High Court

ಎಲ್‍ಎಸ್‍ಡಿ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿ: ಸರ್ಕಾರಕ್ಕೆ ಸೂಚನೆ
ಜಿಲ್ಲಾ ಸುದ್ದಿ

ಎಲ್‍ಎಸ್‍ಡಿ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿ: ಸರ್ಕಾರಕ್ಕೆ ಸೂಚನೆ

ಮಾರಣಾಂತಿಕ `ಲೈಸೊಸೋಮಲ್ ಸ್ಟೊರೇಜ್ ಡಿಸಾರ್ಡರ್' (ಎಲ್‍ಎಸ್‍ಡಿ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ...

ಲಿಶಾ ಪರಿಹಾರ ಕ್ರಮ ಪರಿಶೀಲನೆಗೆ ಸೂಚನೆ
ದೇಶ

ಲಿಶಾ ಪರಿಹಾರ ಕ್ರಮ ಪರಿಶೀಲನೆಗೆ ಸೂಚನೆ

ನಗರದ ಮಲ್ಲೇಶ್ವರದಲ್ಲಿ 2013, ಏ.17ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಯುವತಿ ಲಿಶಾಗೆ ಸರ್ಕಾರ ನೀಡಿರುವ ಪರಿಹಾರದ...

ಪ್ರಾಣಿ ಬಲಿ ತಡೆಗೆ ಹೈಕೋರ್ಟ್ ಸೂಚನೆ
ಜಿಲ್ಲಾ ಸುದ್ದಿ

ಪ್ರಾಣಿ ಬಲಿ ತಡೆಗೆ ಹೈಕೋರ್ಟ್ ಸೂಚನೆ

ನಗರದ ಮಿನರ್ವ ವೃತ್ತ ಸಮೀಪದ ಮಾವಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ಮಂಗಳವಾರ ನಡೆಯಲಿರುವ ಹಬ್ಬದ ವೇಳೆ ನಡೆಯಲಿರುವ ಪ್ರಾಣಿ...

ಬಿಬಿಎಂಪಿ ಮೀಸಲು ಪಟ್ಟಿ ತಕರಾರನ್ನು ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳಿ : ಹೈಕೋರ್ಟ್
ಜಿಲ್ಲಾ ಸುದ್ದಿ

ಬಿಬಿಎಂಪಿ ಮೀಸಲು ಪಟ್ಟಿ ತಕರಾರನ್ನು ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳಿ : ಹೈಕೋರ್ಟ್

ಬಿಬಿಎಂಪಿ ಚುನಾವಣೆ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ.

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸಲು ಹೈಕೋರ್ಟ್ ಸೂಚನೆ
ಜಿಲ್ಲಾ ಸುದ್ದಿ

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸುವ ಕುರಿತು ಖಚಿತ ಮಾಹಿತಿ ನೀಡಬೇಕೆಂದು ರೈಲ್ವೆ ಇಲಾಖೆಗೆ ಹೈಕೋರ್ಟ್ ಸೂಚನೆ

ಜಯಲಲಿತಾ ವಿರುದ್ಧದ ಮೇಲ್ಮನವಿ ಪ್ರಕ್ರಿಯೆ ಶುರು
ಪ್ರಧಾನ ಸುದ್ದಿ

ಜಯಲಲಿತಾ ವಿರುದ್ಧದ ಮೇಲ್ಮನವಿ ಪ್ರಕ್ರಿಯೆ ಶುರು

ತಮಿಳುನಾಡು ಮುಖ್ಯಮಂತ್ರಿ ಜೆ.ಜಯ ಲಲಿತಾ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆ ಈ ಬಗ್ಗೆ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದ್ದು...

ಜಾಹೀರಾತು ಮುಕ್ತ ನಗರ: ವಸ್ತುಸ್ಥಿತಿ ವಿವರಣೆಗೆ ಸೂಚನೆ
ಜಿಲ್ಲಾ ಸುದ್ದಿ

ಜಾಹೀರಾತು ಮುಕ್ತ ನಗರ: ವಸ್ತುಸ್ಥಿತಿ ವಿವರಣೆಗೆ ಸೂಚನೆ

ನಗರವನ್ನು ಜಾಹೀರಾತು ಮುಕ್ತಗೊಳಿಸಲು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯದ ವಸ್ತುಸ್ಥಿತಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚಿಸಿದೆ...

ಮಹಿಳಾ ಕೈದಿಗೆ ಸೌಲಭ್ಯ: ಪಿಐಎಲ್ ದಾಖಲು
ಜಿಲ್ಲಾ ಸುದ್ದಿ

ಮಹಿಳಾ ಕೈದಿಗೆ ಸೌಲಭ್ಯ: ಪಿಐಎಲ್ ದಾಖಲು

ರಾಜ್ಯದ ಬಂದೀಖಾನೆಗಳಲ್ಲಿರುವ ವಿಚಾರಣಾಧೀನ ಹಾಗೂ ಶಿಕ್ಷೆಗೆ ಗುರಿಯಾದ ಮಹಿಳಾ ಕೈದಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ...

ಬುದ್ಧನ ಮೂರ್ತಿ ಸ್ಥಾಪನೆಗೆ ಪಡೆದ ರು.32 ಲಕ್ಷ ಹಿಂದಿರುಗಿಸಿ: ಹೈ ಕೋರ್ಟ್
ಜಿಲ್ಲಾ ಸುದ್ದಿ

ಬುದ್ಧನ ಮೂರ್ತಿ ಸ್ಥಾಪನೆಗೆ ಪಡೆದ ರು.32 ಲಕ್ಷ ಹಿಂದಿರುಗಿಸಿ: ಹೈ ಕೋರ್ಟ್

ರಾಮನಗರ ಜಿಲ್ಲೆಯಲ್ಲಿ ಬೃಹತ್ ಬುದ್ಧನ ಮೂರ್ತಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆಗಾಗಿ ಸ್ವಯಂ ಸೇವಾ ಸಂಘಟನೆಯೊಂರಿಂದ ಪಡೆದ ರು.32 ಲಕ್ಷ ಹಿಂದಿರುಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ...