ಗ್ರಾಮಸ್ಥರಿಂದ ಹಿಲರಿ ಕ್ಲಿಂಟನ್ ಗೆಲುವಿಗೆ ಪ್ರಾರ್ಥನೆ
ಉತ್ತರ ಪ್ರದೇಶದ ಜಾಬೂರೌಳಿ ಗ್ರಾಮದ ಜನತೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಜಯಗಳಿಸಬೇಕು ಎಂದು ಪ್ರಾರ್ಥಿಸಿ ವಿಶೇಷ ಹೋಮ ...

